ಟ್ಯಾಗ್: ರಾಶ್ಟ್ರೀಯ ಪಕ್ಶ

ನಾವ್ ನಮ್ ಅಪ್ಪಟ ನುಡಿಯನ್ ಪಟ್ಟಕ್ಕೇರ‍್ಸ್ ಕೊಳ್ಳೋದ್ ಯಾವಾಗ?

– ಶ್ರೀನಿವಾಸಮೂರ‍್ತಿ ಬಿ.ಜಿ. ಮಾರ‍್ಚ್ 9, 2014 ರಂದು ನೆಲಮಂಗಲ ತಾಲ್ಲೂಕಿನ ವನಕಲ್ಲು ಮಲ್ಲೇಶ್ವರ ಮಟದಲ್ಲಿ ನಡೆದ ವನಕಲ್ಲು ಸಾಂಸ್ಕ್ರುತಿಕ ಹಬ್ಬ ಹಾಗೂ ಮಲ್ಲೇಶ್ವರ ಸ್ವಾಮಿ ತೇರ‍್ಹಬ್ಬಕ್ಕೆ ನಾನು ಹೋಗಿದ್ದೆ. ಈ ಹಬ್ಬದಲ್ಲಿ ಸಿದ್ದಯೋಗಾನಂದ...

ಎಲ್ಲಾ ನುಡಿಗಳೂ ಸಮಾನ ಎನ್ನಲು ಏನು ತೊಂದರೆ?

– ಚೇತನ್ ಜೀರಾಳ್. ಬಾರತ ದೇಶದಲ್ಲಿರುವ ಹಲವು ನುಡಿ ಹಾಗೂ ನಡೆಗಳ ಬಗ್ಗೆ ರಾಶ್ಟ್ರೀಯ ಪಕ್ಶಗಳು ಅಂತ ಕರೆದುಕೊಳ್ಳುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಶಗಳು ಇಟ್ಟುಕೊಂಡಿರುವ ಕಾಳಜಿಯ ಬಗ್ಗೆ ತಮ್ಮ ನಿಜ ಬಣ್ಣ...

ಎರಡರಿಂದ ಬಿಡುಗಡೆಗೆ ’ಮೂರನೇ ವೇದಿಕೆ’

– ಚೇತನ್ ಜೀರಾಳ್. ಹೋದ ಬರಹದಲ್ಲಿ ನಮ್ಮ ರಾಜ್ಯದ ರಾಜಕೀಯದಲ್ಲಿ ಬೀಸುತ್ತಿರುವ ಹೊಸ ಗಾಳಿ ಹಾಗೂ ಅದು ತರಬಹುದಾದ ಲಾಬದ ಬಗ್ಗೆ ಮಾತನಾಡಿದ್ದೆ. ಈಗ ಬಂದಿರುವ ಮತ್ತೊಂದು ಸುದ್ದಿಯೆಂದರೆ ಬಾರತ ವಿವಿದ ರಾಜ್ಯದ ರಾಜಕೀಯ...

ನಮ್ಮ ರಾಜಕಾರಣಿಗಳು ವಯಸ್ಕರಲ್ಲವೇ?

ಲಾಲ್ ಕ್ರಿಶ್ಣ ಅಡ್ವಾಣಿ ಬಿಜೆಪಿಗೆ ಬಿಡುವೋಲೆಯನ್ನು ಬರೆದು ಕೊಟ್ಟಿರುವುದು ಇಂದು ಎಲ್ಲೆಲ್ಲೂ ಸುದ್ದಿ. ಅಡ್ವಾಣಿಯವರ ಈ ಹೆಜ್ಜೆಗೆ ಕಾರಣ ರಾಶ್ಟ್ರಮಟ್ಟದ ಆಳ್ಮೆಗಾರಿಕೆಯಲ್ಲಿ ಗುಜರಾತಿನ ಮುಕ್ಯಮಂತ್ರಿ ನರೇಂದ್ರ ಮೋದಿಯ ಮೇಲೇರಿಕೆಯೇ ಇರಬೇಕೆಂದು ಮಾದ್ಯಮಗಳು ಒಕ್ಕೊರಲಿನಲ್ಲಿ ಬರೆದುಕೊಂಡಿವೆ. ಇದೆಲ್ಲದಕ್ಕೂ ಕರ‍್ನಾಟಕವನ್ನು...

ನಾಡಿನಲ್ಲಿ ರಾಜಕೀಯದ ಹೊಸ ಗಾಳಿ

ಕರ್‍ನಾಟಕದ ಮಟ್ಟಿಗೆ ಹೊಸದೊಂದು ರಾಜಕೀಯ ಗಾಳಿ ಬೀಸುವ ಮುನ್ಸೂಚನೆ ಕಾಣಿಸುತ್ತಿದೆ! ಎಲ್ಲೂ ಪ್ರಚಾರಕ್ಕೆ ಸಿಗದೆ ಈ ಬೆಳವಣಿಗೆ ಒಳಗೊಳಗೆ ನಡೆಯುತ್ತಿರುವ ಹಾಗೆ ಕಾಣಿಸುತ್ತಿದೆ. ಇದೇನು ಹೊಸ ಹೊಳಹು ಅಲ್ಲದಿದ್ದರೂ, ಈ ಸಾರಿ ಹಿಂದಿಗಿಂತ...

ಕನ್ನಡಿಗರು ಒಳ-ಪಕ್ಶಗಳನ್ನು ಕಟ್ಟಬೇಕು

ಕರ‍್ನಾಟಕದ 14ನೇ ವಿದಾನಸಬೆಯಲ್ಲಿ ಜನರಪರವಾಗಿ ನಿಲ್ಲುವರನ್ನು ಆಯ್ಕೆ ಮಾಡಿದ್ದಾಗಿದೆ, ನಿನ್ನೆಯ ಮತ ಎಣಿಕೆಯ ಬಳಿಕ ಯಾರು ಸರ‍್ಕಾರ ಕಟ್ಟುವರು ಎಂಬುದನ್ನೂ ತೀರ‍್ಮಾನ ಮಾಡಿ ಆಗಿದೆ. ಆದರೆ ಕಳೆದ ಒಂದೆರಡು ಚುನಾವಣೆಗಳಲ್ಲಿ ಪ್ರತಿಯೊಂದು ಕ್ಶೇತ್ರದಲ್ಲೂ...

Enable Notifications OK No thanks