ಟ್ಯಾಗ್: :: ದೇವೇಂದ್ರ ಅಬ್ಬಿಗೇರಿ ::

ಕೊಳಲ ಹಾಡು

– ದೇವೇಂದ್ರ ಅಬ್ಬಿಗೇರಿ.   ಒಂದೊಮ್ಮೆ ಕಾಡಲ್ಲಿ ಮೈಯೆಲ್ಲಾ ಹಸಿರಿನಿಂದ ಸಿಂಗರಿಸಿಕೊಂಡು ಜೀವನ ಸಂಬ್ರಮಿಸಿದ್ದ ಮರ ನಗರದ ಜನರ ನಡುವೆ ಮೆರೆವ ಕನಸ ಕಂಡಿತ್ತು ತನ್ನನೇ ಕಡಿದುಕೊಂಡು ಕೊಳಲಾಗಿತ್ತು ನಗರ ಸೇರಿತ್ತು ಇಂಪಾದ...

ರಯ್ತನ ಪಾಡು

–ದೇವೇಂದ್ರ ಅಬ್ಬಿಗೇರಿ ನನ್ನ ಜೀವದ ಗೆಳೆಯ ನನ್ನ ಎತ್ತು, ಅವನೊಂದಿಗೆ ದಿನವೆಲ್ಲ ನನ್ನ ಬೂಮಿಯಲ್ಲಿ ಹರಿಸುವೆ ಬೆವರು. ದಣಿದು ಮನೆಗೆ ಹೋದರೆ ಮಕ್ಕಳ ಮುದ್ದು, ಮಡದಿಯ ಪ್ರೀತಿಯ ಕಯ್ ತುತ್ತು. ನನಗಿನ್ನೇನು ಬೇಡ,...

ಗೊಂದಲ

–ದೇವೇಂದ್ರ ಅಬ್ಬಿಗೇರಿ ಈ ಜಗ ವಯ್ರುದ್ಯಗಳ ಆಗರ, ಜಟಿಲತೆಯ ಸಾಗರ ಯಾವುದು ನಿಜ? ಯಾವುದು ಸುಳ್ಳು? ಪ್ರಮಾಣಿಸಿ ನೋಡಿದಶ್ಟು ಹಿಗ್ಗುತ್ತಿರುವ ಗೊಂದಲ ಒಂದು ಸಂದೇಹದಿಂದ ನೂರು ಸಂದೇಹಗಳ ಜನನ ಬೆಳೆಯುತಲೆ ಇರುವ ಅನುಮಾನದ...

ಶರತ್ಕಾಲದ ಎಲೆಗಳು

–ದೇವೇಂದ್ರ ಅಬ್ಬಿಗೇರಿ ಹಚ್ಚ ಹಸಿರು ಮರೆಯಾಗುತಿದೆ.. ದೇಹ ತಣ್ಣನೆ ಗಾಳಿಗೆ ಕಂಪಿಸುತಿದೆ.. ಎಲೆಯ ಮೇಲೆ ಬಣ್ಣ-ಬಣ್ಣದ ಚಿತ್ತಾರ.. ಹಡೆದು, ಸಾಕಿ, ಬೆಳೆಸಿದ ಎಲೆಗಳನು ಬಿಳ್ಕೊಡುತಿದೆ ಮರ.. ಸಂಬಂದದ ಕೊಂಡಿ ಕಳಚಿಕೊಂಡು ನೆಲದಲ್ಲಿ ನೆಲೆ...

ಬಯವಾಗುತಿದೆ..

–ದೇವೇಂದ್ರ ಅಬ್ಬಿಗೇರಿ ಆಗಲೆ ಚಳಿ ಗಾಳಿ ಬಿಸಲು ಶುರುವಾಗಿದೆ, ಸುತ್ತ ಮುತ್ತ ಎನೆ ಮುಟ್ಟಿದರು ಬಲು ತಂಪು.. ಶಿಮ್ಲಾದ ಅಂಗಳಕೆ ಕೊರೆಯುವ ಚಳಿಗಾಲ ಕಾಲಿಡುತಿದೆ ನನಗ್ಯಾಕೊ ಬಯವಾಗುತಿದೆ.. ಇನ್ನು ಕೆಲವೆ ದಿನಗಳಲಿ ಮಂಜು...

ಮರೆಯಲಾರೆ…

–ದೇವೆಂದ್ರ ಅಬ್ಬಿಗೇರಿ ಅಗಲಿಕೆಯ ಈ ಕ್ಶಣದಲಿ ನೆನಪುಗಳನು ಮೆಲಕು ಹಾಕಿ ಅಸಹನೀಯ ದೂರವನು ಮೀರಿಸುವ ಸಾಹಸದಲಿ ಇಂದಿನ ಕಹಿ ಸತ್ಯ ಹಿಂದಿನ ಸಿಹಿ ನೆನಪನ್ನು ಮೆಟ್ಟಿ ನಿಂತು ಅಟ್ಟಹಾಸದಿಂದ ನಗುತಿದೆ. ಕೊನೆಗೆ ಕಹಿಯೊಂದೆ...

ಮಂಜುಗವನ

–ದೇವೇಂದ್ರ ಅಬ್ಬಿಗೇರಿ ಮುಗಿಲಿನಿಂದ ಕೆಳಗಿಳಿವ ಪ್ರಕ್ರುತಿ ನೇಯ್ದ ಸೂಕ್ಶ್ಮ ಬಿಳಿ ರೇಶ್ಮೆ, ಅದ ತೊಟ್ಟು ಬೂತಾಯಿ ಆಗುವಳು ಕಣ್ ಕುಕ್ಕುವ ಶ್ವೇತ ಪ್ರತಿಮೆ. ಎತ್ತ ನೊಡಿದರತ್ತ ಶ್ವೇತೆ ಮರೆಯಾಗುವದು ಪ್ರಕ್ರತಿಯ ವಿವಿದತೆ, ದೂರುದುಂಬಿ...

ತ್ಸೊಮೊರಿರಿ ಸರೋವರದಲ್ಲಿ ಅಲೆ

–ದೇವೇಂದ್ರ ಅಬ್ಬಿಗೇರಿ ಬಯಲಿನಿಂದ ತೂರಿ ಬಂದ ಗಾಳಿ ಪಿಸುಗುಟ್ಟಿದೆ, ನಾನೆಶ್ಟು ನಿಶ್ಚಯ. ಯಾವ ತಡೆಯು ಇರದೆ ಹರಿಯುವ ನದಿಯ ಬಣ್ಣನೆ ಎಬ್ಬಿಸಿದೆ ಪುಳಕದ ತೆರೆಯ ದ್ಯೆತ್ಯ ಹಿಮಾಲಯದ ಎಲ್ಲೆಗಳ ಮೀರಿ ನದಿಯ ಸೇರುವ...

Enable Notifications OK No thanks