ಟ್ಯಾಗ್: ಸವಾಲು

ಕವಿತೆ: ಅನುಕೂಲ – ಅನಾನುಕೂಲ

– ಸವಿತಾ. ಅಪ್ಪನ ಒರಟು ಮಾತು ಬದುಕುವ ರೀತಿ ಕಲಿಸಿತ್ತು ಅವ್ವನ ಪ್ರೀತಿ ಮಾತು ಸಂಬಂದದ ಅರಿವು ತಿಳಿಸಿತ್ತು ಗುರು ಹಿರಿಯರು ತೋರಿಸಿದ ಮಾರ‍್ಗ ಬದುಕಿಗೆ ದಾರಿಯಾಯಿತು ಅಹಂ ಮಾತ್ರ ತಿಳಿಯದೇ ಬಂತು ವಿನೀತನಾಗಿರುವುದು...

ಸಮಸ್ಯೆಗಳಿಗೆ ಎದೆಗುಂದದಿರಿ

–  ಪ್ರಕಾಶ್ ಮಲೆಬೆಟ್ಟು. ಕೆಲ ವಾರಗಳ ಹಿಂದೆ ಮನಕಲಕುವ ಗಟನೆಯೊಂದು ಮಂಗಳೂರಿನಲ್ಲಿ ನಡೆಯಿತು. ದಂಪತಿಗಳಿಬ್ಬರು ಕೊರೊನಾ ಬಯದಿಂದ ಆತ್ಮಹತ್ಯೆ ಮಾಡಿಕೊಂಡರು. ಎಂತಹ ಆತುರದ ತೀರ‍್ಮಾನ!.ಬಾಳ ಪಯಣದ ದಾರಿ ಯಾವಾಗಲೂ ಹೂವಿನ ದಾರಿಯೇ ಆಗಿರುವುದಿಲ್ಲ. ಅದು...

ಹೆದರಿಕೆಯ ಬಂಗಲೆ, Scary Bungalow

ಕತೆ : ಪರಿತ್ಯಕ್ತ ಬಂಗಲೆ

– ಕೆ.ವಿ. ಶಶಿದರ. ‘ನೋಡಲು ಇಶ್ಟು ಹಾಳಾದ ಹಾಗೆ ಕಂಡರೂ, ಈ ಕಟ್ಟಡ ಅಶ್ಟು ಹಳೆಯದಲ್ಲ. ಇಪ್ಪತ್ತು ವರ‍್ಶಗಳ ಹಿಂದೆ ಪಂಚತಾರಾ ಹೋಟೆಲ್ ಆಗಿತ್ತು. ಡಾಲರ್ ಗಳ ಲೆಕ್ಕದಲ್ಲಿ ವಿದೇಶಿಗಳು ಬಾಡಿಗೆಗೆ …….’...

ಜೀವನ ಪಯಣ

– ಸವಿತಾ. ನಿನ್ನೆಯ ನೆನಪು ನಾಳೆಯ ಕನಸು ಇಂದಿನ ಬದುಕು ಹೊತ್ತು ಸಾಗುವ ಗಳಿಗೆಯಲಿ ತಳಮಳದಲಿ ತವಕದಿ ಏಳುಬೀಳುಗಳ ದುಗುಡ ದುಮ್ಮಾನದಲಿ ಎದುರಿಸುವ ಬಗೆ ಅರಿಯದೇ ಸಾಗುತಿರಲು ಜೀವನವೀ ಸಂಗರ‍್ಶದಿ ಸಂಕಶ್ಟಗಳ ಸರಮಾಲೆಯಲಿ ವಿಚಿತ್ರ...

Enable Notifications OK No thanks