ಟ್ಯಾಗ್: Words

ಹೊನಲು – ಎರಡು ವರುಶ ತುಂಬಿದ ನಲಿವು

ಹೊನಲು – ಎರಡು ವರುಶ ತುಂಬಿದ ನಲಿವು

– ಹೊನಲು ತಂಡ. ಕನ್ನಡಿಗರೆದೆಯಲಿ ಜಿನುಗುತಿದೆ ಅರಿವಿನ ಹನಿಗಳು ಆ ಹನಿಗಳು ಸೇರಿ ಮೂಡಿದೆ ಚೆಲುವಿನ ಹೊನಲು ಆ ಹೊನಲು ಸಾಗಿಬಂದಿದೆ ಎರಡು ವರುಶಗಳು ಎಡಬಿಡದೆ ದುಡಿಯುತಿದೆ ಕನ್ನಡಿಗರ ನಾಳೆಗಳ ಕಟ್ಟಲು| ಹೌದು,...

ಕನ್ನಡದಲ್ಲಿ ಏನಿದೆ? ಕನ್ನಡದಲ್ಲಿ ಏನಾಗುತ್ತೆ?

– ಪ್ರಿಯಾಂಕ್ ಕತ್ತಲಗಿರಿ. ಹತ್ತು ವರುಶಗಳ ಹಿಂದಿನ ಮಾತು. ಆಗಶ್ಟೇ ಓದು ಮುಗಿಸಿ ಬೆಂಗಳೂರಿನಲ್ಲಿ ಕೆಲಸವೊಂದನ್ನು ಹಿಡಿದಿದ್ದೆ. ಕಚೇರಿಯಿದ್ದ ಕೋರಮಂಗಲದ ಬೀದಿಗಳಲ್ಲಿ ಓಡಾಡುತ್ತಿದ್ದಾಗ, ಕೆಲವೊಮ್ಮೆ ಒಂದೇ ಒಂದು ಕನ್ನಡ ಪದವೂ ಕಿವಿಗೆ ಬೀಳುತ್ತಿರಲಿಲ್ಲ....

ಪದ ಪದ ಕನ್ನಡ ಪದಾನೇ! ಕಟ್ಟಣೆಯ ಹಾದಿಯಲ್ಲಿ ಮೂರು ವರುಶ!

– ಸಂದೀಪ್ ಕಂಬಿ. ಕನ್ನಡದಲ್ಲೇ ಪದಗಳನ್ನು ಕಟ್ಟಿ, ಎಲ್ಲ ಅರಿಮೆ ತಿಳಿವುಗಳನ್ನು ಕಟ್ಟುವ ಗುರಿಯಿಂದ ‘ಪದ ಪದ ಕನ್ನಡ ಪದಾನೇ!‘ ಎಂಬ ಗುಂಪನ್ನು ತೊಡಗಿಸಿ ನಡೆಸುತ್ತ ಬಂದಿರುವುದು ನಿಮಗೆಲ್ಲ ತಿಳಿದೇ ಇದೆ. ಇಂದಿಗೆ,...

ಪದ ಪದ ಕನ್ನಡ ಪದಾನೇ – ಒಂದು ದಿನದ ಪದಕಟ್ಟಣೆ ಕಮ್ಮಟ

– ಹೊನಲು ತಂಡ. ಕನ್ನಡದಲ್ಲೇ ಹೊಸ ಹೊಸ ಪದಗಳನ್ನು ಕಟ್ಟಿ, ಆ ಮೂಲಕ ಎಲ್ಲಾ ವಿಶಯಗಳನ್ನೂ ಕನ್ನಡದಲ್ಲೇ ಹೇಳುವ ಪ್ರಯತ್ನವೇ ಹೊನಲು ಮಿಂಬಾಗಿಲು. ಬೇರೆ ಬೇರೆ ವಲಯಗಳಿಗೆ ಸಂಬಂದಪಟ್ಟ ಪದಗಳನ್ನು ಕನ್ನಡದಲ್ಲೇ ಕಟ್ಟುವ...

ಇಂಗ್ಲಿಶ್ ನುಡಿಯ ಪರಿಚೆಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-18  ಇಂಗ್ಲಿಶ್ ನುಡಿಯ ಪರಿಚೆಪದಗಳು  ಮುನ್ನೋಟ ಇಂಗ್ಲಿಶ್‌ನಲ್ಲಿ adjective ಮತ್ತು adverb ಎಂಬ ಎರಡು ಬಗೆಯ ಪರಿಚೆಪದಗಳಿವೆ; ಕನ್ನಡದಲ್ಲಿ ಇವಕ್ಕೆ...

ಇಂಗ್ಲಿಶ್ ನುಡಿಯ ಎಸಕಪದಗಳು

 – ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-17 ಇಂಗ್ಲಿಶ್ ನುಡಿಯ ಎಸಕಪದಗಳು ಮುನ್ನೋಟ ಹಲವು ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳನ್ನೇ ಬಳಸಲು ಬರುತ್ತದೆ; come ಬರು,...

ಇಂಗ್ಲಿಶ್ ನುಡಿಯ ಹೆಸರುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವುದು-16 ಇಂಗ್ಲಿಶ್ ನುಡಿಯ ಹೆಸರುಪದಗಳು ಮುನ್ನೋಟ ಇಂಗ್ಲಿಶ್ ಹೆಸರುಪದಗಳಲ್ಲಿ ಮುನ್ನೊಟ್ಟು(prefix)ಗಳಿರುವ ಇಲ್ಲವೇ ಹಿನ್ನೊಟ್ಟು(suffix)ಗಳಿರುವ ಕಟ್ಟುಪದಗಳಿಗೆ ಮತ್ತು ಎರಡು ಪದಗಳು ಕೂಡಿರುವ...

ಇಂಗ್ಲಿಶ್ ನುಡಿಯ ಜೋಡುಪದಗಳು – 2

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-15 (ಇಂಗ್ಲಿಶ್ ಪದಗಳಿಗೆ…-14ರಿಂದ ಮುಂದುವರಿದುದು)  ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳು ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳಲ್ಲಿ ಎರಡನೆಯ ಪದ ಒಂದು...

ಇಂಗ್ಲಿಶ್ ನುಡಿಯ ಜೋಡುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-14: ಇಂಗ್ಲಿಶ್ ನುಡಿಯ ಜೋಡುಪದಗಳು ಮುನ್ನೋಟ ಎರಡು ಪದಗಳನ್ನು ಒಟ್ಟು ಸೇರಿಸಿ ಹೊಸದೊಂದು ಪದವನ್ನು ಉಂಟುಮಾಡುವಂತಹ ಹೊಲಬನ್ನು ಇಂಗ್ಲಿಶ್ ಮತ್ತು...

ಅಲ್ಲಗಳೆಯುವ ಒಟ್ಟುಗಳು – 2

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವುದು-13 (ಇಂಗ್ಲಿಶ್ ಪದಗಳಿಗೆ…-12ರಿಂದ ಮುಂದುವರಿದುದು) (8) mis ಒಟ್ಟು: ಈ ಒಟ್ಟಿಗೆ ಮುಕ್ಯವಾಗಿ ತಪ್ಪು ಇಲ್ಲವೇ ತಪ್ಪಾದ ಮತ್ತು ಕೆಟ್ಟ ಎಂಬ...