ಟ್ಯಾಗ್: Historical places of Karnataka

ಮರೆಯಾಗದೆ ಉಳಿದಿರುವ ‘ಮಲಿಯಾಬಾದ್‌ ಕೋಟೆ’

– ದೇವರಾಜ್ ಮುದಿಗೆರೆ. ಅವತ್ತು ಬೆಳಗ್ಗೆ ನಾನು, ಪುಟ್ಟ, ಸಮ್ಮೇಳನಕ್ಕೆ ಅಂತ ರಾಯಚೂರು ಇಳಿಯುತ್ತಿದ್ದ ಹಾಗೆ ಸಿಕ್ಕಿದ್ದು ಪ್ರಬು ಮತ್ತು ಅಬಿ. ಬೆಳಿಗ್ಗೆ 6:30 ಕ್ಕೆಯೇ ಇಲ್ಲೆ ಒಂದು ಜಾಗ ಇದೆ ನೋಡಿ ಬರೋಣ...

ನಮ್ಮ ಕನ್ನಡದರಸರು ತಲಕಾಡಿನ ಗಂಗರು

– ಕಿರಣ್ ಮಲೆನಾಡು. ಬನ್ನಿ, ನಾವು ಈಗ ತಲಕಾಡಿನ ಗಂಗರು ಅಂದರೆ ಪಡುವಣ ಗಂಗರ ಬಗ್ಗೆ ತಿಳಿಯೋಣ. ತಲಕಾಡಿನ ಗಂಗರು ಅಪ್ಪಟ ಕನ್ನಡಿಗರಾಗಿದ್ದು ಇವರು ಕದಂಬರ ಹೊತ್ತಿನಲ್ಲೇ ಈಗಿನ ಕೋಲಾರ, ಬೆಂಗಳೂರು, ತುಮಕೂರು,...

ಕನ್ನಡಿಗರ ಕೆಚ್ಚೆದೆಯ ಮಯೂರಶರ‍್ಮ

– ಕಿರಣ್ ಮಲೆನಾಡು. ಅಪಾರ ಜಾಣ್ಮೆ ಮತ್ತು ಗಟ್ಟಿಗತನವನ್ನು ಹೊಂದಿದ್ದ ಮಯೂರಶರ‍್ಮನು ಕೋಟಿಗಟ್ಟಲೆ ಕನ್ನಡಿಗರು ಹೆಮ್ಮೆಪಡುವ ಕದಂಬ ಅರಸುಮನೆತನವನ್ನು ಸರಿಸುಮಾರು ಕ್ರಿ.ಶ. 345ರ ಹೊತ್ತಿಗೆ ಹುಟ್ಟುಹಾಕಿದ. ಮಯೂರಶರ‍್ಮನಿಗೆ ‘ಮಯೂರವರ‍್ಮ’ ಎಂದು ಕರೆಯುವ ವಾಡಿಕೆಯೂ...

ಕನ್ನಡಿಗರ ಹೆಮ್ಮೆಯ ಹಲ್ಮಿಡಿ ಕಲ್ಬರಹ

– ಕಿರಣ್ ಮಲೆನಾಡು. ಕಲ್ಬರಹಗಳ ಬಗ್ಗೆ ನಾವು ಕನ್ನಡಿಗರು ಹೆಮ್ಮೆಪಡುವ ಸಂಗತಿ ಏನೆಂದರೆ, ಇಂಡಿಯಾದಲ್ಲಿ ಈವರೆಗೆ ಒಟ್ಟು ಒಂದು ಲಕ್ಶಕ್ಕೂ ಹೆಚ್ಚು ಕಲ್ಬರಹಗಳು(Inscriptions) ಸಿಕ್ಕಿವೆ, ಅವುಗಳಲ್ಲಿ ನೂರಕ್ಕೆ 30ರಶ್ಟು ಬಾಗ ಕನ್ನಡದಲ್ಲಿವೆ! ಇವುಗಳಲ್ಲಿ ‘ಹಲ್ಮಿಡಿ...

ಕರ‍್ನಾಟಕ ಮತ್ತು ಕನ್ನಡಕ್ಕೆ ಕದಂಬರ ಕೊಡುಗೆ

– ಕಿರಣ್ ಮಲೆನಾಡು. ಹಿಂದಿನ ಬರಹದಲ್ಲಿ ಕದಂಬರು ಬೆಳೆದ ಬಗೆ ಮತ್ತು ಕನ್ನಡ ನಾಡನ್ನು ಕಟ್ಟಿದ ಬಗೆಯನ್ನು ಅರಿತೆವು. ಪಂಪನು ಕದಂಬರ ಬನವಾಸಿಯನ್ನು ಬಣ್ಣಿಸುತ್ತ ‘ಮರಿದುಂಬಿಯಾಗಿ ಇಲ್ಲವೇ ಕೋಗಿಲೆಯಾಗಿಯಾದರೂ ಇಲ್ಲಿ ಹುಟ್ಟುತ್ತೇನೆ’ ಎನ್ನುತ್ತಾನೆ....

ಯಾಣ – ಒಂದು ಸುಂದರ ತಾಣ

– ಪ್ರೇಮ ಯಶವಂತ. ನಾವು ಎಶ್ಟೋ ಕಡೆ ದೊಡ್ಡಕಲ್ಲುಬಂಡೆಗಳನ್ನು ನೋಡಿದ್ದುಂಟು ಹಾಗು ಅವುಗಳನ್ನು ಇನ್ಯಾವುದೊ ಆಕಾರಕ್ಕೆ ಹೋಲಿಸಿದ್ದುಂಟು. ಇಂತದ್ದೆ ಒಂದು ಅಪರೂಪದ ಕಲ್ಲುಬಂಡೆಗಳ ಜೋಡಣೆಯನ್ನು ನಾವು ಕರ‍್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು...

Enable Notifications OK No thanks