ತಿಂಗಳ ಬರಹಗಳು: ಪೆಬ್ರುವರಿ 2014

ಎಣಿಕೆಯಲ್ಲೂ ಹಲವು ಬಗೆಗಳಿವೆ

– ಡಿ. ಎನ್. ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 28 ಕನ್ನಡದಲ್ಲಿ ಎಣಿಸುವುದಕ್ಕೂ ಬೇರೆ ನುಡಿಗಳಲ್ಲಿ ಎಣಿಸುವುದಕ್ಕೂ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ; ಕನ್ನಡದಲ್ಲಿ ಎಣಿಕೆಪದಗಳನ್ನು ಉಂಟುಮಾಡಲು ಮುಕ್ಯವಾಗಿ ಎರಡು ಬಗೆಯ ಹೊಲಬುಗಳನ್ನು...

ಕನ್ನಡಕ್ಕೆ ‘ರಾಶ್ಟ್ರಕೂಟ’ರ ಕೊಡುಗೆ

– ಹರ‍್ಶಿತ್ ಮಂಜುನಾತ್. ರಾಶ್ಟ್ರಕೂಟ ಎಂಬ ಶಬ್ದವು ಮೂಲತಹ ಅದಿಕಾರವಾಚಕವಾಗಿದ್ದು, ಕಾಲಾಂತರದಲ್ಲಿ ಇದು ಒಂದು ಮನೆತನದ ಹೆಸರಾಯಿತು. ಗ್ರಾಮಕೂಟ ಎಂಬುದು ಗ್ರಾಮದ ಮುಕ್ಯ ಅದಿಕಾರಿ ಎಂದು ಸೂಚಿಸುವಂತೆ, ರಾಶ್ಟ್ರಕೂಟ ಎಂಬುದು ಒಂದು ಪ್ರದೇಶದ ಮೇಲಾದಿಕಾರಿ...

ಮುಗಿಲಿಗೆ ಮುತ್ತಿಡುವ ಕಟ್ಟಡ – ಟೋಕಿಯೋ ಸ್ಕಯ್‍ಟ್ರೀ

– ರತೀಶ ರತ್ನಾಕರ. ಪ್ರಾನ್ಸ್ ಎಂದಕೂಡಲೆ ನಮಗೆ ನೆನಪಾಗುವುದು ಅಯ್ಪೆಲ್ ಟವರ್‍. ಜಗತ್ತಿನಲ್ಲೆಲ್ಲಾ ಮಂದಿಯ ಗಮನ ಸೆಳೆದ ಟವರ್‍‍ಗಳಲ್ಲಿ ಇದು ಒಂದು, ಈಗ ಇದಕ್ಕೆ ಮತ್ತೊಂದರ ಸೇರ್‍ಪಡೆಯಾಗಿದೆ ಅದೇ ಜಪಾನಿನ ಟೋಕಿಯೋ ಸ್ಕಯ್‍ಟ್ರೀ. ಬನ್ನಿ,...

ಗೊಂಬೆಗಳ ಪ್ರೀತಿ…! – ಸಣ್ಣಕತೆ

–ವಿನೋದ್ ಕುಮಾರ್ ನಾನೊಬ್ಬನೇ ನಾಯಕ , ನನ್ನ ಮಾತೇ ಎಲ್ಲರೂ ಕೇಳಬೇಕೆಂಬುದು “ಗೊಂಬೆಗಳ ಅರಮನೆ ” ಎಂಬ ಹೆಸರಿನ ಅಂಗಡಿಯ  ಹೊಸ ವರ್‍ಶದ ಪ್ರದರ‍್ಶನದಲ್ಲಿ  ಮಿಂಚುತ್ತಿದ್ದ ಗಂಡು ಗೊಂಬೆಯ ಪೊಗರು. ಈ ಅಂಗಡಿಗೆ...

ಹಲನುಡಿಗಳಲ್ಲಿ ಪೇಸ್‍ಬುಕ್ – ಜನರನ್ನು ತಲುಪುವತ್ತ ಸರಿಯಾದ ಹೆಜ್ಜೆ

–ರತೀಶ ರತ್ನಾಕರ. ಜನಮೆಚ್ಚಿದ ಕೂಡಣ ಕಟ್ಟೆ ಪೇಸ್‍ಬುಕ್ಕಿಗೆ ಹತ್ತು ವರುಶ ತುಂಬಿದೆ. ಕಳೆದ ಹತ್ತು ವರುಶದಲ್ಲಿ ಇದು ಬೆಳೆದುಬಂದ ಬಗೆ ಹಾಗು ಗಳಿಸಿದ ಜನಮೆಚ್ಚುಗೆ ಬೆರಗು ತರಿಸುವಂತಹದು. ಬಳಕೆದಾರರ ಬೇಡಿಕೆಗಳನ್ನು ಚೆನ್ನಾಗಿ ತಿಳಿದುಕೊಂಡು...

ಹೆಣ್ಣಿಗಿಂತ ಗಂಡು ನೊಣಗಳೇ ಹೆಚ್ಚು ಜಗಳಗಂಟವಂತೆ

– ಸುಜಯೀಂದ್ರ.ವೆಂ.ರಾ. ಸಾಮಾನ್ಯವಾಗಿ ಉಸಿರಿನಾಡಿನ (animal kingdom) ಎಲ್ಲಾ ಪ್ರಾಣಿಗಳಲ್ಲಿ ಇರುವ ಹಳೆಯ ಕತೆಯೆಂದರೆ, ಗಂಡು ಉಸಿರಿಗಳ ನಡುವಿರುವ ಜಗಳಹೂಡುವಿಕೆಯ ಸ್ವಬಾವ. ಹಲವು ಪ್ರಾಣಿಗಳ ಪ್ರಬೇದಗಳಲ್ಲಿ ಹೆಣ್ಣಿಗಿಂತ, ಗಂಡು-ಗಂಡಿನ ನಡುವೆ ನಡೆಯುವ ಕಾಳಗ...

‘ಪನ್’ ಅವಾಂತರಗಳು

–ವಾಸುಕಿ ನನಗೆ ಚಿಕ್ಕಂದಿನಿಂದಲೂ ‘ಪನ್’ ಬಗ್ಗೆ ತುಂಬಾ ಒಲವು. ಬಗೆಬಗೆಯ ವಸ್ತುಗಳನ್ನು ಸೂಚಿಸುವ ಒಂದೇ ಪದದಿಂದ, ಒಂದೇ ತರಹದ ದನಿಯುಳ್ಳ ಬೇರೆ ಬೇರೆ ಪದಗಳಿಂದ ‘ಪನ್’ ಉಂಟಾಗುತ್ತದೆ. ಇದರಿಂದ ಹಲವಾರು ಹಾಸ್ಯ ಸನ್ನಿವೇಶಗಳು...

ಚಳಿಗಾಲದ ಒಲಂಪಿಕ್ಸ್ ಗೆ ಸಿದ್ದವಾದ ಸೋಚಿ

–ರತೀಶ ರತ್ನಾಕರ. 2014ರ ಚಳಿಗಾಲದ ಒಲಂಪಿಕ್ಸ್ ರಶ್ಯಾದ ಸೋಚಿ ಎಂಬ ಊರಿನಲ್ಲಿ ಶುರುವಾಗಲಿದೆ. 22ನೇ ಚಳಿಗಾಲದ ಒಲಂಪಿಕ್ಸ್ ಆಗಿರುವ ಇದು ಪೆಬ್ರವರಿ 7 ರಿಂದ 23 ರವರೆಗೆ ನಡೆಯಲಿದೆ. 1991 ರಲ್ಲಿ ಯು...

ಇಂದಿನಿಂದ ’ಬಂಡಿಗಳ ಸಂತೆ’

– ಜಯತೀರ‍್ತ ನಾಡಗವ್ಡ. ಜಗತ್ತಿನೆಲ್ಲೆಡೆ ಹೆಸರುವಾಸಿಗೊಂಡಿರುವ ಬಾರತದ ತಾನೋಡಗಳ ತೋರ‍್ಪು ಆಟೋ ಎಕ್ಸ್ಪೋ- 2014 ಇಂದಿನಿಂದ ಆರಂಬಗೊಳ್ಳುತ್ತಿದೆ. ಬಾರತವಶ್ಟೇ ಅಲ್ಲದೇ ಹಲನಾಡಿನ ತಾನೋಡ ತಯಾರಕರು, ಬಿಡಿಬಾಗ ಮಾರಾಳಿ ಕೂಟಗಳು, ಇಂತ ಕೂಟಗಳಿಗೆ ವಿವಿದ ಇಂಜಿನೀಯರಿಂಗ್...

ಕನ್ನಡಕ್ಕೆ ಕಸುವಿರುವಾಗ ಎರವಲೇಕೆ, ಕೀಳರಿಮೆಯ ಗೀಳೇಕೆ?

– ವಿವೇಕ್ ಶಂಕರ್. ನುಡಿಯೆನ್ನುವುದು ಒಂದು ಹರಿಯುವ ತೊರೆಯ ಹಾಗೆ, ಎಂದಿಗೂ ನಿಂತ ನೀರಾಗುವುದಿಲ್ಲ. ಒಂದು ನುಡಿಗೆ ಪದಗಳು ತುಂಬಾ ಅರಿದು. ಹೊತ್ತು ಹೊತ್ತಿಗೂ ಒಂದು ನುಡಿಗೆ ಹೊಸ ಹೊಸ ಪದಗಳು ಸೇರುತ್ತವೆ....