ಟ್ಯಾಗ್: ಕೊಳ್ಳುಗ

ಇ-ಕಾಮರ‍್ಸ್: ನುಡಿಯ ಕೊಡುಗೆ ಕಡೆಗಣಿಸದಿರಿ

– ಅನ್ನದಾನೇಶ ಶಿ. ಸಂಕದಾಳ. ಇತ್ತೀಚೆಗಶ್ಟೇ ಅಂದರೆ ಅಕ್ಟೋಬರ್ 6 2014 ರಂದು, ಇ-ಕಾಮರ‍್ಸ್ ಸಂಸ್ತೆಯಾದ ಪ್ಲಿಪ್ ಕಾರ‍್ಟ್ ನ ‘ಬಿಗ್ ಬಿಲಿಯನ್ ದಿನ’ ದ ಮಾರಾಟ ಬಹಳ ಸುದ್ದಿ ಮಾಡಿತ್ತು. ಹೆಚ್ಚೆಚ್ಚು ಕೊಳ್ಳುಗರನ್ನು...

ಬಾರತ ಸರಕಾರ ತೋರುವುದೇ ತನ್ನ ಮಂದಿಯ ಬಗ್ಗೆ ಕಾಳಜಿ?

– ಅನ್ನದಾನೇಶ ಶಿ. ಸಂಕದಾಳ. ಬಾರತದಲ್ಲಿ ಇ-ಕಾಮರ್‍ಸ್ ವಲಯದಲ್ಲಿ ಮನ್ಚೂಣಿಯಲ್ಲಿರುವ ಸಂಸ್ತೆಗಳು ತಮ್ಮ ಮಿಂಬಲೆಗಳನ್ನು ಪ್ರಾದೇಶಿಕ ನುಡಿಗಳಲ್ಲಿ ತರುವ ತಯಾರಿ ನಡೆಸಿದ್ದಾರೆ ಎನ್ನುವ ಸುದ್ದಿಯೊಂದು ಬಂದಿದೆ. ಬಾರತದಲ್ಲಿ ಚೆನ್ನಾಗಿ ಹೆಸರು ಮಾಡಿರುವ ಇ-ಕಾಮರ್‍ಸ್ ಸಂಸ್ತೆಗಳಾದ...

ಮಾರ‍್ಕೆಟ್ ಏನ್ ದೇವ್ರ?!

– ಬರತ್ ಕುಮಾರ್. {ಇದು ಹಾರ‍್ವಿ ಕಾಕ್ಸ್ ಅವರ ’Market as God’ ಎಂಬ ಬರಹದಲ್ಲಿ ನಾನು ತಿಳಿದುಕೊಂಡ ಕೆಲವು ವಿಚಾರಗಳ ಕನ್ನಡ ರೂಪ } ಯಾವುದೇ ಸೇರುವೆಯ ಮಾಡುಗೆಗಳನ್ನು ಮಾರಾಟ ಮಾಡುವ ತಂತ್ರಗಳ...

ಸ್ಯಾಮಸಂಗನಲ್ಲಿ ಕನ್ನಡದ ಕಂಪು

– ವಿವೇಕ್ ಶಂಕರ್. ನಿನ್ನೆಯಿಂದ ಸ್ಯಾಮ್ ಸಂಗ್ ಕೂಟ ತನ್ನ ಚೂಟಿಯುಲಿಗಳಲ್ಲಿ(smart phones) ಕನ್ನಡ ಸೇರಿದಂತೆ ಬಾರತದ ಒಂಬತ್ತು ನುಡಿಗಳಲ್ಲಿ ಬಳಕಗಳು(applications) ಹಾಗೂ ಬಳಕೆದಾರರ ಒಡನುಡಿ(user interface) ದೊರೆಯಲಿವೆ ಎಂದು ಬಯಲರಿಕೆ ಮಾಡುತ್ತಿದೆ. ಮೊದಲಿಗೆ...

ಕೆನಡದ ಅಲೆಯುಲಿಯೊಳ್ ಕನ್ನಡಮುಂಟೇ?

– ರತೀಶ ರತ್ನಾಕರ ಬೆಂಗಳೂರಿನಲ್ಲಿ ಗಾಡಿಗಳನ್ನು ಓಡಿಸುವಾಗ ಯಾವುದಾದರೂ ಸಾರಿಗೆ ಕಟ್ಟಲೆ (traffic rules) ಪಾಲಿಸದೇ ಸಿಕ್ಕಿಬಿದ್ದರೆ, ಟ್ರಾಪಿಕ್ ಪೋಲಿಸಿನವರು ದಂಡ ಕಟ್ಟಿಸಿಕೊಂಡು ಬ್ಲಾಕ್ ಬೆರ್‍ರಿ ಮೂಲಕ ರಶೀದಿಯನ್ನು ನಿಂತಲ್ಲೇ ನೀಡುತ್ತಿದ್ದರು. ಆದರೆ,...

Enable Notifications OK No thanks