ಟ್ಯಾಗ್: ನಲಿವು

ಕವಿತೆ: ನೆನಪಿನ ಬುತ್ತಿ

– ರಾಮಚಂದ್ರ ಮಹಾರುದ್ರಪ್ಪ. ನೆನಪುಗಳು ಸದಾ ರೋಮಾಂಚನವೇ ಬಳಸಿಕೊಳ್ಳಲು ತಿಳಿದಿರಬೇಕು ಸಿಹಿನೆನಪುಗಳು ಪುಳಕ ತರುವವು ಕಹಿನೆನಪುಗಳು ನೋವುಣಿಸಿದರೂ ಅಮೂಲ್ಯವಾದ ಪಾಟ ಕಲಿಸುವವು ಈ ಸಿಹಿ-ಕಹಿಗಳ ಹದಗೊಂಡ ಮಿಶ್ರಣವೇ ಬದುಕು ಬಾಳಿನ ಪ್ರತಿದಿನವೂ ನಮ್ಮ ನೆನಪಿನ...

ಕವಿತೆ: ಕಾಲದ ಹಿಡಿಯಲ್ಲಿದೆ

– ಶ್ಯಾಮಲಶ್ರೀ.ಕೆ.ಎಸ್. ಕಾಲದ ಹಿಡಿಯಲ್ಲಿದೆ ಬದುಕಿನ ಬೇವು ಬೆಲ್ಲ ಸಿಹಿ ಕಹಿಗಳ ಸಂಗಮವು ಬದುಕಿನ ತುಂಬೆಲ್ಲ ಕಾಲಚಕ್ರದ ಮೇಲೆ ಕುಳಿತಿದೆ ಬಾಳಿನ ಬಂಡಿ ಸುಕ ದುಕ್ಕಗಳನ್ನು ಬೆಸೆದಿದೆ ಸಮಯದ ಕೊಂಡಿ ಕಾಲ ಕಾಲಕೂ ದುಕ್ಕ...

Life, ಬದುಕು

ಕವಿತೆ : ಕಂಗೊಳಿಸಲಿ ನಮ್ಮ ಬದುಕು

– ರಾಮಚಂದ್ರ ಮಹಾರುದ್ರಪ್ಪ. ಬೆಳಕು-ಕತ್ತಲೆಯ ನಡುವಿನ ಕಣ್ಣಾಮುಚ್ಚಾಲೆಯೇ ಮನುಜನ ಬದುಕು ಕಾರ‍್ಮೋಡ ಆವರಿಸಿ ಎಲ್ಲೆಡೆ ಕತ್ತಲೆಯೇ ಕವಿದು ಇದು ಜಗದ ಅಳಿವಂತೆ ಕಂಡರೂ ಮಿಂಚಿನ ಒಂದು ಕಿಡಿ ಸಾಕು ಮತ್ತೆ ಆಗಸ ಜಗಮಗಿಸಲು...

ಕವಿತೆ: ನೆನಪುಗಳೇ ಮಾಸದಿರಿ

– ವಿನು ರವಿ. ನೆನಪುಗಳೇ ಮಾಸದಿರಿ ಪ್ರೀತಿಯಿಂದ ಕರೆಯುವೆ ಸದಾ ಜೊತೆಯಾಗಿರಿ ಮನೆಯ ಮುಂದಿನ ರಂಗೋಲಿ ಅಳಿಸಿಹೋದಂತೆ ಇಬ್ಬನಿಯ ಹನಿಗಳು ಜಾರಿ ಹೋದಂತೆ ಮಳೆಯ ನೀರು ಹರಿದು ಹೋದಂತೆ ನೆನಪುಗಳೇ  ಮಾಸದಿರಿ ಸದಾ ಜೊತೆಯಾಗಿರಿ...

Life, ಬದುಕು

ಕವಿತೆ: ನವಚೇತನ

– ವೆಂಕಟೇಶ ಚಾಗಿ.   ಈ ಹ್ರುದಯದ ಬಾಗಿಲು ತೆರೆದಿರುವಾಗ ಆ ಹೆಸರು ಮೆಲ್ಲನೆ ನುಸುಳಿ ಹ್ರುದಯದ ಬಾವನೆಗಳಿಗೆ ಬಣ್ಣ ತುಂಬಿದೆ ಹೊಸ ಚೈತ್ರಮಾಸದ ಹೊಳಪು ಹೊಸ ಹುರುಪು ನವ ಚೈತನ್ಯವು ಮೂಡಿ ಹಬ್ಬದೋತ್ಸಾಹ...

ಮನಸು, Mind

ಕವಿತೆ : ಕನಸು ಕಾಣಬೇಕು

– ದ್ವಾರನಕುಂಟೆ ಪಿ. ಚಿತ್ತನಾಯಕ. ಬಾಯ್ದೆರೆದ ನೆಲಗಳು ಎಲೆಯುದುರಿದ ಮರಗಳು ಮೋಡಗಳಿಲ್ಲದ ಬಯಲಿನ ವಿಸ್ತಾರ ಬಾನು ಅಶ್ಟೇ ಏಕೆ? ತುಟಿಕಚ್ಚಿ ನಿಂತ ಮಾತುಗಳು ಹಂಬಲಿಸಿ ನಿಂತ ತೋಳುಗಳು ಬೆಸೆಯುವ ಕೈ ಬೆರಳುಗಳು ಕನಸು ಕಾಣಬೇಕು...

ಕವಿತೆ: ಬಾಳೆಂಬ ಕಡಲು

– ರಾಮಚಂದ್ರ ಮಹಾರುದ್ರಪ್ಪ. ಕಡಲಿನ ಆಳ ಬಲ್ಲವರ‍್ಯಾರು? ಆ ಬೋರ‍್ಗರೆಯುವ ನೀರಿನ ಜೋಕು ಒಮ್ಮೆಲೆ ಏಳುವ ಆ ಅಲೆಗಳ ಸದ್ದು ಮರುಕ್ಶಣವೇ ಸದ್ದಿಲ್ಲದ ಮೌನ ಬಾಳು ಕೂಡ ಹೀಗೇ ಅಲ್ಲವೇ ಒಮ್ಮೆ ನಲಿವಿನ ಸಿಹಿ...

ಕವಿತೆ : ಹೂ ಮಾತು

– ದ್ವಾರನಕುಂಟೆ ಪಿ. ಚಿತ್ತನಾಯಕ. ಗಾಳಿಯೊಳಗೆ ತೂಗುವಾಸೆ ನನ್ನ ಮೈ ಮನ ಎಲೆಯ ನಡುವೆ ಹೂವಿನಂತೆ ನನ್ನ ಈ ಮನ ದುಂಬಿ ಸೋಕದಂತೆ ಇರದು ನನ್ನ ಬಾಳು ಹೊಸತು ನಗೆಯ ಪ್ರೀತಿಯಲ್ಲಿ ಈ...

ಹನಿಗವನಗಳು

– ವೆಂಕಟೇಶ ಚಾಗಿ. *** ನಂಬಿಕೆ *** ಹುಚ್ಚಿ ನೀನು ನನ್ನ ಅಶ್ಟೋಂದು ಯಾಕ ಹಚ್ಚಿಕೊಂಡಿ…? ಬಿಟ್ಟುಬಿಡು ಬಯ ಎಂದಿಗೂ ಮುರಿಯಲ್ಲ ನನ್ನ ನಿನ್ನ ಬಾಳ ಕೊಂಡಿ *** ಕಣ್ಣು *** ಜಗದ ಹುಳುಕುಗಳನ್ನು...

ಕವಿತೆ: ಮರಳಿ ಬಂತು ಯುಗಾದಿ

– ವೆಂಕಟೇಶ ಚಾಗಿ. ಯುಗದ ಆದಿ ಮರಳಿ ಬಂತು ಯುಗಾದಿ ಹಳತು ಬೇರು ಹೊಸತು ಚಿಗುರ ಯುಗಾದಿ ಮಾವು ಬೇವು ಹೂವು ಮುಡಿದು ಚಿಗುರು ಕಾಯಿ ಮೂಡಿ ಬರಲು ತಾಯಿ ಮಮತೆ ಸಡಗರ ನಿಸರ‍್ಗ...