ಟ್ಯಾಗ್: Karnataka

ಸುಗ್ಗಿ – ನಮ್ಮಲ್ಲೊಂದು ಒಕ್ಕಲಾಟ

– ಹರ‍್ಶಿತ್ ಮಂಜುನಾತ್. ಸುಗ್ಗಿ ಬಂದಿದೆ, ಹಿಗ್ಗನು ತಂದಿದೆ. ನಮ್ಮ ನಾಡಿನ ಮಂದಿಗೆಲ್ಲಾ…! ಹವ್ದು ನಮಗಿದು ಸುಗ್ಗಿಯ ಕಾಲ. ಜನವರಿ ತಿಂಗಳ ಕೊರೆ ಬೀಳುವ ಹೊತ್ತಿನಲ್ಲಿ ಆಚರಿಸಲ್ಪಡುವ ಸುಗ್ಗಿಗೆ ಇನ್ನೊಂದು ಹೆಸರು ಸಂಕ್ರಾಂತಿ...

ನುಡಿಸಮುದಾಯಗಳ ಏಳಿಗೆಯಲ್ಲೇ ಇಂಡಿಯಾದ ಏಳಿಗೆ ಇರುವುದು

– ವಲ್ಲೀಶ್ ಕುಮಾರ್ ಎಸ್. ಕಳೆದ ವಾರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರದಾನಿ ಮೋದಿಯವರು “ನಮ್ಮ ಕಲಿಕೆ ಏರ್‍ಪಾಡು ಕೇವಲ ರೋಬೋಟುಗಳನ್ನು ತಯಾರಿಸುವ ಏರ‍್ಪಾಡು ಆಗಬಾರದು. ಒಳ್ಳೆಯ ಕಲಿಕೆಗೆ ಒಳ್ಳೆಯ ಕಲಿಸುಗರನ್ನು...

ಇಂತವರು ನಮ್ಮ ಜನ ನಾಯಕರು!

– ಜಯತೀರ‍್ತ ನಾಡಗವ್ಡ. ಆಗಿಲ್ಲವಂತೆ ಉತ್ತರ ಕರ‍್ನಾಟಕದ ಏಳಿಗೆ ಇಲ್ಲಿಯವರೆಗೆ ಬಿಡುಗಡೆಯಾದ ಕೋಟಿಗಟ್ಟಲೆ ಹಣ ಸೇರಿದ್ದು ಯಾರಿಗೆ? ಬೆಳೆಯುತಿರಲಿ ನಮ್ಮ ನಾಯಕರ ಉದ್ಯಮ, ರೀಯಲ್ ಎಸ್ಟೇಟು ಆದರೂ ಮುಕ್ಯಮಂತ್ರಿಯಾಗಲು ಬೇಕು ಇವರಿಗೊಂದು ಹೊಸ...

ಯಕ್ಶಗಾನ – ಕರುನಾಡ ಸಿರಿಕಲೆ

– ಹರ‍್ಶಿತ್ ಮಂಜುನಾತ್. ಕರ‍್ನಾಟಕ! ಮೊದಲಿನಿಂದಲೂ ನಮ್ಮದೇ ಆದ ಹೆಗ್ಗಳಿಕೆಯ ನಡೆನುಡಿಯ ಹಲತನಕ್ಕೆ ಹೆಸರು. ಅದರಲ್ಲೂ ಕರ‍್ನಾಟಕದ ಕರಾವಳಿಯ ಬಾಗ ಬಹಳಶ್ಟು ಬಗೆಯ ಸಾಂಪ್ರದಾಯಿಕ ನಡೆನುಡಿಯ ಮುಂದಾಳ್ತನವನ್ನು ವಹಿಸಿಕೊಂಡು ಮುಂದೆ ಸಾಗುತ್ತಿದೆ. ಕಂಬಳ,...

ನಾಡು ನುಡಿಯ ಇರುವಿಕೆ ಬಗ್ಗೆ

– ಹರ‍್ಶಿತ್ ಮಂಜುನಾತ್. ಕರ‍್ನಾಟಕವು ತುಂಬಾ ಹಿಂದಿನಿಂದ ಬೆಳೆದು ಬಂದ ಪ್ರದೇಶವಾಗಿದೆ. ಹಳೆಯ ಹೊತ್ತಗೆಗಳು ಮತ್ತು ಇತ್ತೀಚಿಗೆ ನಡೆದ ಅರಕೆಗಳು ಕರ‍್ನಾಟಕದ ಹಿನ್ನಡವಳಿಯನ್ನು ತಿಳಿದುಕೊಳ್ಳಲು ನೆರವಾಗಿದೆ. ಕೆಲವು ಹಳಮೆಯ ಹೊತ್ತಗೆಗಳು ಬಹಳ ಹಿಂದಿನಿಂದಲೂ ನಮ್ಮ...

ಕಾಪಿಗಿಡ ನೆಡುವುದು ಮತ್ತು ಆರಯ್ಕೆ

– ರತೀಶ ರತ್ನಾಕರ. ಹಿಂದಿನ ಬರಹಗಳಲ್ಲಿ ಕಾಪಿ ಬೀಜದ ಬಿತ್ತನೆ ಮತ್ತು ಪಾತಿಯ ಬುಟ್ಟಿಗಳಲ್ಲಿ ಕಾಪಿ ಗಿಡದ ಬೆಳವಣಿಗೆಯ ಕುರಿತು ತಿಳಿದುಕೊಂಡೆವು. ಬುಟ್ಟಿಯಲ್ಲಿರುವ ಕಾಪಿ ಗಿಡಗಳನ್ನು ತೋಟದ ಜಾಗದಲ್ಲಿ ನೆಡುವುದು ಮುಂದಿನ ಕೆಲಸವಾಗಿರುತ್ತದೆ. ಈ...

ಒಟ್ಟಾಗಿರುವಿಕೆ: ಜರ‍್ಮನಿಯಿಂದ ಕನ್ನಡಿಗರು ಕಲಿಯಬೇಕಾದ ಪಾಟ

– ಅನ್ನದಾನೇಶ ಶಿ. ಸಂಕದಾಳ.   ನವಂಬರ್ ತಿಂಗಳು ಅಂದರೆ ಕನ್ನಡಿಗರಲ್ಲಿ ಮತ್ತು ಜರ‍್ಮನ್ನರಲ್ಲಿ ಹೆಚ್ಚು ಸಡಗರ ಮತ್ತು ಸಂತಸ. ಯಾಕೆಂದರೆ, (1956 ರ) ನವಂಬರ್ 1 – ಕನ್ನಡ ಮಾತಾಡುವವರ ಒಗ್ಗೂಡುವಿಕೆಯಿಂದ ಕನ್ನಡ...

ಉಳಿಸಿರಿ ಬೆಳೆಸಿರಿ ನಮ್ಮಯ ನುಡಿಸಿರಿ

– ರತೀಶ ರತ್ನಾಕರ.   ಉಳಿಸಿರಿ ಬೆಳೆಸಿರಿ ನಮ್ಮಯ ನುಡಿಸಿರಿ ಒಡೆಯದೇ ಒಂದಾಗಿರಿ ಆರದೆ ಎಂದು ಬೆಳಗುತಿರಿ|| ಯಾರೋ ಎಸೆದ ಚೂರಲ್ಲ ಮಾರಿಕೊಳ್ಳಲು ಒಬ್ಬರದಲ್ಲ ಇದು ನೆತ್ತರ ಬಸಿದು ಬೆವರನು ಸುರಿದು ಹಿರಿಯರು ಕೊಟ್ಟ...

ಕನ್ನಡವೊಂದೇ ಎಲ್ಲದಕುತ್ತರ

– ಕಿರಣ್ ಬಾಟ್ನಿ. ಕನ್ನಡಿಗರ ನಡುವೆ ಒಗ್ಗಟ್ಟನ್ನು ಹೆಚ್ಚಿಸಬೇಕಾದ ಈ ಸಮಯದಲ್ಲಿ, ಒಗ್ಗಟ್ಟು ಮುರಿಯುವ ಕೆಲಸ ನಡೆಯುತ್ತಿರುವ ಬಗ್ಗೆ : ಯಾವುದು ಉತ್ತರ, ಎಲ್ಲಿಂದುತ್ತರ? ಕನ್ನಡವೊಂದೇ ಎಲ್ಲದಕುತ್ತರ. * ನುಡಿದರೆ ಮುತ್ತಿನ ಹಾರವು...

ನೆತ್ತರನೊಯ್ದರು ಮೇಲಕೆ ಕೊಂಡು…

– ಕಿರಣ್ ಬಾಟ್ನಿ.   ಉತ್ತರ ಕರ‍್ನಾಟಕವನ್ನು ಬೇರೆ ರಾಜ್ಯ ಮಾಡಬೇಕು ಎನ್ನುತ್ತಿರುವ ಕನ್ನಡದ ಹಗೆಗಳಿಗೆ ನನ್ನದೊಂದು ಉತ್ತರ: ನೆತ್ತರನೊಯ್ದರು ಮೇಲಕೆ ಕೊಂಡು ಹತ್ತಿಯ ನೂಲನು ಸುತ್ತುತ ಬಂದು ಎತ್ತರ ಎತ್ತರ ಎತ್ತರವೆಂದರು...