ಟ್ಯಾಗ್: ಕನ್ನಡಿಗರು

ರಾಜಾ ರಾಮಣ್ಣ – ಹೆಮ್ಮೆಯ ನ್ಯೂಕ್ಲಿಯರ್ ಅರಿಮೆಗಾರ

– ರಾಮಚಂದ್ರ ಮಹಾರುದ್ರಪ್ಪ. 1978 ರಲ್ಲಿ ಬಾರತದ ಕ್ಯಾತ ವಿಗ್ನಾನಿಯೊಬ್ಬರನ್ನು ಇರಾಕ್ ನ ಸರ‍್ವಾದಿಕಾರಿ ಸದ್ದಾಮ್ ಹುಸೇನ್ ಪ್ರವಾಸದ ನೆಪದಲ್ಲಿ ಬಾಗ್ದಾದ್ ಗೆ ಕರೆಸಿಕೊಳ್ಳುತ್ತಾರೆ. ಇದಕ್ಕೆ ತಗಲುವ ಕರ‍್ಚನ್ನೆಲ್ಲಾ ವಹಿಸಿಕೊಂಡ ಸದ್ದಾಮ್, ಆ ವಿಗ್ನಾನಿ...

ಕನ್ನಡಕ್ಕೆ ಹೋರಾಡುವೆಯಾ ಕನ್ನಡದ ಕಂದ?

– ಸುನಿಲ್ ಮಲ್ಲೇನಹಳ್ಳಿ. ಕನ್ನಡಕ್ಕೆ ಹೋರಾಡು ಕನ್ನಡದ ಕಂದಾ ಕನ್ನಡವ ಕಾಪಾಡು ನನ್ನ ಆನಂದಾ ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ ಮರೆತೆಯಾದರೆ, ಅಯ್ಯೊ ಮರೆತಂತೆ ನನ್ನ ಕನ್ನಡ ನುಡಿಯ ಬಗ್ಗೆ ಅದೆಶ್ಟು ಪ್ರೀತಿಪೂರ‍್ವಕ ಬಾವನೆಯಿಂದ...

‘ಹಂಸಲೇಕ’ – ಕನ್ನಡಿಗರ ಹೆಮ್ಮೆ

– ಅನ್ನದಾನೇಶ ಶಿ. ಸಂಕದಾಳ. ‘ಜಿ. ಗಂಗರಾಜು’ – ಕನ್ನಡ ಸಿನೆಮಾಗಳನ್ನೇ ನೋಡಿಕೊಂಡು ಬಂದಿರುವ ಕಟ್ಟಾ ಸಿನೆಮಾ ಹಿಂಬಾಲಕರಲ್ಲಿ ಅತವಾ ನೋಡುಗರಲ್ಲಿ ಕೆಲವೇ ಕೆಲವರು, ಈ ಹೆಸರನ್ನು ಗುರುತು ಹಿಡಿಯುವರು. ಹೆಚ್ಚಿನವರು ಇವರ‍್ಯಾರೋ ಇರಬಹುದು...

ಕನ್ನಡಿಗರ ಉದ್ಯೋಗದಾತಿಯ ಕಣ್ಮರೆ

– ಕೆ.ಟಿ.ಆರ್. ಮಾಜಿ ಕೇಂದ್ರ ಸಚಿವೆ ಮತ್ತು ಮೊದಲ ಸಂಸದೆ, ಕನ್ನಡ ಕಟ್ಟಾಳು, ವಾಗ್ಮಿ, ಕನ್ನಡ-ಮರಾಟಿ ಅನುವಾದಕಿ, ಬಹುಮುಕ ಪ್ರತಿಬೆಯಾದ ಡಾ. ಸರೋಜಿನಿ ಮಹಿಶಿರವರು ಉತ್ತರ ಪ್ರದೇಶದ ಗಾಸಿಯಾಬಾದ್‍ನಲ್ಲಿ ಜನವರಿ 25 ರಂದು...

ಕನ್ನಡಿಗರಿಗೂ ಬದಲಾವಣೆ ಬೇಕಿದೆ!

– ಹರ‍್ಶಿತ್ ಮಂಜುನಾತ್. ಮೊದಲೇ ಕಂಡುಕೊಂಡಂತೆ ಇಂಡಿಯಾ ಹಲತನದ ಹಿರಿಮೆಗೆ ಹೆಸರು. ನಾಡಿನಿಂದ ನಾಡಿಗೆ ಹಳಮೆ, ನಡೆ ನುಡಿ, ಸಂಸ್ಕ್ರುತಿ, ಕಲೆ, ಬದುಕಿನ ರೀತಿ ಸೇರಿದಂತೆ ಹೆಚ್ಚಾಗಿ ಬಿನ್ನತೆಯಿಂದ ಕೂಡಿರುತ್ತದೆ. ಇಂತಹ ಬದಲಾವಣೆಗಳಿಂದ...

ನಾವು ಕನ್ನಡಿಗರು

– ಕಿರಣ್ ಮಲೆನಾಡು.     ಬಡಗಣದಿಂದ ತೆಂಕಣದವರೆಗೆ,ಪಡುವಣದಿಂದ ಮೂಡಣದವರೆಗೆ ಇರುವ – ನಾವು ಕನ್ನಡಿಗರು. ಕರಾವಳಿಯ ಕಡಲ, ಮಲೆನಾಡ ಬೆಟ್ಟ ಗುಡ್ಡದ, ಬಯಲು ಸೀಮೆಯ ಬೆರಗಿನ – ನಾವು ಕನ್ನಡಿಗರು. ಕೊಡಚಾದ್ರಿ, ಕುದುರೆಮುಕ,...

ಕರುನಾಡು ಕನ್ನಡಿಗರ ಸ್ವತ್ತು, ಸ್ವಾರ‍್ತ ರಾಜಕಾರಣಿಗಳದ್ದಲ್ಲ

– ಅನ್ನದಾನೇಶ ಶಿ. ಸಂಕದಾಳ. ಮಾಜಿ ಸಚಿವರು ಮತ್ತು ಬಿ ಜೆ ಪಿಯ ಶಾಸಕರಾದಂತ ಮಾನ್ಯ ಉಮೇಶ ಕತ್ತಿಯವರ, “ಉತ್ತರ ಕರ‍್ನಾಟಕ ಬೇರೆ ರಾಜ್ಯವಾಗಬೇಕು” ಎಂಬ ಹೇಳಿಕೆ ಈಗ ಎಲ್ಲೆಡೆ ಚರ‍್ಚೆಯಾಗುತ್ತಿದೆ. ಮಾನ್ಯ ಶಾಸಕರು...

ಹಿಂದಿ ಹೇರಿಕೆಯೆಂಬ ಪಿಡುಗು

– ರತೀಶ ರತ್ನಾಕರ. ಯಾವುದೇ ಒಂದು ಕೂಡಣಕ್ಕೆ ಪಿಡುಗುಗಳು ಬಂದಪ್ಪಳಿಸುವುದು, ಆ ಪಿಡುಗಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಮಂದಿಯು ಹೋರಾಟವನ್ನು ನಡೆಸುವುದು ಬಹಳ ಹಿಂದಿನಿಂದಲೂ ಬಂದಿದೆ. ಎತ್ತುಗೆಗೆ, ಸತೀ ಪದ್ದತಿ, ಹೆಣ್ಣು-ಬಸಿರುಕೂಸಿನ ಕೊಲೆ ಹೀಗೆ...

ಕನ್ನಡ ಹುಡುಗರ ಹೊಸ ಗಾಡಿ

– ಜಯತೀರ‍್ತ ನಾಡಗವ್ಡ. ಪೆಟ್ರೋಲ್, ಡಿಸೇಲ್ ಮುಂತಾದ ಉರುವಲುಗಳ ಮಿತಿ ಮೀರುತ್ತಿರುವ ಬೆಲೆ ಜತೆಗೆ ಬೇಸಿಗೆಗಾಲ ಬಂತೆಂದರೆ ನಾಡಿನಲ್ಲೆಡೆ ನೀರಿನ ಕೊರತೆ. ಇದರಿಂದಾಗಿ ಕರೆಂಟ್ ತಯಾರಿಕೆಯಲ್ಲಿ ಕಡಿತ, ಲೋಡ್ ಶೆಡ್ಡಿಂಗ್ ಬಗ್ಗೆ ಕೇಳಿಯೇ...

ಯೂಕ್ರೇನಿನಿಂದ ಕರ್‍ನಾಟಕವು ಕಲಿಯಬಹುದಾದ ಪಾಟ

– ಸಂದೀಪ್ ಕಂಬಿ. ನಿನ್ನೆಯಶ್ಟೇ ನೇಟೋದ ಒತ್ತಾಳು (secretary) ಆಂಡರ್‍ಸ್ ಪಾಗ್ ರಾಸ್ಮುಸನ್ ಯೂಕ್ರೇನಿನ ಕ್ರಯ್ಮಿಯ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳಲ್ಲಿ ಮೂಗು ತೂರಿಸದಂತೆ ರಶ್ಯಾಗೆ ಎಚ್ಚರಿಕೆ ನೀಡಿದರು. ಯೂಕ್ರೇನಿನಲ್ಲಿ ನಡೆಯುತ್ತಿರುವ ಕದಲಿಕೆ, ದೇಶದ...