ಟ್ಯಾಗ್: ತಿನಿಸು

ಕರಾವಳಿಯ ತಿನಿಸು ಮಾವಿನಹಣ್ಣಿನ ಮೆಣಸ್ಕಾಯಿ

– ಆಶಾ ರಯ್. ಸಿಹಿ, ಹುಳಿ ಮತ್ತು ಕಾರ ಒಟ್ಟಿಗೆ ಇರೋ ಒಂದು ಅಡಿಗೆ ಎಂದರೆ ದಕ್ಶಿಣ ಕನ್ನಡ ಜಿಲ್ಲೆಯ ವಿಶೇಶ ಮೆಣಸ್ಕಾಯಿ. ಬೆಲ್ಲ ಮತ್ತು ಕಾರ ಹೆಚ್ಚು ಇರೋ ಈ ಅಡಿಗೆಯನ್ನು ಹುಳಿಯಾಗಿರುವ ಯಾವದಾದರು ತರಕಾರಿ...

ಗೋಬಿ ಮಂಚೂರಿ ಮಾಡುವ ಬಗೆ

– ಕಲ್ಪನಾ ಹೆಗಡೆ. ಬೇಕಾಗುವ ಸಾಮಗ್ರಿಗಳು: 1. ಹೂಕೋಸು 2. ಈರುಳ್ಳಿ ಸೊಪ್ಪು 3. ಬೆಳ್ಳುಳ್ಳಿ 4. ಮೆಣಸಿನಪುಡಿ 5. ಉಪ್ಪು 6. ಜೋಳದ ಪುಡಿ (ಕಾರ‍್ನ್ ಪ್ಲೋರ‍್) 7. ಕೊತ್ತಂಬರಿ ಸೊಪ್ಪು...

ಬಾಳೆಕಾಯಿ ಚಿಪ್ಸ್ ಮಾಡೋದು ಹೇಗೆ?

– ಕಲ್ಪನಾ ಹೆಗಡೆ. ಬೇಕಾಗುವ ಸಾಮಗ್ರಿಗಳು: 1) ಬಾಳೆಕಾಯಿ 2) ಎಣ್ಣೆ 3) ಮೆಣಸಿನಪುಡಿ 4) ಉಪ್ಪು ಮಾಡುವ ಬಗೆ: ಮೊದಲು ಬಾಳೆಕಾಯಿಯನ್ನು ಗುಂಡಾಕಾರದಲ್ಲಿ ತಳ್ಳಗೆ ಹೆಚ್ಚಿ. ಬಳಿಕ ಅದನ್ನು ಕಾದ ಎಣ್ಣೆಯಲ್ಲಿ...

ಮಲೆನಾಡಿನ ಕಳಿಲೆಸಾರು

– ರೇಶ್ಮಾ ಸುದೀರ್. ಬೇಕಾಗುವ ಅಡಕಗಳು: ಕಳಿಲೆ—–1 ದೊಡ್ಡ ಬಟ್ಟಲು ತೆಂಗಿನಕಾಯಿ–1/2 ಬಾಗ ಅಚ್ಚಕಾರದಪುಡಿ–3 ಟಿ ಚಮಚ ದನಿಯಬೀಜ—–1 ಟಿ ಚಮಚ ಸಾಸಿವೆ——–1/4 ಟಿ ಚಮಚ ಜೀರಿಗೆ———1/4 ಟಿ ಚಮಚ ಅಕ್ಕಿ———–1 ಟಿ...

ರುಚಿಯಾದ ಸೌತೆಕಾಯಿ ತಾಲಿಪೆಟ್ಟು ಮಾಡುವ ಬಗೆ

– ಸುನಿತಾ ಹಿರೇಮಟ. ಬೇಕಾಗುವ ಸಾಮಾಗ್ರಿಗಳು: ಸೌತೆಕಾಯಿ – 4 ಉಳ್ಳಾಗಡ್ಡಿ – 2 ಬಿಳಿ ಎಳ್ಳು – 4 ಚಮಚ ಜೀರಿಗೆ- 1 ಚಮಚ ಅರಿಸಿನದ ಪುಡಿ – 1 ಚಮಚ ಅಕ್ಕಿ...

ಬಾಡೂಟ – ಕೋಳಿ ಕಲ್ಲುಗುತ್ತಿಗೆ ಪ್ರೈ

– ರೇಶ್ಮಾ ಸುದೀರ್. ಕೋಳಿ ಕಲ್ಲುಗುತ್ತಿಗೆ (Gizzard)—1/2 ಕೆ. ಜಿ ನೀರುಳ್ಳಿ—–1 ಗೆಡ್ದೆ ಅಚ್ಚಕಾರದಪುಡಿ— 2 ಟಿ ಚಮಚ ದನಿಯಪುಡಿ—1/2 ಟಿ ಚಮಚ ಕಾಳುಮೆಣಸಿನ ಪುಡಿ—- 1/2 ಟಿ ಚಮಚ ಅರಿಸಿನ ಪುಡಿ—–1/4...

ವಡಾ ಪಾವ್ ಮಾಡುವ ಬಗೆ

– ಕಲ್ಪನಾ ಹೆಗಡೆ. ಬೇಕಾಗುವ ಪದಾರ‍್ತಗಳು: 3 ಬ್ರೆಡ್ (ವಡಾ ಪಾವ್ ಬ್ರೆಡ್) 5 ಆಲೂಗಡ್ಡೆ 10 ಚಮಚ ಜೋಳದ ಪುಡಿ (Corn flour) 5 ಚಮಚ ಕಡ್ಲೆಹಿಟ್ಟು 1 ಚಮಚ ಮೆಣಸಿನ ಪುಡಿ...

ಬಹುಬಳಕೆಯ ಮೊಟ್ಟೆ ಗೊಜ್ಜು

– ಮದು ಜಯಪ್ರಕಾಶ್.   ಬೇಕಾಗುವ ಪದಾರ‍್ತಗಳು: 4 ಬೇಯಿಸಿದ ಮೊಟ್ಟೆ, 1 ಈರುಳ್ಳಿ, 2 ಟಮೋಟೋ, 1/2 ಚಮಚ ಗರಂ ಮಸಾಲೆ, 1 ಚಮಚ ದನಿಯ ಪುಡಿ, 1 ಚಮಚ ಒಣಮೆಣಸಿನಕಾಯಿ ಪುಡಿ,...

ನವಣೆ ಉಣಿಸು ಬವಣೆ ಬಿಡಿಸು

–ಸುನಿತಾ ಹಿರೇಮಟ. ನೀರಿಲ್ಲದ ಭೂಮಿಯಲ್ಲಿ ಮೂರು ಹೇರು ನವಣೆಯ ಬೆಳೆದುದ ಕಂಡೆ. ಆ ನವಣೆ ಅಳೆದುಕೊಡುವಡೆ ಇಮ್ಮಡಿ ಮುಮ್ಮಡಿಯಾದುದ ಕಂಡೆ. ಕೊಂಡವಂಗೆ ಜನ್ಮಜನ್ಮದಲ್ಲಿ ಭೋಗಿಸುವುದಕ್ಕೆ ಕಣಜಗಳಾದುದ ಕಂಡೆ. ನೋಡಾ, ಕಪಿಲಸಿದ್ದಮಲ್ಲಿಕಾರ‍್ಜುನಾ| ಸಿದ್ದರಾಮೇಶ್ವರರ ಈ...