ಟ್ಯಾಗ್: ಗಿಡಮರ

ಚಿತ್ತ ಚಿತ್ತಾರದ ಗೂಡಲ್ಲಿ

– ಚಂದ್ರಗೌಡ ಕುಲಕರ‍್ಣಿ. ಕಲ್ಪನೆ ಮೋಡ ಗರಿ ಗರಿ ಬಿಚ್ಚಿ ತೇಲುತ ತೇಲುತ ಬಾನಲ್ಲಿ ಸ್ಪೂರ‍್ತಿಯ ಗಾಳಿ ಸೋಂಕಲು ಸಾಕು ಸುರಿವುದು ಅಕ್ಶರ ಸಾಲಲ್ಲಿ ರಪರಪ ಮಳೆಹನಿ ಪದಗಳು ಕರಗುತ ಹೊಂದಿ ನಿಲುವವು ಪ್ರಾಸದಲಿ...

ಜೀವಾಮ್ರುತವ ಉಳಿಸಿದರೆ ನಾಡಿಗೆಲ್ಲ ಬೆಳಕು

– ಶಾಂತ್ ಸಂಪಿಗೆ. ಕೆರೆ, ಬಾವಿ, ನದಿ, ಹಳ್ಳ ಎಲ್ಲಾ ಬತ್ತಿಹೋಗಿದೆ ಕಾಡು, ತೋಪು, ಮರಗಳಿಲ್ಲ ಮಳೆಯೆ ಬಾರದಾಗಿದೆ ಮೂಕ ಪ್ರಾಣಿ-ಪಕ್ಶಿಗಳಿಗೆ ನೀರು ದರೆಯಲ್ಲಿಲ್ಲ ನೀರಿಲ್ಲದೆ ಕೊನೆ ಉಸಿರೆಳೆದಿವೆ ಜೀವರಾಶಿಯೆಲ್ಲಾ ಬುದ್ದಿವಂತ ಜನರು ನಾವು...

ಹುಲಿಯ ಮೈಬಣ್ಣದ ಡಿಗ್ಗರ್

– ರೇಕಾ ಗೌಡ. ಕಾದು ಕೂತಿತ್ತು ಕರುಣೆ ತೊರೆದ ಕಟುಕನಂತೆ, ಒಡೆಯನ ಒಂದೇ ಕರೆಗೆ ಎರಗಲು. ನೆನ್ನೆ ಹಿಂದಿನ ರೋಡು ಇಂದು ನಮ್ಮದು ನೋಡು ನಿನ್ನೆಯ ಅಗೆತವು ಕಂಪನವಾಗಿ ಮೈಯ ತಾಗಿ, ಮೇಜಿನ...

ಹಕ್ಕಿಯೊಂದರ ಹಾಡು

– ಅಂಕುಶ್ ಬಿ. ಎಲ್ಲೆಲ್ಲೂ ಕಾಂಕ್ರೀಟ್ ಕಾಡು ನಮಗಿಲ್ಲ ಒಂದು ಗೂಡು! ಎಲ್ಲೆಲ್ಲೂ ದೂಳು ಹೊಗೆ ನಾವಿನ್ನು ಬದುಕೋದು ಹೇಗೆ? ತಿನ್ನಲು ಒಂದು ಕಾಳಿಲ್ಲ ಕುಡಿಯಲು ತೊಟ್ಟು ನೀರಿಲ್ಲ ಮಳೆಯಿಲ್ಲ, ಬೆಳೆಯಿಲ್ಲ ಬಿಸಿಲಿನ ಬೇಗೆ...

Enable Notifications OK No thanks