ಟ್ಯಾಗ್: ಕನ್ನಡ

ಗೋಂಡಿ ಎಂಬ ದ್ರಾವಿಡ ನುಡಿ

– ಅನ್ನದಾನೇಶ ಶಿ. ಸಂಕದಾಳ. ‘ಗೋಂಡಿ’ ನುಡಿ ಬಳಸಿ ಬರೆದಿರುವ ಕಯ್ಬರಹಗಳು-ಕಡತಗಳು (manuscripts) ಸಿಕ್ಕಿದ್ದು, ಅವುಗಳನ್ನು ಎಣ್ಣುಕದಲ್ಲಿ (computer) ಸಿಗುವಂತೆ ಮಾಡುವ ಹಮ್ಮುಗೆಯೊಂದನ್ನು ಅರಕೆಗಾರರು ಹಾಕಿಕೊಂಡಿರುವ ಸುದ್ದಿಯೊಂದು ಬಂದಿದೆ. ಹಯ್ದರಾಬಾದ್ ನಲ್ಲಿರುವ ಸೆಂಟರ್...

ಬಾರತ ಸರಕಾರ ತೋರುವುದೇ ತನ್ನ ಮಂದಿಯ ಬಗ್ಗೆ ಕಾಳಜಿ?

– ಅನ್ನದಾನೇಶ ಶಿ. ಸಂಕದಾಳ. ಬಾರತದಲ್ಲಿ ಇ-ಕಾಮರ್‍ಸ್ ವಲಯದಲ್ಲಿ ಮನ್ಚೂಣಿಯಲ್ಲಿರುವ ಸಂಸ್ತೆಗಳು ತಮ್ಮ ಮಿಂಬಲೆಗಳನ್ನು ಪ್ರಾದೇಶಿಕ ನುಡಿಗಳಲ್ಲಿ ತರುವ ತಯಾರಿ ನಡೆಸಿದ್ದಾರೆ ಎನ್ನುವ ಸುದ್ದಿಯೊಂದು ಬಂದಿದೆ. ಬಾರತದಲ್ಲಿ ಚೆನ್ನಾಗಿ ಹೆಸರು ಮಾಡಿರುವ ಇ-ಕಾಮರ್‍ಸ್ ಸಂಸ್ತೆಗಳಾದ...

ಕರ‍್ನಾಟಕದಲ್ಲಿ ಶಾತವಾಹನರು

– ಹರ‍್ಶಿತ್ ಮಂಜುನಾತ್. ದಕ್ಶಿಣ ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ವಿಶಾಲ ಸಾಮ್ರಾಜ್ಯವೊಂದನ್ನು ಕಟ್ಟಿದ ಹಿರಿಮೆ ಶಾತವಾಹನರದು. ಮೊದಲು ಮವ್ರ್ಯರ ವಶದಲ್ಲಿದ್ದ ಶಾತವಾಹನರು ಮವ್ರ್ಯರ ಅವನತಿಯ ಬಳಿಕ ಸ್ವತಂತ್ರ ನಾಡೊಂದನ್ನು ಕಟ್ಟುವುದರ ಜೊತೆಗೆ ಉತ್ತರ ಬಾರತದಲ್ಲಿಯೂ...

ಇಂಗ್ಲೆಂಡಿನ ಹಿನ್ನಡವಳಿಯಿಂದ ಕಲಿಯಬೇಕಾದ ಪಾಟ

– ಅನ್ನದಾನೇಶ ಶಿ. ಸಂಕದಾಳ. ಬಾರತವನ್ನು ಹಲವಾರು ವರುಶಗಳ ಕಾಲ ಇಂಗ್ಲೆಂಡ್ ದೇಶದವರು ಆಳಿದ್ದನ್ನು ನಾವು ಬಲ್ಲೆವು. ಬ್ರಿಟೀಶರು ಒತ್ತಿದ ಚಾಪು ಹೇಗಿದೆ ಅಂದರೆ ಅವರು ಬಾರತ ಬಿಟ್ಟು ಹೋದರೂ, ಅವರ ನುಡಿಯಾದ ಇಂಗ್ಲೀಶ್...

ನುಡಿಯ ಅಳಿಸದೇ ಉಳಿಸುವುದು ಹೇಗೆ?

– ರತೀಶ ರತ್ನಾಕರ. ಒಂದಾನೊಂದು ಕಾಲದಲ್ಲಿ ಡಯ್ನೋಸಾರ್ ಎಂಬ ದೊಡ್ಡ ಪ್ರಾಣಿ ಬದುಕಿತ್ತು, ಪ್ರಕ್ರುತಿಯ ಹೊಡೆತಕ್ಕೆ ಸಿಕ್ಕು ಇಂದು ಆ ಪ್ರಾಣಿಯ ಸಂತತಿ ಅಳಿದು ಪಳೆಯುಳಿಕೆ ಮಾತ್ರ ಅಲ್ಲಲ್ಲಿ ಉಳಿದಿದೆ. ಇದು ಅಳಿದು ಹೋದ...

ಬಾನೋಡಗಳಲ್ಲೂ ಕಾಣಲಿ ಕನ್ನಡ

– ವಿವೇಕ್ ಶಂಕರ್. ಇತ್ತೀಚಿನ ದಿನಗಳಲ್ಲಿ ಬಾನೋಡಗಳಲ್ಲಿ ಮಂದಿ ಒಂದೂರಿಂದ ಇನ್ನೊಂದು ಊರಿಗೆ ಹೋಗುತ್ತಿರುವ ಎಣಿಕೆ ತುಂಬಾ ಹೆಚ್ಚಾಗಿದೆ. ಈಗಿನ ಬಿರುಸಿನ ಬದುಕಿಗೆ ತಕ್ಕ ಹಾಗೆ ಈ ಬಾನೋಡಗಳ ಓಡಾಟ ಕೂಡ ತುಂಬಾ ಹೆಚ್ಚಾಗಿದೆ....

ಮರೆಯಾಗದ ಮುತ್ತು – ಡಾ. ರಾಜ್‍ಕುಮಾರ್

– ಪ್ರಶಾಂತ್ ಇಗ್ನೇಶಿಯಸ್. ಅದು 90ರ ದಶಕದ ಮದ್ಯದ ಒಂದು ದಿನ. ಅಂದು ಯಾವುದೋ ಒಂದು ಸಂಸ್ತೆಯ ಸಹಾಯಾರ‍್ತದ ಡಾ.ರಾಜ್ ಕುಮಾರ್ ರಸಸಂಜೆ. ಸ್ತಳ ಬೆಂಗಳೂರಿನ ಕಂಟೀರವ ಕ್ರೀಡಾಂಗಣ. ಅದಾಗಲೇ ರಾಜ್, ಚಿತ್ರಗಳಲ್ಲಿ ನಟಿಸುವುದು...

ಹೊರನಾಡಿನಲ್ಲಿ ಕಂಗೊಳಿಸಿದ ನಾಣ್ಣುಡಿ

– ಶ್ರೀಕಿಶನ್ ಬಿ. ಎಂ. ನಮ್ಮ ಕನ್ನಡದ ಗ್ರಾಹಕ ಚಳುವಳಿಯ ನಾಟುವಿಕೆಯನ್ನು ನಾವು ತಿಳಿಯಾಗಿ ಕಾಣುತ್ತಿರುವುದರ ಹಿನ್ನೆಲೆಯಲ್ಲಿ ನಮ್ಮ ನುಡಿಯ ಬಳಕೆಯನ್ನು ಕುರಿತು ಹೇಳುವುದೊಂದಿದೆ. ಇತ್ತೀಚೆಗೆ ಆಸ್ಟ್ರೇಲಿಯಾಗೆ ಹೋಗಿ ಬಂದ ನಾನು ಅಲ್ಲಿ ಅಚ್ಚರಿ...

ದ್ರಾವಿಡ ನುಡಿಗಳು ಅಯ್ದಲ್ಲ, ಇಪ್ಪತ್ತಾರು!

– ಡಿ.ಎನ್.ಶಂಕರ ಬಟ್.  ನುಡಿಯರಿಮೆಯ ಇಣುಕುನೋಟ – 35 ಕನ್ನಡ, ತಮಿಳು, ಮಲಯಾಳ, ತೆಲುಗು ಮತ್ತು ತುಳು ಎಂಬುದಾಗಿ ಒಟ್ಟು ದ್ರಾವಿಡ ನುಡಿಗಳ ಎಣಿಕೆ ಅಯ್ದು ಮಾತ್ರ (ಪಂಚದ್ರಾವಿಡ) ಎಂಬ ಅನಿಸಿಕೆ ಇವತ್ತಿಗೂ...

ಆದಿಕವಿ ಪಂಪನಿಗೆ ತಲೆಬಾಗುತ್ತಾ…

– ಹರ‍್ಶಿತ್ ಮಂಜುನಾತ್. “ಪಸರಿಪ ಕನ್ನಡಕ್ಕೊಡೆಯನೋರ‍್ವನೆ ಸತ್ಕವಿ ಪಂಪನಾವಗಂ” ಅಂದರೆ ವಿಸ್ತಾರವಾದ ಕನ್ನಡಕ್ಕೆಲ್ಲ ಎಂದೆಂದಿಗೂ ಒಬ್ಬನೇ ಒಳ್ಳೆಯ ಕವಿ ಪಂಪ. ಹವ್ದು, ಪಂಪ ಕನ್ನಡದ ಆದಿಕವಿ ಮಾತ್ರವಲ್ಲ ಮಹಾಕವಿ ಕೂಡ. ಅಲ್ಲದೇ ಮಹಾಕವಿ ಪಂಪ...