ಟ್ಯಾಗ್: ಜೋಡಿ

ಒಲವು, Love

ಕವಿತೆ: ನಾವಿಬ್ಬರೂ ಜೊತೆಯಾದಾಗ

– ವೆಂಕಟೇಶ ಚಾಗಿ. ಬವಿಶ್ಯದ ಬದುಕಿನ ಚಿತ್ರಪಟ ಹಸಿರಾಗಿದೆ ನಾವಿಬ್ಬರೂ ಜೊತೆಯಾದಾಗ ನಿಸರ‍್ಗವು ಹೊಸ ಬದುಕಿಗೆ ಸಾಕ್ಶಿಯಾಗಿದೆ ನಾವಿಬ್ಬರೂ ಜೊತೆಯಾದಾಗ ಬಾಹುಗಳ ಬಂದನವು ಮತ್ತಶ್ಟು ಗಟ್ಟಿಗೊಂಡಿದೆ ತಂಗಾಳಿಯ ತಂಪಿನಲಿ ಮಣ್ಣಿನ ಕಂಪಿಗೆ ಮನಸ್ಸು ಹೂವಾಗಿದೆ...

ಒಲವು, Love

ಕವಿತೆ : ನೀ ಬರುವ ದಾರಿ ಹಗಲೆಲ್ಲ ಕಾದು…

– ವೆಂಕಟೇಶ ಚಾಗಿ. ನನ್ನೆದಿಯ ಮ್ಯಾಲ ನೀನೇನ ಬರದಿ ನನಗರಿವು ಇಲ್ಲದ್ಹಾಂಗ ಎದಿಯೊಳಗ ಕುಂತ ನನ್ನೆಸರ ಕೂಗ್ತಿ ಎದಿಬಡಿತ ನಿಲ್ಲುವಾಂಗ ಹಗಲಿರುಳು ನಿನ್ನ ನೆನಪಾಗ ಕೊರಗಿ ಬಸವಳಿದು ಬೆಂದೆ ನಾನ ನೀ ಬರುವ...

ಪ್ರತಿ ಕ್ಶಣವೂ ಸುಂದರತೆಯ ಆಹ್ವಾನ

– ಸವಿತಾ. ನಿನ್ನ ಕಂಗಳ ಕಾಂತಿಯಲಿ ನನ್ನೊಲವಿನ ಬೆಳಕು ಮೂಡಿರಲು ನಿನ್ನ ಅರಳಿದ ಮನದಲಿ ನನ್ನುಸಿರು ಬೆರೆತಿರಲು ನೀ ಇಡುವ ಹೆಜ್ಜೆಯಲಿ ನನ್ಹೆಜ್ಜೆ ಜೊತೆಯಾಗಿರಲು ಬಾಳ ಪಯಣದಲಿ ಸುಕ ದುಕ್ಕದಲಿ ಸಂಗಾತಿಯಾಗಿ ನೀನಿರಲು ನಿನ್ನ...

ಮದುವೆ, Marriage

ಮನತುಂಬಿ ಹರಸಿದಳು ನೋಡಿ

– ಸುರಬಿ ಲತಾ. ಕೆಂಪು ಅಂಚಿನ ಸೀರೆ ಮಲ್ಲಿಗೆ ಹೂವಿನ ಮಾಲೆ ಅಂದದ ಲಕುಮಿಗೆ ತೊಡಿಸಿರೆ ಕೊರಳಿಗೆ ಕಾಸಿನ ಸರ, ಮುತ್ತಿನ ಹಾರ ಸೊಂಟದ ತುಂಬ ಬಂಗಾರ ಹೊಕ್ಕುಳಲ್ಲಿ ವಜ್ರವಿರಲಿ ಮೂಗುತಿಯು ಮಿಂಚಲಿ ಇಟ್ಟರೆ...

ಸೋಲುತಿಹೆನು ಆದರೂ ಗೆಲುವೇ ನನಗೆ

– ಸಿಂದು ಬಾರ‍್ಗವ್. ಒರಟು ಕಲ್ಲಿನ ಸಂದಿಯಿಂದ ಪ್ರೀತಿಬಳ್ಳಿ ಚಿಗುರಿದೆ ಕುರುಚಲು ಗಡ್ಡಕೊಂದು ಮೊದಲ ಮುತ್ತು ಸಿಕ್ಕಿದೆ ಬೆಂಕಿ ಆತ ಕರಗಿದ ಬೆಣ್ಣೆಯಂತೆ ಬೆಣ್ಣೆ ಈಕೆ ಪ್ರೀತಿಯಲಿ ಮಗುವಿನಂತೆ ಮನಸು ಮಾಯವಾಗಲು ಕಣ್ಣೋಟವೇ...

Enable Notifications OK No thanks