ಕವಿತೆ: ಮುನ್ನುಡಿ
– ನಾಗರಾಜ್ ಬೆಳಗಟ್ಟ. ಮರಗಳ ಎಲೆಯುದುರಿ ಬೂ ಮಡಿಲ ಸೇರಿ ರುತು ಮಾನದಲಿ ಮಿಂದ ಪ್ರಕ್ರುತಿ ನಗುತಿದೆ ಮತ್ತೆ ಚಿಗುರಿ ಚಿಗುರು ಮತ್ತೆ ಮೊಗ್ಗಾಗಿ ಮನೆಗಳಿಗೆ ತಳಿರು ತೋರಣವಾಗಿ ಮನಗಳಿಗೆ ಪಲ ಪುಶ್ಪವಾಗಿ ಮೈದುಂಬಿಹುದು...
– ನಾಗರಾಜ್ ಬೆಳಗಟ್ಟ. ಮರಗಳ ಎಲೆಯುದುರಿ ಬೂ ಮಡಿಲ ಸೇರಿ ರುತು ಮಾನದಲಿ ಮಿಂದ ಪ್ರಕ್ರುತಿ ನಗುತಿದೆ ಮತ್ತೆ ಚಿಗುರಿ ಚಿಗುರು ಮತ್ತೆ ಮೊಗ್ಗಾಗಿ ಮನೆಗಳಿಗೆ ತಳಿರು ತೋರಣವಾಗಿ ಮನಗಳಿಗೆ ಪಲ ಪುಶ್ಪವಾಗಿ ಮೈದುಂಬಿಹುದು...
– ವಿನು ರವಿ. ಎಲ್ಲೆಲ್ಲೂ ಬಣ್ಣಾ ಬಣ್ಣಾ ಇದು ಕಾಮನ ಓಕುಳಿಯಣ್ಣ ಪಲ್ಲವಿಸಿದೆ ವಸಂತನೊರೆದ ಕವಿತೆಯ ಚಂದದ ಬಣ್ಣ ದುಂಬಿಯ ಕಣ್ಣಲಿ ತರತರದ ಹೂವಿನ ಬಣ್ಣ ಕಡಲ ಕನ್ನಡಿಯಲಿ ಮುಗಿಲ ನೀಲಿಬಣ್ಣ ಚಿಗುರು ಚಿಗುರೊಳಗು...
– ವಿನು ರವಿ. ಎಲ್ಲೆಲ್ಲೂ ಎಳೆ ಹಸಿರು ಚಿಗುರು ರಮ್ಯವಾಗಿದೆ ಹೊಚ್ಚ ಹೊಸ ತಳಿರು ಬಾನಂಗಳದಿ ಹೊನ್ನ ಬಣ್ಣದ ಬೆಳಕಿನ ಬಣ್ಣದ ತೇರು ಇಬ್ಬನಿಯ ಮರೆಯಲಿ ನಗುತಿದೆ ತರಗುಟ್ಟುವ ತಂಬೆಲರು ಮರಗಿಡದ ನಡುವೆ ತೂರಿ...
– ಪ್ರಶಾಂತ್ ವಿ ತಾವರೆಕೆರೆ. ಹಾರಿ ಬಂದನೋ ವಸಂತ ಮತ್ತೆ ಅರಳಿದ ಮೊಗ್ಗಿಗೆ ಬಣ್ಣ ಬರೆಯುತಾ ಕಾಲಿ ಕೊಂಬೆಯಲಿ ಚಿಗುರು ಚೆಲ್ಲುತಾ ಸೋತ ಮರಕೆ ಉಸಿರು ತುಂಬುತಾ ಮದುವಣಗಿತ್ತಿಯಂತೆ ಶ್ರುಂಗಾರ ಮಾಡುತಾ ಬಿಸಿಲ...
– ಕಾವೇರಿ ಸ್ತಾವರಮಟ. ನವಚೈತ್ರ ರುತುಗಾನದಿ ಹೂಕುಸುಮ ಜಾತ್ರೆಯಲಿ ಬೇವು ಬೆಲ್ಲದ ಸಿಹಿ ಕಹಿ ತಂದಿದೆ ಯುಗಾದಿ ಸೂರ‍್ಯನ ಉದಯದಿ ಎಳೆಮಾವು ಎಳಸಲಿ ಕೋಗಿಲೆಯ ಕುಹೂ ಗಾನ ಹಾಡಿಸಿದೆ ಯುಗಾದಿ ಹಚ್ಚ ಹಸಿರಿನ...
– ವೀರೇಶ.ಅ.ಲಕ್ಶಾಣಿ. “ಹೇಗಿದ್ದವು ನಮ್ಮ ಆ ದಿನಗಳು” ಎಂದು ಸ್ಮರಿಸಿಕೊಳ್ಳುವ ದುಸ್ತಿತಿ ಇಂದು ಬಂದೊದಗಿದೆ ನಮಗೆ. ಇದು ಜೀವನ ಕ್ರಮಕ್ಕೆ ಬಂದೊದಗಿರುವ ಸ್ತಿತಿ ಮಾತ್ರವಲ್ಲ. ಎಲ್ಲ ರಂಗಗಳಲ್ಲೂ ಸಾಮಾನ್ಯವೆನಿಸಿಬಿಟ್ಟಿರುವ ಪರಿಸ್ತಿತಿ. ಇತಿಹಾಸವನ್ನೊಮ್ಮೆ ಸೂಕ್ಶ್ಮವಾಗಿ ಅವಲೋಕಿಸುವುದಾದರೆ,...
– ಚಂದ್ರಗೌಡ ಕುಲಕರ‍್ಣಿ. ಬೇಸಿಗೆ ತಾಪ ಹೆಚ್ಚು ಎನ್ನುತ ಯಾವ ಗಿಡಮರ ಗೊಣಗಿಲ್ಲ ನಾಡಿನ ಜನರಿಗೆ ತಂಪು ಗಾಳಿಯ ಸೂಸುತ್ತಿರುವವು ದಿನವೆಲ್ಲ ಬಿಟ್ಟೂಬಿಡದೆ ಜಡಿಮಳೆ ಸುರಿದರೂ ಒಂಚೂರಾದರೂ ಬಳಲಿಲ್ಲ ದೂಳು ಕೆಸರನು ತೊಳೆದುಕೊಂಡು ತಳ...
– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು...
– ಪ್ರವೀಣ್ ದೇಶಪಾಂಡೆ. ಮತ್ತೊಂದು ಚಿಗುರು ಹಬ್ಬ ವಸಂತ ಬಂತು ಇಣುಕಿ, ಹೊರಗೆ ಏನಾಗಿದೆ? ಒಳಗೆ ಏನಾಗಿದ್ದೀ ಮಾರ‍್ಚ ಎಂಡಿಗೆ ಕಳೆದುಳಿಯಿತೆಲ್ಲ ಆಯವ್ಯಯ, ನಲ್ವತ್ತರ ವಯಸ್ಸೂ ರಿಸೈಕಲ್ಡ್ ಆದ ಹರೆಯ ಜೀವನದ ಬೊಡ್ಡೆ ಎಲೆಗಳೆಲ್ಲ...
– ಅಮರ್.ಬಿ.ಕಾರಂತ್. ಇಳೆಯ ಒಡಲಾಳದಾರಯ್ವವನುಂಡು ತಾ ಚಿಗುರೊಡೆದು ಬೆಳೆದಂತೆ ಮೊಳಕೆ ನುಡಿಯ ಕಡಲಾಳದಾರುಮೆಯನುಂಡು ನಾ ಬೆಳೆದಿರುವೆ ಸವಿದಂತೆ ಕುಡಿಕೆ ಹೆತ್ತ ಮರಿಗಳ ಅಬ್ಬೆ ಮಯ್ಚಾಚಿ ಒರಗಲು ಎದೆಹಾಲು ತೊಟ್ಟಿಕ್ಕುವಂತೆ ನಾಡ ಮಕ್ಕಳ ಅಬ್ಬೆ...
ಇತ್ತೀಚಿನ ಅನಿಸಿಕೆಗಳು