ಟ್ಯಾಗ್: ಪರಿಸರ ಕಾಳಜಿ

ಕವಿತೆ : ಬಿಸಿಲು

– ವೆಂಕಟೇಶ ಚಾಗಿ.  ಏನಿದು ಬಿಸಿಲು ಸುಡು ಸುಡು ಬಿಸಿಲು ಸಾಕಿದು ಹಗಲು ಬಿಸಿಲು ಬಿರು ಬಿಸಿಲು ಆಗಸದಲ್ಲಿ ಮೋಡಗಳಿಲ್ಲ ಗಾಳಿಬೀಸದೆ ನಿಂತಿದೆಯಲ್ಲ ಬೆಳಗಾದರೆ ಬರಿ ಬಿಸಿಲು ಎಲ್ಲಿಯೂ ಕಾಣದು ಪಸಲು ಜನರು ಮಾತ್ರ...

ಇರುವೆ, ants

ಅನಿರೀಕ್ಶಿತ ಹಂಚಿಕೆ

– ಸಂಜೀವ್ ಹೆಚ್. ಎಸ್. ಇತ್ತೀಚೆಗೆ ಕೆಲಸದ ನಿಮಿತ್ತ ಸರ‍್ಕಾರಿ ಕಚೇರಿಗೆ ನಾನು ಮತ್ತು ನನ್ನ ಸ್ನೇಹಿತ ಬೇಟಿಕೊಟ್ಟಿದ್ದೆವು, ಲಾಕ್ ಡೌನ್ ಸಮಯವಾದದ್ದರಿಂದ ಕಚೇರಿಗೆ ಯಾವ ಜನಸಂದಣಿಯ ಗೋಜಲು ಇರಲಿಲ್ಲ. ಹಿರಿಯ ಅನುಬವಿ...

ಪ್ರಕ್ರುತಿಯೇ ಮಹಾ ವೈದ್ಯ

– ಸಂಜೀವ್ ಹೆಚ್. ಎಸ್. ಪ್ರಕ್ರುತಿಯೇ ಹಾಗೆ! ತನ್ನ ಒಡಲಿನೊಳಗೆ ಹಲವು ವಿಸ್ಮಯಗಳನ್ನು ಹುದುಗಿಸಿಕೊಂಡಿದೆ. ಅಗೆದಶ್ಟೂ ಕಾಲಿಯಾಗದ ಬೊಕ್ಕಸ, ತಿಳಿದುಕೊಂಡಿರುವುದು ಸಾಸಿವೆಯಶ್ಟು, ತಿಳಿಯಬೇಕಾದದ್ದು, ವಿಶಾಲವಾದ ಆಕಾಶದಶ್ಟು. ಪ್ರಕ್ರುತಿಯ ವಿಚಿತ್ರ ಮತ್ತು ವಿಸ್ಮಯಗಳಿಗೆ ಸೋಕಾಲ್ಡ್ ಬುದ್ದಿವಂತ...

ಕವಿತೆ: ನೆನ್ನೆ ಮೊನ್ನೆಯವರೆಗೂ

– ಶಂಕರ್ ಲಿಂಗೇಶ್ ತೊಗಲೇರ್. ನೆನ್ನೆ ಮೊನ್ನೆಯವರೆಗೂ ಜಿಗಿಯುತ್ತಿದ್ದೆ ಆಕಾಶಕ್ಕೆ ಹಕ್ಕಿಗಳ ಜಾಗ ಆಕ್ರಮಿಸಿ ನೆನ್ನೆ ಮೊನ್ನೆಯವರೆಗೂ ಈಜುತ್ತಿದ್ದೆ ಸಾಗರದಲ್ಲಿ ಜಲಚರಗಳ ಸ್ತಳವ ಅತಿಕ್ರಮಿಸಿ ನೆನ್ನೆ ಮೊನ್ನೆಯವರೆಗೂ ಕಡಿಯುತ್ತಿದ್ದೆ ಕಾನನವ ಪ್ರಾಣಿಗಳ ನೆಲೆ ಕಬಳಿಸಿ...

ವರ, boon

‘ದೇವರು ವರವನು ಕೊಟ್ರೆ…’

– ಅಶೋಕ ಪ. ಹೊನಕೇರಿ. ‘ದೇವರು ವರವನು ಕೊಟ್ರೆ  ನಾ ನಿನ್ನೆ ಕೋರುವೆ ಚೆಲುವೆ…’ – ಇದು ಒಂದು ಸಿನಿ ಹಾಡಿನ ಸಾಲು. ಇಲ್ಲ, ಕಂಡಿತ ಚೆಲುವೆಯನು ಕೋರುವ ವಯಸ್ಸನ್ನು ದಾಟಿ ಬಂದಿದ್ದೇನೆ,...