ರವೀಂದ್ರನಾತ ಟ್ಯಾಗೋರರ ಕವನಗಳು ಓದು – 11 ನೆಯ ಕಂತು
– ಸಿ.ಪಿ.ನಾಗರಾಜ. ತರ್ಕ ತುಂಬಿದ ಮನಸು ಎರಡು ಅಲಗಿನ ಕತ್ತಿ ಅದನು ಹಿಡಿದಿಹ ಕೈಯು ರಕ್ತಸಿಕ್ತ ತರ್ಕವೇ ಸರ್ವಸ್ವವೆಂಬುದನು ಮರೆತಾಗ ತರ್ಕಕೆಟುಕದ ಪ್ರೀತಿ ನಿನಗೆ ವ್ಯಕ್ತ. “ಇತರರು ಹೇಳುತ್ತಿರುವುದೆಲ್ಲವೂ ತಪ್ಪು. ನಾನು ಹೇಳುತ್ತಿರುವುದೇ ಸರಿ.”...
– ಸಿ.ಪಿ.ನಾಗರಾಜ. ತರ್ಕ ತುಂಬಿದ ಮನಸು ಎರಡು ಅಲಗಿನ ಕತ್ತಿ ಅದನು ಹಿಡಿದಿಹ ಕೈಯು ರಕ್ತಸಿಕ್ತ ತರ್ಕವೇ ಸರ್ವಸ್ವವೆಂಬುದನು ಮರೆತಾಗ ತರ್ಕಕೆಟುಕದ ಪ್ರೀತಿ ನಿನಗೆ ವ್ಯಕ್ತ. “ಇತರರು ಹೇಳುತ್ತಿರುವುದೆಲ್ಲವೂ ತಪ್ಪು. ನಾನು ಹೇಳುತ್ತಿರುವುದೇ ಸರಿ.”...
– ಸಿ.ಪಿ.ನಾಗರಾಜ. ಹಣತೆ “ಅಣ್ಣಾ” ಎಂದು ಗಾಜಿನಾ ದೀಪವನು ಕರೆಯೆ ಹೇಳಿತು ದೀಪ ಕೋಪವನು ತಾಳಿ “ಹೀನಕುಲ ಸಂಜಾತ, ನೀನು ಮಣ್ಣಿನ ಹಣತೆ ನನ್ನನಣ್ಣಾ ಎಂದು ಕರೆಯಬೇಡಿನ್ನು” ಮತ್ತೆ ಸಂಜೆಯ ವೇಳೆ ಚಂದ್ರಮನು ಉದಯಿಸಲು...
– ಸಿ.ಪಿ.ನಾಗರಾಜ. ಕನಸು ಕಾಣುವ ಧೀರರೆಲ್ಲ ಸೋಲುಂಡಾಗ ಸೋಲುಗಳನೊಗೆಯುವರು ಹಿಂದೆ ಮಣ್ಣಿನಲಿ ಅವು ಮೊಳೆತು ನೆಲದಲ್ಲಿ ಚಿಗುರೊಡೆದು ಬೆಳೆಯುವುವು ಗೆಲುವಿನಾ ಗೆಲ್ಲುಗಳು ಬಾಗಿ ಫಲಗಳಲಿ. ಮಾನವ ಸಮುದಾಯದ ಒಳಿತಿಗಾಗಿ ಹೋರಾಡುವ ವ್ಯಕ್ತಿಗಳ ಸೋಲು… ಸೋಲಲ್ಲ....
– ಸಿ.ಪಿ.ನಾಗರಾಜ. (ರವೀಂದ್ರನಾತ ಟ್ಯಾಗೋರ್ ಅವರು ಬಂಗಾಳಿ ಮತ್ತು ಇಂಗ್ಲಿಶ್ ನುಡಿಯಲ್ಲಿ ರಚಿಸಿರುವ 666 ಕಿರುಕವಿತೆಗಳನ್ನು ಜಿ.ರಾಮನಾತ ಬಟ್ ಅವರು ‘ಚದುರಿದ ಹಕ್ಕಿಗಳು’ ಎಂಬ ಹೆಸರಿನಲ್ಲಿ ಕನ್ನಡ ನುಡಿಗೆ ಅನುವಾದ ಮಾಡಿದ್ದಾರೆ. ಟ್ಯಾಗೋರ್ ಅವರು...
– ಸಿ.ಪಿ.ನಾಗರಾಜ. *** ಪೂಜೆ *** ದೇವ ನಿನಗಾಗಿ ಬೇರೊಂದು ಪೂಜಾಗೃಹವ ರಚಿಸಲಾರೆನು ನನ್ನ ಮನೆ ಚಿಕ್ಕದಿಹುದು ನಮ್ಮ ಜೊತೆಯಲೆ ದೇವ ಹಗಲಿರುಳು ನೆಲೆಸಿದರೆ ನೀನು ನಮ್ಮವನಾಗಿ ಮನಕೆ ಮುದವಹುದು ನಿನಗೆ ವೈಭವದಿಂದ ಮಾಡಲಾರೆನು...
– ಸಿ.ಪಿ.ನಾಗರಾಜ. ಖಗ ವಿಲಾಪ ಸ್ವಚ್ಛಂದದಿಂದ ಹಾರುವ ಕಾನನದ ಪಕ್ಷಿ ಒಂದು ದಿನ ಹಾರಿ ನಗರದ ಕಡೆಗೆ ಬಂತು ಅಲ್ಲಿ ವಿಧಿವಶದಿಂದ ಪಂಜರದ ಪಕ್ಷಿಯನು ಕಂಡು ಬಳಿಸಾರಿ ಕುಶಲವನು ಕೇಳಿತ್ತು “ಎನ್ನೊಲವೆ ನಾವಿಂದು ಜೊತೆಯಾಗಿ...
– ಸಿ.ಪಿ.ನಾಗರಾಜ. (ಕ್ರಿ.ಶ. 1930 ರಲ್ಲಿ ರವೀಂದ್ರರು ಬಂಗಾಳಿ ನುಡಿಯಲ್ಲಿ ರಚಿಸಿ ಪ್ರಕಟಿಸಿದ ‘ಪುನಶ್ಚ’ ಎಂಬ ಕವನ ಸಂಕಲನಕ್ಕೆ ಮುನ್ನುಡಿಯಾಗಿ ‘ಕವಿಯ ಆತಂಕ’ ಎಂಬ ಈ ಕವನವನ್ನು ರಚಿಸಿದ್ದರು.) *** ಕವಿಯ ಆತಂಕ ***...
– ಸಿ.ಪಿ.ನಾಗರಾಜ. *** ನರೋತ್ತಮ *** ಸೇವಕನು ಬಂದು ಅರಸನ ವಂದಿಸುತ ನಿಂದು ಒಪ್ಪಿಸಿದನಾದಿನದ ಪುರವಾರ್ತೆಗಳನು ಕೊನೆಗವನು ಹೇಳಿದನು “ಪ್ರಭುವೆ ಬಲು ಮುಖ್ಯವಿದು ಹೇಳುವೆನು ಕೇಳು ಹೊಸ ಗುಡಿಯ ಹದನವನು ವರನರೋತ್ತಮ ಪರಮಸಾಧು ದೇಗುಲದಲ್ಲಿ...
– ಸಿ.ಪಿ.ನಾಗರಾಜ. *** ನೋವ ಗೆಲ್ಲುವೆನು *** ನನ್ನ ಬಾಳಲಿ ಕೇಡು ಬಂದೆರಗಿದರೆ ದೇವ ಆಸರೆಯ ನೀಡೆಂದು ಬೇಡೆ ನಾನಿನ್ನು ನಿರ್ಭಯತೆಯಿಂದಲೇ ಕೇಡನೆದುರಿಪ ಶಕ್ತಿ ನೀಡಬೇಕೆನಗೆಂದು ನನ್ನ ಮೊರೆಯಿನ್ನು ನೋವ ಪರಿಹರಿಸೆಂದು ನಾನಿನ್ನ ಬೇಡದೆಯೆ...
– ಸಿ.ಪಿ.ನಾಗರಾಜ. *** ಕವನದ ಹೆಸರು: ಪರಿಹಾಸಕ *** ರಾಜಸಭೆಯಲಿ ಅರಸ ಕೋಪವ ತಳೆದು ಮೌನದಿ ಕುಳಿತಿರೆ ಅವನ ದಳಪತಿ ಬಂದು ವಂದಿಸಿ ಠೀವಿಯಲಿ ಇಂತೆಂದನು ಧೂಳಿಪಟಗೊಳಿಸಿದೆನು ಹಳ್ಳಿಯ; ಗಂಡಸರು ಹತರಾದರು ಅಳಲು ಹೆದರುವ...
ಇತ್ತೀಚಿನ ಅನಿಸಿಕೆಗಳು