ತಿಂಗಳ ಬರಹಗಳು: ಅಕ್ಟೋಬರ್ 2013

ಕನ್ನಡದ ತಾಯ್ನುಡಿ ಸಂಸ್ಕ್ರುತವಲ್ಲ

– ರಗುನಂದನ್. ಎರಡು ನುಡಿಗಳ ನಡುವಿನ ನಂಟನ್ನು ಹೇಗೆ ತಿಳಿದುಕೊಳ್ಳಬಹುದು? ಒಂದು ನುಡಿಯ ಪದಗಳು ಮತ್ತೊಂದು ನುಡಿಯಲ್ಲಿ ಇದ್ದರೆ ಅವರೆಡಕ್ಕು ನಂಟನ್ನು ಕಲ್ಪಿಸಬಹುದೇ? ಈ ಬರಹದಲ್ಲಿ ಉಲಿ ಮಾರ‍್ಪು ಎಂಬ ನುಡಿಯರಿಮೆಯ ಒಂದು ಎಣಿಕೆಯ (concept)...

ಮಹಾಪ್ರಾಣವೆಂಬ ಕಗ್ಗಂಟು

– ಪ್ರಿಯಾಂಕ್ ಕತ್ತಲಗಿರಿ. ಅವಿರತ ಗುಂಪಿನವರು ಏರ‍್ಪಡಿಸಿದ್ದ ಮಾತುಕತೆಯೊಂದರ ಬಗ್ಗೆ ಈಗಾಗಲೇ ಮೂಡಿ ಬಂದಿರುವ ಎರಡು ಬರಹಗಳನ್ನು ತಾವು ಓದಿರಬಹುದು. ಡಾ|| ಡಿ. ಎನ್. ಶಂಕರ ಬಟ್ಟರ ವಿಚಾರಗಳು ಮತ್ತು ಮಹಾಪ್ರಾಣಗಳ ಬಗೆಗೆ...

ಹೆಚ್ಚು ಬರಿಗೆಗಳಿರುವುದು ಸಿರಿತನವಲ್ಲ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 13 ಕನ್ನಡ ಪದಗಳನ್ನು ಹೆಚ್ಚಿನವರೂ ಹೇಗೆ ಓದುತ್ತಾರೋ ಹಾಗೆ ಬರೆಯಲು ನಮಗೆ ಬೇಕಾಗುವುದು ಒಟ್ಟು 31 ಬರಿಗೆಗಳು ಮಾತ್ರ. ಆದರೆ, ಇವತ್ತು ನಾವು ಕನ್ನಡ ಬರಹಗಳಲ್ಲಿ...

ವಚನಗಳ ಕನ್ನಡ ಮೂಲ

– ಸಂದೀಪ್ ಕಂಬಿ. ಸುಮಾರು 11-12ನೇ ನೂರ್‍ಮಾನದ ಹೊತ್ತಿಗೆ ಕನ್ನಡದಲ್ಲಿ ಮೂಡಿತೆಂದು ಹೇಳಲಾಗುವ ಒಂದು ವಿಶೇಶವಾದ ಸಾಹಿತ್ಯದ ಬಗೆಯೆಂದರೆ ‘ವಚನ’. ಬೇರೆ ಯಾವುದೇ ನುಡಿಯ ಸಾಹಿತ್ಯದ ಬಗೆಗಿಂತ ಬೇರೆಯಾಗಿಯೇ ಕಾಣುವ ಈ ಬಗೆ...

ಹಿನ್ನಡಿಗ

– ಯಶವನ್ತ ಬಾಣಸವಾಡಿ. ನಡೆಯಿತಂದು ಈಳಿಗೆಗಾಗಿ ಅಡಿಯಾಳಿಕೆಯ ಕೊನೆಗಾಗಿ ನಮ್ ಏಳಿಗೆಗಾಗಿ ಹೋರಾಟವು ತನ್ನಾಳಿಕೆಗಾಗಿ ಕೊನೆಗೂ ಬದಲಾಯಿತು ಆಳಿಕೆ ಸಿಕ್ಕಿತ್ತೆಂದುಕೊಂಡೆವು ತನ್ನಾಳಿಕೆ ಮನಗಾಣಲಿಲ್ಲ ಬಂದದ್ದು ಹಿಂದಿಯಾಳಿಕೆ ಕೊನೆಯಾಗಲಿಲ್ಲ ಅಡಿಯಾಳಿಕೆ ಇದ್ದದ್ದು ರಾಣಿಯ ಮಾರಾಳರ...

ಸಂಸ್ಕ್ರುತವೆಂಬ ಹಳಮೆಯನ್ನು ಅರಿಮೆಯ ಕಣ್ಣಿಂದ ನೋಡಬೇಕಿದೆ

– ಸಂದೀಪ್ ಕಂಬಿ. ‘ಸಂಸ್ಕ್ರುತ ಬಾರತಿ’ ಎಂಬ ದೆಹಲಿ ಮೂಲದ ಕೂಟವೊಂದು ಸಂಸ್ಕ್ರುತ ನುಡಿಯನ್ನು ಬಾರತ ಒಕ್ಕೂಟದ ಎಲ್ಲೆಡೆಯೂ ಹಬ್ಬುವ ಗುರಿ ಹೊಂದಿದ್ದು, ಇದರ ಸಲುವಾಗಿ ಹಲವು ವರುಶಗಳಿಂದ ಹಲವಾರು ಹಮ್ಮುಗೆಗಳನ್ನು ನಡೆಸುತ್ತ...

ಹಯಬ್ರೀಡ್ ಕಾರುಗಳತ್ತ ಒಂದು ಇಣುಕುನೋಟ

– ಜಯತೀರ‍್ತ ನಾಡಗವ್ಡ. (ಟೋಯೋಟಾ ಪ್ರಿಯುಸ್ – ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಮಾರಾಟವಾಗುತ್ತಿರುವ ಬೆರಕೆ ಕಾರು)   ಪೆಟ್ರೋಲಿಯಂ ಉರುವಲುಗಳು ಮುಗಿದುಹೋಗುವಂತ ದಿನಗಳು ದೂರವಿಲ್ಲ ಹಾಗಾಗಿ ಬರಲಿರುವ ದಿನಗಳಲ್ಲಿ ಡೀಸಲ್, ಪೆಟ್ರೊಲ್ ನಂತ ಉರುವಲುಗಳ...

ಕರಿಯನ ಪುರಾಣ

– ಸಿ. ಪಿ. ನಾಗರಾಜ. “ಏನ್ ನಾಗರಾಜಪ್ಪ ಚೆನ್ನಾಗಿದ್ದೀರಾ?“ ನನ್ನ ಒಳಿತನ್ನು ಕುರಿತು ವಿಚಾರಿಸುತ್ತಿರುವ ವ್ಯಕ್ತಿಯನ್ನು ಅರೆಗಳಿಗೆ ಅಚ್ಚರಿಯಿಂದ ನೋಡಿದ ನಂತರ – “ಏನ್ ಕರಿಯ…  ನೀನು ಜೋರಾಗಿ ಮೀಸೆ ಬಿಟ್ಟಿರೂದರಿಂದ, ನಿನ್ನ...

ಚೂಟಿಯುಲಿಯಿಂದ ATM ಬಳಕೆ

– ವಿವೇಕ್ ಶಂಕರ್. ಹಣದ ಹಿಂಪಡೆತಕ್ಕೆ ನಾವೆಲ್ಲ ಹಣಗೂಡುಗಳಿಗೆ (ATM) ಹೋಗುತ್ತೇವೆ. ಅಲ್ಲಿ ಕಾರ‍್ಡನ್ನು ಬಳಸಿ ನಾವು ದುಡ್ಡನ್ನು ಹಿಂಪಡೆಯುತ್ತೇವೆ. ಆದರೆ ಇತ್ತೀಚೆಗೆ ಕೆಲವು ಹಣಮನೆಯವರು ದುಡ್ಡು ಹಿಂಪಡೆತದ ಬಿರುಸು ಹೆಚ್ಚು ಮಾಡುವುದರ...

ಪಯಣದಲ್ಲಿನ ತಿರುವುಗಳು…

– ಶ್ವೇತ ಪಿ.ಟಿ.   ಇದೇ ಮೊದಮೊದಲು ಮತ್ತೆ ಬಯಸದ ಅನುಬವ. ವಾಕಳಿಕೆ ಬಂದರೂ ಸಹಿಸಿಕೋ ಎನ್ನುವವಳಿಲ್ಲ, ಆಕಳಿಕೆ ಬಂದರೆ ಒರಗಲು ಬುಜವಿಲ್ಲ. ಜನುಮದ ಸೇಡು ತೀರಿಸಿಕೊಂಡೆಯಾ ನನ್ನೊಬ್ಬಳನೆ ಬಿಟ್ಟು? ಸುತ್ತಲೂ ಹತ್ತಾರು ಮಂದಿಯಿದ್ದರೂ...