ಟ್ಯಾಗ್: ಮಾರುಕಟ್ಟೆ

ಕಾನೊ ಎಣ್ಣುಕ ಕಂತೆ: ಆಡಿ ಕಲಿ – ಮಾಡಿ ನಲಿ

– ಪ್ರವೀಣ ಪಾಟೀಲ. ಬೆಳೆಯುತ್ತಿರುವ ಜಗತ್ತಿನಲ್ಲಿ ದಿನಕ್ಕೊಂದು ಹೊಸ ಚಳಕಗಳು ಮೂಡಿಬರುತ್ತಿವೆ. ಹೊಸ ಎಣ್ಣುಕಗಳು ಹಾಗು ಎಣ್ಣುಕಗಳಿಗೆ ಸಂಬಂದಿಸಿದ ಚಳಕಗಳು ಹೊರಬರುತ್ತಲೇ ಇವೆ. ಇಂತಹ ಚಳಕಗಳನ್ನು ಹೆಚ್ಚು ಹೆಚ್ಚು ಮಂದಿಗೆ ತಲುಪಿಸುವ ಪ್ರಯತ್ನಗಳನ್ನು...

ಹಬ್ಬಿ ನಿಂತಿರುವ ಮಿಂಬಲೆ

– ರತೀಶ ರತ್ನಾಕರ. ದಿನೇ ದಿನೇ ಬೆಳೆಯುತ್ತಿರುವ ಜಗತ್ತಿನಲ್ಲಿ ಹೊಸತನವನ್ನು ನೋಡುತ್ತಲೇ ಇರುತ್ತೇವೆ. ಟಿವಿ, ಬಾನುಲಿ, ಮಿಂಬಲೆ, ಅಲೆಯುಲಿಯಂತಹ ಚಳಕಗಳು ಜಗತ್ತಿನ ಪರಿಚಯವನ್ನು ಮಂದಿಗೆ ಮಾಡಿಕೊಡುತ್ತಲೇ ಇದೆ. ಈ ಹೊಸ ಚಳಕಗಳ ಸುತ್ತಲು ದೊಡ್ಡ...

ಇಡುಗಂಟಿನ ಇರ‍್ತನ

– ಬರತ್ ಕುಮಾರ್. ಈ ಹಿಂದಿನ ಬರಹದಲ್ಲಿ ದುಡ್ಡು ಅಂದರೇನು ಮತ್ತು ಅದು ಹೇಗೆ ಬಳಕೆಗೆ ಬಂದಿತು ಎಂಬುದರ ಬಗ್ಗೆ ತಿಳಿದುಕೊಂಡೆವು. ಈ ಬರಹದಲ್ಲಿ ಇಡುಗಂಟು(Capital) ಎಂದರೇನು ಮತ್ತು ಅದರ ಪರಿಚೆಗಳೇನು(characteristics) ಎಂಬುದರ ಬಗ್ಗೆ...

ಓಡುತಿಟ್ಟ ಕಲೆಯೂ ಹವ್ದು, ಸರಕೂ ಹವ್ದು

– ಬರತ್ ಕುಮಾರ್. ಯಾವುದೇ ಓಡುತಿಟ್ಟ ( movie ) ಮಾಡಬೇಕಾದವರು ಈ ಬೇರುಮಟ್ಟದ ಗೊಂದಲವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಓಡುತಿಟ್ಟವು ಎಶ್ಟರ ಮಟ್ಟಿಗೆ ಒಂದು ಕಲೆಯೋ ಅಶ್ಟರ ಮಟ್ಟಿಗೆ ಅದು ಮಾರಬಲ್ಲ ಇಲ್ಲವೆ ಮಾರಬೇಕಾದ ಸರಕು...

ನುಡಿಯ ಅಳಿಸದೇ ಉಳಿಸುವುದು ಹೇಗೆ?

– ರತೀಶ ರತ್ನಾಕರ. ಒಂದಾನೊಂದು ಕಾಲದಲ್ಲಿ ಡಯ್ನೋಸಾರ್ ಎಂಬ ದೊಡ್ಡ ಪ್ರಾಣಿ ಬದುಕಿತ್ತು, ಪ್ರಕ್ರುತಿಯ ಹೊಡೆತಕ್ಕೆ ಸಿಕ್ಕು ಇಂದು ಆ ಪ್ರಾಣಿಯ ಸಂತತಿ ಅಳಿದು ಪಳೆಯುಳಿಕೆ ಮಾತ್ರ ಅಲ್ಲಲ್ಲಿ ಉಳಿದಿದೆ. ಇದು ಅಳಿದು ಹೋದ...

ಮಾರ‍್ಕೆಟ್ ಏನ್ ದೇವ್ರ?!

– ಬರತ್ ಕುಮಾರ್. {ಇದು ಹಾರ‍್ವಿ ಕಾಕ್ಸ್ ಅವರ ’Market as God’ ಎಂಬ ಬರಹದಲ್ಲಿ ನಾನು ತಿಳಿದುಕೊಂಡ ಕೆಲವು ವಿಚಾರಗಳ ಕನ್ನಡ ರೂಪ } ಯಾವುದೇ ಸೇರುವೆಯ ಮಾಡುಗೆಗಳನ್ನು ಮಾರಾಟ ಮಾಡುವ ತಂತ್ರಗಳ...

ತಾಯ್ನುಡಿ ಕಲಿಕೆಯಿಂದಲೇ ಹಣಕಾಸು ಅಸಮಾನತೆ ನೀಗಿಸಲು ಸಾದ್ಯ

– ಸಂದೀಪ್ ಕಂಬಿ. ಸೊಮ್ಮು ಅಂದರೆ ಸಂಪತ್ತು ಪ್ರಪಂಚದ ಉದ್ದಗಲಕ್ಕೂ ಹೇಗೆ ಹರಡುತ್ತದೆ, ಹೇಗೆ ಕೂಡುತ್ತದೆ, ಹೀಗೆ ಕೂಡುವ ಮತ್ತು ಹರಡುವುದಕ್ಕೆ ಯಾವ ಸಂಗತಿಗಳು ಕಾರಣವಾಗುತ್ತವೆ ಎಂಬುದರ ಬಗ್ಗೆ ಪ್ರೆಂಚ್ ಹಣಕಾಸರಿಗರಾದ ತಾಮಸ್ ಪಿಕೆಟಿಯವರು...

ಹಲನುಡಿಗಳಲ್ಲಿ ಪೇಸ್‍ಬುಕ್ – ಜನರನ್ನು ತಲುಪುವತ್ತ ಸರಿಯಾದ ಹೆಜ್ಜೆ

–ರತೀಶ ರತ್ನಾಕರ. ಜನಮೆಚ್ಚಿದ ಕೂಡಣ ಕಟ್ಟೆ ಪೇಸ್‍ಬುಕ್ಕಿಗೆ ಹತ್ತು ವರುಶ ತುಂಬಿದೆ. ಕಳೆದ ಹತ್ತು ವರುಶದಲ್ಲಿ ಇದು ಬೆಳೆದುಬಂದ ಬಗೆ ಹಾಗು ಗಳಿಸಿದ ಜನಮೆಚ್ಚುಗೆ ಬೆರಗು ತರಿಸುವಂತಹದು. ಬಳಕೆದಾರರ ಬೇಡಿಕೆಗಳನ್ನು ಚೆನ್ನಾಗಿ ತಿಳಿದುಕೊಂಡು...

ರೆಪೋ ರೇಟ್ – ಏನಿದರ ಗುಟ್ಟು?

– ಚೇತನ್ ಜೀರಾಳ್. ಪ್ರತಿದಿನ ಸುದ್ದಿ ಹಾಳೆಗಳಲ್ಲಿ ಹಣದರಿಮೆಯ ಪುಟಗಳಲ್ಲಿ ಆರ್.ಬಿ.ಅಯ್. ನವರು ರೆಪೋ ರೇಟ್ ಹೆಚ್ಚಿಸಿರುವ ಅತವಾ ಕಡಿಮೆಗೊಳಿಸಿರುವ ಸುದ್ದಿಯನ್ನು ನಾವು ನೋಡುತ್ತಲೇ ಇರುತ್ತೇವೆ. ಇದು ನಮಗೆ ನೇರವಾಗಿ ಸಂಬಂದಿಸದ ವಿಶಯವಾದರೂ ನಮ್ಮ ದಿನನಿತ್ಯದ...

’ಒಡನೆರವಿನ ಸಾಗುವಳಿ’ ಅಂದರೇನು?

– ಬರತ್ ಕುಮಾರ್.  ಮನುಶ್ಯನು ಗುಂಪು ಗುಂಪುಗಳಲ್ಲಿ ಬಾಳ್ವೆ ನಡೆಸಲು ಮುಂದಾದ ಮೇಲೆ ಅವನ ಬದುಕಿನಲ್ಲಿ ಹಲ ಮಾರ‍್ಪಾಟುಗಳು ತಾನಾಗಿಯೇ ಆದವು. ಗುಂಪುಗಳಲ್ಲಿ ಬಾಳುತ್ತಿದ್ದುದರಿಂದ ಒಬ್ಬರಿಗೊಬ್ಬರು ಮಾತನಾಡಲು ಶುರು ಮಾಡಿದರು. ಒಬ್ಬರಿಗೊಬ್ಬರು ನೆರವೀಯಲು ಮೊದಲು...

Enable Notifications OK No thanks