ಟ್ಯಾಗ್: ಹುಟ್ಟು

ಪ್ರಾಣ ಪಕ್ಷಿ

ಕವನ – ‘ಪ್ರಾಣಪಕ್ಶಿ’

– ಬರತ್ ರಾಜ್. ಕೆ. ಪೆರ‍್ಡೂರು. ಹೊತ್ತು ಮುಳುಗುವ ಸಮಯದಿ ಬವಬಂದನದ ಪಂಜರದಿ ಮುಕ್ತಗೊಂಡಿತೀ ಪ್ರಾಣಪಕ್ಶಿ! ಅಳುತ್ತಿದೆ ಆತ್ಮ ಬಂದನದ ಬೇಗುದಿಯಲ್ಲಿ ಬೆಂದು ಮೋಕ್ಶ ಬಯಸಿ ಕಳೆದ ವ್ಯರ‍್ತ ಜೀವನ ನೆನೆದು ಕುಳಿತಲ್ಲಿ ಊಟ, ಯಾರನ್ನೋ ಮೆಚ್ಚಿಸಲು ಆಟ, ಮೆಣಸು ತಿಂದು ಕೂಡ ನಕ್ಕ ಪಾಟ,...

ಚುಟುಕು ಕವಿತೆಗಳು

– ಪ್ರವೀಣ್ ದೇಶಪಾಂಡೆ. ಕವಿತೆ ಹೇಳಿದೆ ನಾಲ್ಕು ಜನಕೆ ಕಿವಿದಾಟಿ ಒಳಗಿಳಿಯುವಂತೆ ಅವರೆದ್ದು ಹೋದರು ಹೊರಗೆ ‘ನಾನು’ ಉಳಿಯಿತು ಕವಿತೆಯ ಕತೆ ಮುಗಿಯಿತು *** ಅಕ್ಕರದೆಲೆಯ ಮೇಲೆ ಲೇಕನಿಯೆ ಹರಿಗೋಲು ಬಾವ ಹಾಯಿಯ ಬಿಚ್ಚಿ ಕೂತು ‘ನಾನು’ ಹುಟ್ಟು ಹಾಕಿತು ಕವಿತೆ ದಡ ಮುಟ್ಟಿಸಿತು ***...

ಬದಲಾಗಬೇಕಿದೆ ಜನರ ಮನಸ್ತಿತಿ

– ಚೇತನ್ ಬುಜರ‍್ಕಾರ್. ಜೀವನ ಅಂದರೆ ಏನು? ಹುಟ್ಟು ಮತ್ತು ಸಾವು ಮಾತ್ರಾನಾ? ಹುಟ್ಟು ಮತ್ತು ಸಾವುಗಳ ನಡುವೆ ಸಾರ‍್ತಕತೆಯೇ ಬದುಕಾ? ಹುಟ್ಟಿದಾಗಿನಿಂದ ಸಾವಿನವರೆಗೂ ಅನುಬವಿಸುವ ದುಕ್ಕ-ಸಂತೋಶಾನಾ? ಹೀಗೆ ನಾನು ಹುಟ್ಟಿದಾಗಿನಿಂದ ಜೀವನದ ಅರ‍್ತವನ್ನು ಹುಡುಕುವುದರಲ್ಲಿ ನನ್ನ ಜೀವನವನ್ನು ಕಳೆಯುತ್ತಿದ್ದೇನೆ. ಮೊದಲು ಕೆಲವು ವರುಶಗಳು...

ವರುಶ – ಅನಂತ ಕಾಲದ ಒಂದೇ ಒಂದು ಹೆಜ್ಜೆ!

– ಚಂದ್ರಗೌಡ ಕುಲಕರ‍್ಣಿ. ವರುಶ ಎಂಬುದು ಅನಂತ ಕಾಲದ ಒಂದೇ ಒಂದು ಹೆಜ್ಜೆ! ತಾಳಕೆ ತಕ್ಕಂತೆ ಕುಣಿಯಲೇ ಬೇಕು ಕಾಲಲಿ ಕಟ್ಟಿ ಗೆಜ್ಜೆ! ಚೇತನ ಜಡವು ಏನೇ ಇರಲಿ ನುಂಗಿಬಿಡುವನು ಕಾಲ! ತೈ! ತೈ! ತಕ ತೈ! ಹಾಕುವ ಸಾವಿನ ತಾಳ ! ಅನುದಿನ ಕ್ರುಶಿಯನು...

ಆಗುವುದೆಂದೋ ನನಸು?

– ಪ್ರತಿಬಾ ಶ್ರೀನಿವಾಸ್. ಆಗುವುದೆಂದೋ ನನಸು ಪ್ರತಿದಿನ ಕಾಣುವ ಕನಸು ಕನಸೆಂಬ ಅಪರಿಚಿತ ಲೋಕದಲ್ಲಿ ಹುಟ್ಟು ನನ್ನದೇ, ಸಾವು ನನ್ನದೇ ಬ್ರಮೆಯೆಂಬ ಅಂತರಂಗದ ಆತ್ಮದಲ್ಲಿ ಪ್ರೀತಿಯ ಸೆಳೆತ, ಸ್ವಾರ‍್ತದ ತುಳಿತ ನಿದ್ದೆಯೆಂಬ ಮಂಪರಿನ ಬೂಮಿಯಲ್ಲಿ ರಾಣಿಯು ನಾನೇ, ಬಿಕ್ಶುಕಿಯು ನಾನೇ ಕಣ್ಮರೆಯಾಗುತ ಕಣ್ಣಮುಂದೇ ಚಲಿಸುತಿದೆ ಸ್ವರ‍್ಗ ದ ಅಪರಿಚಿತ ಸುಕ...

ಮಂದಿಗೆ ನಾಳು ನಾಳಿಗೂ ಕೊಂಡಾಟವೇ!

– ಅಮರ್.ಬಿ.ಕಾರಂತ್. ( ಕೊಂಡಾಟ : celebration ) ಮಗು ಹುಟ್ಟಿದರೂ ಬದುಕಿ ಉಳಿದರೂ ಬೆಳೆಯುತ ಅಲ್ಲಲ್ಲಿ ತಡವರಿಸಿದರೂ ಗೆಂದು ತೇಗಿದರೂ ಕೊಂಡಾಟವೇ ಕೊನೆಯುಸಿರೆಳೆಯುವವರೆಗೆ. ಸತ್ತರೂ ಬಿಟ್ಟಾರೆಯೇ ನಮ್ಮ ಮಂದಿ? ಹಣೆಬರಹ ನೆಟ್ಟಗಿದ್ದು ಸತ್ತರೆ ಅವರು ಎಣಿಸಿದ್ದು, ಕುಣಿಸಿದ್ದು ಆಡಿದ್ದು, ಮಾಡಿದ್ದು ಎಲ್ಲವೂ ಪೆಂಪಿನ ಪುಂಡಾಟಿಕೆಗಳ ಪೇಳ್ವಿಗಳೇ!...

ಬುದ್ದನ ಹುಟ್ಟು ತೇದಿ ಇನ್ನೂ ಹಿಂದಕ್ಕೆ?

– ಸಂದೀಪ್ ಕಂಬಿ. ಬುದ್ದ ಮತದ ಮೂಲ ಮುನಿಯಾದ ಗವ್ತಮ ಬುದ್ದನ ಹುಟ್ಟು ವರುಶ ಮೊದಲಿಂದಲೂ ತೀರಾ ಚರ್‍ಚೆಗೊಳಗಾದ ವಿಶಯ. ಈಗ ರಾಬಿನ್ ಕಾನಿಂಗಂ ಎಂಬುವರ ಮುಂದಾಳುತನದ ಡರ್‍ಹಮ್ ಕಲಿವೀಡಿನ ಅರಿಗರ ತಂಡವೊಂದು ಕಂಡುಹಿಡಿದಿಗಿರುವ ಒಂದು ಹಳೆಯ ಬುದ್ದನ ಹಿಂಬಾಲಕರ ಗುಡಿಯಿಂದಾಗಿ ಈ ಚರ್‍ಚೆ...