ಟ್ಯಾಗ್: ಬೇಸಿಗೆ

ಬೇಸಿಗೆ ಎದುರಿಸಲು ಅಣಿಯಾಗಿ

– ಮಾರಿಸನ್ ಮನೋಹರ್. ಬ್ಯಾಸಗೀ ದಿವಸಕ ಬೇವಿನ ಮರ ತಂಪ ಬೀಮಾರತಿಯೆಂಬ ಹೊಳಿ ತಂಪ ನನ್ನವ್ವ ನೀ ತಂಪ ನನ್ನ ತವರೀಗೆ ಇದು ಒಂದು ಜಾನಪದ ಗೀತೆಯ ಸಾಲು. ಮದುವೆಯಾಗಿ ಗಂಡನ ಮನೆಗೆ ಬಂದ...

“ಅಜ್ಜಿ ಮನೆಗೆ ನಾನು ಹೋಗಲೇಬೇಕು”

– ಮಾರಿಸನ್ ಮನೋಹರ್. ನಾನು ಹೆಚ್ಚಾಗಿ ಬೇಸಿಗೆ ಬಿಡುವಿನ ದಿನಗಳನ್ನು ಕಳೆದದ್ದು ತಾತ-ಅಜ್ಜಿಯರ ಮನೆಗಳಲ್ಲಿ. ಬೇಸಿಗೆ ಬಿಡುವಿನಲ್ಲಿ ನಾನು ನಮ್ಮ ಮನೆಯಲ್ಲಿ ಇದ್ದದ್ದು ತುಂಬಾ ಕಡಿಮೆ. ಕಲಿಕೆಮನೆಯ ಕೊನೆಯ ದಿನದಂದು ಟೀಚರುಗಳು ಬೇಸಿಗೆ ರಜೆಯ...

ಕವಳೆ ಕಾಯಿ ಚಟ್ನಿ

ಕವಳೆ ಕಾಯಿ ಚಟ್ನಿ

– ಸವಿತಾ. ಬೇಕಾಗುವ ಪದಾರ‍್ತಗಳು: 1 ಬಟ್ಟಲು ಕವಳೆ ಕಾಯಿ 1 ಬಟ್ಟಲು ಕಡಲೆ ಬೇಳೆ 1/4 ಬಟ್ಟಲು ಕರಿಬೇವು ಎಲೆ 1/2 ಬಟ್ಟಲು ಕೊತ್ತಂಬರಿ ಸೊಪ್ಪು 4 ಹಸಿ ಮೆಣಸಿನ ಕಾಯಿ 1...

ಮಾವು, ಮಾವಿನಹಣ್ಣು, Mango

ಮಾವಿಗೆ ಮಾವೇ ಸಾಟಿ!

– ಮಾರಿಸನ್ ಮನೋಹರ್. ಮಾವಿನಹಣ್ಣುಗಳನ್ನು ಎಶ್ಟು ಹೊಗಳಿದರೂ ಸಾಲದು, ಎಶ್ಟು ತಿಂದರೂ ಮನದಣಿಯದು. ಹೊಟ್ಟೆ ಬೇಡವೆನ್ನುತ್ತದೆ ಆದರೆ ಮನವು, ಊಹೂಂ, ಇಲ್ಲವೇ ಇಲ್ಲ. ಹಳ್ಳಿ ಕಡೆಗೆ ಹೋಗಿ ಮಾವಿನ ತೋಪು ಇರುವವರ ಬಳಿ...

ಕಡು ಬಿಸಿಲಿಗೆ ತಂಪಾದ ಶುಂಟಿ ತಂಬುಳಿ

– ಕಲ್ಪನಾ ಹೆಗಡೆ. ಏನೇನು ಬೇಕು? ಶುಂಟಿ – 1 ಚೂರು ಕಾಳು ಮೆಣಸು – 2 ಹಸಿಮೆಣಸಿನಕಾಯಿ – 2 ಒಣಮೆಣಸಿನಕಾಯಿ – 1 ಮಜ್ಜಿಗೆ – 2 ಸೌಟು ಕಾಯಿತುರಿ ಜೀರಿಗೆ...

ಒಗ್ಗರಣೆ ಮಜ್ಜಿಗೆ

ಒಗ್ಗರಣೆ ಮಜ್ಜಿಗೆ

– ಸವಿತಾ. ಏನೇನು ಬೇಕು? 2 ಲೋಟ ಮಜ್ಜಿಗೆ 2 ಚಮಚ ಎಣ್ಣೆ 1/2 ಚಮಚ ಸಾಸಿವೆ 1/2 ಚಮಚ ಜೀರಿಗೆ 5-6  ಕರಿಬೇವು ಎಸಳು 1/4 ಚಮಚ ಇಂಗು ಸ್ವಲ್ಪ ಅರಿಶಿಣ...

ಬೇಸಿಗೆ

– ಪ್ರಬು ರಾಜ. ( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕವಿತೆ ) ಚೆಂಗದಿರನು ಕೆಂಡವಾಗಿ ಕುಳಿರ‍್ಗಾಳಿ ಬೆಚ್ಚಗಾಗಿ ಮೆಲ್ನಡೆಯಲಿ ಬಂದಿತು ಬೇಸಿಗೆಯು ಎಲೆಕಾಯಿಗಳುದುರೋಗಿ ಹಣ್ಣರಸನು...

ಅಂದಿತ್ತು ಒಂದು ಕಾಲ

– ಸುರಬಿ ಲತಾ. ಅಂದಿತ್ತು ಒಂದು ಕಾಲ ಬಡತನದಲ್ಲಿ ಸಂತಸವಿತ್ತು ಕಣ್ಣಲ್ಲಿ ಕನಸುಗಳಿತ್ತು ಇರಲಿಲ್ಲ ಬೇಸಿಗೆಯಲ್ಲಿ ಪ್ಯಾನು, ಏಸಿ ಮನೆಯಲ್ಲಿ ಮಲಗಲು ಮಾಳಿಗೆಯ ಮೇಲೆ ಏನೋ ಆನಂದ ಮನದಲ್ಲಿ ಬಿಸಿಲ ಬೇಗೆ ಗಂಟಲಲ್ಲಿ ಮಡಿಕೆ...

ನಿನಗಾವ ಕಾಲ ಇಶ್ಟ ಓ ಮನುಜ?

– ಸುನಿಲ್ ಮಲ್ಲೇನಹಳ್ಳಿ ನಿನಗಾವ ಕಾಲ ಇಶ್ಟ ಓ ಮನುಜ? ಬೇಸಿಗೆಯು ಬಂತೆಂದರೆ, ಅಯ್ಯೋ ಯಾಕಿಂತ ಸುಡುಬಿಸಿಲು ದೇವರೇ ಮಳೆ, ಚಳಿಗಾಲವೇ ವಾಸಿ ಎನುವೆ! ಗಿಡ, ಮರಗಳ ರೆಂಬೆಯಲಿ ಹಸಿರಾಗಿ ಅರಳಿಹ ಚಿಗುರೆಲೆಗಳ ನೋಡುತಾ...

Enable Notifications OK No thanks