ಟ್ಯಾಗ್: ಒಯ್ಯಾಟ

ಡೀಸೆಲ್ ಕಾರ್ ಒಳ್ಳೆಯದಾ ಇಲ್ಲಾ ಪೆಟ್ರ‍ೋಲ್ ಕಾರ್?

 – ಜಯತೀರ‍್ತ ನಾಡಗವ್ಡ. ಈಗಂತೂ ಈ-ಕಾಮರ‍್ಸ್ ನ ಕಾಲ. ಎಲ್ಲವೂ ಮನೆಯಲ್ಲಿ ಕುಳಿತುಕೊಂಡು ಕೊಳ್ಳಬಹುದು. ಇಂದಿನ ದಿನಗಳಲ್ಲಿ ಯಾವುದೇ ವಸ್ತು ಕೊಳ್ಳಲು ಮಾರುಕಟ್ಟೆಗೆ ಹೋದರೆ ಹತ್ತಾರು ಆಯ್ಕೆಗಳು ನಮ್ಮ ಮುಂದೆ ಬರುತ್ತವೆ. ಹಲ್ಲುಜ್ಜುವ...

ಈ ಕಾರನ್ನು ಮಡಚಿಡಬಹುದು!

– ಜಯತೀರ‍್ತ ನಾಡಗವ್ಡ. ಹೆಚ್ಚುತ್ತಿರುವ ಕಯ್ಗಾರಿಕೆಗಳಿಂದ ಪಟ್ಟಣಗಳಲ್ಲಿ ಮಂದಿ ಸಂಕೆ ಹೆಚ್ಚುತ್ತಿದೆ ಅದರಂತೆ ಕಾರು ಬಂಡಿಗಳ ಸಂಕ್ಯೆಯೂ ಏರುತ್ತಿದೆ. ಇದರಿಂದ ಒಯ್ಯಾಟವು (traffic jam) ಹೆಚ್ಚಿ ಅದರಿಂದ ಉಂಟಾಗುವ ತೊಂದರೆಗಳು ನಮಗೆ ಹೊಸದೇನಲ್ಲ....

ಆಪಲ್ ಎದುರು ಸೋಲುತ್ತಿರುವ ಗೂಗಲ್

–ವಿವೇಕ್ ಶಂಕರ್. ಮಂದಿ ಹಲವು ಏಡುಗಳಿಂದ (years) ತಮ್ಮ ಓಡಾಟಕ್ಕೆ ನಾಡತಿಟ್ಟಗಳ (maps) ನೆರವನ್ನು ಪಡೆಯುವುದು ಗೊತ್ತು. ಇತ್ತೀಚೆಗೆ ಚೂಟಿಯುಲಿಗಳು ಹಾಗೂ ಎಣ್ಣುಕಗಳನ್ನು ಬಳಸಿ ನಾಡತಿಟ್ಟದ ಬಳಕಗಳನ್ನು (applications) ಮಂದಿ ಉಪಯೋಗಿಸುತ್ತಾರೆ. ಈ...

ರೋಬೋಟುಗಳು ಪೋಲೀಸರ ಕೆಲಸ ಮಾಡಿದರೆ ಹೇಗೆ?

– ಜಯತೀರ‍್ತ ನಾಡಗವ್ಡ ಹೆದ್ದಾರಿಯಲ್ಲಿ ಯಾರೂ ನೋಡುತ್ತಿಲ್ಲ ಅಂತಾ ’ಜುಯ್’ ಎಂದು ಕಾರು ಓಡಿಸುವಾಗ ಸರಕ್ಕನೇ ಕಾರೊಂದು ಹಿಂಬಾಲಿಸಿ ನಿಮ್ಮ ಮುಂದೆ ನಿಂತು ಅದರೊಳಿಗಿನಿಂದ ಒಬ್ಬ ಉಕ್ಕಾಳು (ರೋಬೋಟ್) ಬಂದು ನಿಮ್ಮ ಮುಂದೆ ದಂಡದ...

ಮಿಂಬಲೆಯ ವೇಗ ಮುಮ್ಮಡಿಸಲಿದೆ!

– ವಿವೇಕ್ ಶಂಕರ್ ಮಿಂಬಲೆಯ (internet) ಬಳಕೆ ಈಗ ತುಂಬಾ ಹೆಚ್ಚಾಗಿದೆ. ಇತ್ತೀಚೆಗಂತೂ ಮಿಂಬಲೆಯ ಬಳಕೆದಾರರ ಎಣಿಕೆ ತುಂಬಾ ಹೆಚ್ಚಾಗಿದ್ದು, ಮಿಂಬಲೆಯ ಒಯ್ಯಾಟ (internet traffic) ಕೂಡ ಎಲ್ಲೆ ದಾಟಿದೆ. ಇದರಿಂದಾಗಿ ಕಿಕ್ಕಿರಿಕೆ...

ಹೊಸೂರು ಮೇಲ್ಸೇತುವೆಯಿಂದ ಕನ್ನಡಿಗರಿಗೆ ಸಿಕ್ಕಿದ್ದೇನು?

ಮಡಿವಾಳದಿಂದ ಹೊಸೂರಿಗೆ ಹೋಗುವ ಹಾದಿಯಲ್ಲಿ ದೊಡ್ಡತೋಗೂರಿನ ಹೋಬಳಿಯಲ್ಲಿನ ಸಾವಿರಾರು ಎಕರೆಗಟ್ಟಲೆ ಜಾಗವನ್ನು ಮಿಂಕಯ್ಗಾರಿಕೆಗಾಗಿ (electronics industry) ಕರ್‍ನಾಟಕ ಸರ್‍ಕಾರ Keonics ಎಂಬ ಹೆಸರಿನಡಿ ಮೀಸಲಿಟ್ಟಿದ್ದು, ಬಳಿಕ ಅಲ್ಲಿ ಬೆಳೆದೆದ್ದ ಜಾಗವೇ ಎಲೆಕ್ಟ್ರಾನಿಕ್ಸ್ ಸಿಟಿ....

Enable Notifications OK No thanks