ಟ್ಯಾಗ್: ಮಂದಹಾಸ

ಕವಿತೆ : ಗೆಳೆತನವೆಂದರೆ

– ವಿನು ರವಿ. ಗೆಳೆತನವೆಂದರೆ ಮೊಗದಲಿ ಒಂದು ಮಂದಹಾಸ ಸುತ್ತಲೂ ಆವರಿಸುತ್ತದೆ ನವೋಲ್ಲಾಸ ಮುಚ್ಚಿಟ್ಟ ಮಾತುಗಳ ಬಿಚ್ಚಿಡುವ ತವಕ ಹೊತ್ತ ಬಾರವೆಲ್ಲಾ ಹಗುರಾಗಿಸುವ ಪುಳಕ ಮತ್ತೆ ಮತ್ತೆ ಮಾತಿನ ಚಕಮಕಿ ಮದ್ಯೆ ಮದ್ಯೆ ಹಾಸ್ಯ...

ಮಂದಹಾಸವ ನೀನು ನೋಡಬಾರದೆ ಇಂದು?

– ಈಶ್ವರ ಹಡಪದ. ನಿನ್ನ ಸಹವಾಸದಿಂದ ಕನಸುಗಳ ರಾಶಿ ಈಗ ವಿಸ್ತಾರವಾಗುತ್ತಿದೆ ನೋಡು ತಂಗಾಳಿಯು ಕೂಡ ನಿನ್ನ ನೆನಪಿಸುತ್ತಿರಲು, ನಿನ್ನ ಉಸಿರಿಗೆ ತಾಕಿ ನನ್ನ ಮನಸ್ಸು ಕರಗಲು ಬಯಸುತ್ತಿದೆ ಇಂದು ನನ್ನ ನೆನಪಿನ ಸಂತೆಗೆ...

ಮೊಗದಲಿ ಮಂದಹಾಸ ಮೂಡಲಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮೆಲ್ಲಮೆಲ್ಲನೆ ಕೆಲಸ ಶುರು ಮಾಡಿದ ನೇಸರ ತೋರುತಿಹರು ಒಲ್ಲದ ಮನಸಲಿ ಅವಸರ ಮುಗಿದೆ ಹೋಯಿತು ವಾರಾಂತ್ಯ ಸರಸರ ಅದಕ್ಕೇ ಅಲ್ಲವೆ ಸೋಮವಾರವೆಂದರೆ ಬೇಸರ ಕಚೇರಿಗೆ ಹೋಗಲು ಟ್ರಾಪಿಕ್‌ನದೇ ಚಿಂತೆ...

ಯಾರಿವನು ಅನಾಮಿಕ

– ಸುರಬಿ ಲತಾ. ಯಾರಿವನು ಅನಾಮಿಕ ಕಂಡಿಲ್ಲ ಎಂದೂ ಅವನ ಮುಕ ಬಾವನೆಗಳನ್ನು ಕೆದಕಿ ಮಂದಹಾಸ ಬೀರುವ ಮಲ್ಲಿಗೆಯಂತ ಮನಸು ಮಾತಿನಲಿ ಸೊಗಸು ನಗಿಸುವುದರಲ್ಲಿ ನಿಪುಣ ಮುಕ ತೋರಲು ಜಿಪುಣ ದೂರದಲೇ ನಿಂತು ಕಲ್ಪನೆಯ...

ಪುಟ್ಟ ಕಂದ.. ನೀ ನಗುತಿರೇ ಚಂದ

– ಶ್ರೀಕಾವ್ಯ. ಮುದ್ದು ಪುಟ್ಟ ಕಂದ ನೀ ನಗುತಿರೇ ಚಂದ ನೋಡಲು ಅದುವೇ ಆನಂದ ನಿನ್ನ ತೊದಲು ನುಡಿ ಅದುವೇ ಎಲ್ಲರ ಪ್ರೀತಿಗೆ ಮುನ್ನುಡಿ ನೀ ಆಡುತಿರಲು ಮಾತು ನಿನಗಲ್ಲಿಹುದು ಸಿಹಿ ಮುತ್ತು ನೀ...

Enable Notifications OK No thanks