ತಿಂಗಳ ಬರಹಗಳು: ಜೂನ್ 2014

ಗೂಗಲ್ ಮ್ಯಾಪಿನಲ್ಲಿ ಊರಿನ ಮಾರ‍್ಪಾಟುಗಳು

– ವಿವೇಕ್ ಶಂಕರ್. ಒಂದು ಊರು ಇವತ್ತು ಇದ್ದ ಹಾಗೆ ನಾಳೆ ಇರುವುದಿಲ್ಲ, ಊರುಗಳೊಳಗೆ ಹೊತ್ತು ಹೊತ್ತಿಗೂ ಮಾರ‍್ಪಾಟುಗಳು ನಡೆಯುತ್ತವೆ. ಹಲವು ದೂಸರುಗಳಿಂದ ಊರುಗಳೊಳಗೆ ಮಾರ‍್ಪಾಟುಗಳು ನಡೆಯುತ್ತವೆ. ಇಂದಿನ ಪೊಳಲಿಕೆ(urbanization) ಇಲ್ಲವೇ ನೆರೆ, ನೆಲನಡುಕ...

ಮಹಾಪ್ರಾಣವು ಕನ್ನಡಿಗರ ಮಾತಿನಲ್ಲಿ ಇಲ್ಲ

– ಚೇತನ್ ಜೀರಾಳ್. (ಇದು ದಟ್ಸ್ ಕನ್ನಡದಲ್ಲಿ ಮೂಡಿಬಂದ ಬರಹಕ್ಕೆ ನೀಡಿರುವ ಪ್ರತಿಕ್ರಿಯೆ.)  ಉತ್ತರ ಕರ‍್ನಾಟಕದಲ್ಲಿ ಮಾತನಾಡಲಾಗುವ ಕನ್ನಡದಲ್ಲಿ ಮಹಾಪ್ರಾಣಗಳಿವೆ ಎಂಬ ಮಾತು ಇತ್ತೀಚೆಗೆ ಕೇಳಿಬಂತು. ಕನ್ನಡದ ಮಾತಿನಲ್ಲಿ ಮಹಾಪ್ರಾಣಗಳಿಲ್ಲ ಎಂದು ಹೇಳುವ ಮೂಲಕ ಉತ್ತರ...

ನಿ‍ರ‍್ಲಕ್ಶೆ

– ಹರ‍್ಶಿತ್ ಮಂಜುನಾತ್. ಚೇ ! ಎಂತಾ ಕೆಟ್ಟ ಸುದ್ದಿ ನೋಡಿ. ಪ್ರವಾಸಕ್ಕೆಂದು ತೆರಳಿದ್ದ ಹಯ್ದರಾಬಾದಿನ ಬಿಣಿಗೆಯರಿಮೆಯ ಕಲಿಗ(Engineering Students)ರಲ್ಲಿ 24 ಮಂದಿ ಬಿಯಾಸ್ ನದಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಆ ಕಲಿಗರ...

ಇಂಬಿನ ಮುನ್ನೊಟ್ಟುಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-9 ಇಂಬಿನ ಹುರುಳನ್ನು ತಿಳಿಸಲು ಇಂಗ್ಲಿಶ್‌ನಲ್ಲಿ ಬಳಕೆಯಾಗುವ fore, inter, out, over, sub, super, trans, under, ex,...

ಬುಲೆಟ್ ಟ್ರೇನ್ ಹಿಂದಿರುವ ಗುಟ್ಟೇನು?

– ವಿವೇಕ್ ಶಂಕರ್. ಜಪಾನ್ ಅಂದರೆ ನೇಸರು ಹುಟ್ಟುವ ನಾಡು. ಇದರ ಜೊತೆ ಬುಲೆಟ್ ಟ್ರೇನೂ ತುಂಬಾ ಹೆಸರು ಪಡೆದಿದೆ. ಒಂದೂರಿಂದ ಇನ್ನೊಂದು ಊರಿಗೆ ಹೊತ್ತು ಹೊತ್ತಿಗೂ ಓಡಾಡುವ ಬಿರುಸು ಹಳಿಬಂಡಿಗಳ ನಾಡೇ ಜಪಾನ್....

ನಮ್ ಕಡೆನೂ ’ಮಹಾಪ್ರಾಣ’ ಬ್ಯಾಡ್ರೀ

– ಬಸವರಾಜ್ ಕಂಟಿ. (ಇದು ದಟ್ಸ್ ಕನ್ನಡದಲ್ಲಿ ಮೂಡಿಬಂದ ಬರಹಕ್ಕೆ ನೀಡಿರುವ ಪ್ರತಿಕ್ರಿಯೆ.)  ವಿನಾಯಕ್ ಅವ್ರ, ಮಹಾಪ್ರಾಣ ಕಯ್ ಬಿಟ್ರ ನಮ್ ಕಡೆ ಕನ್ನಡ ಬರ‍್ಯಾಕ ಬರಾಂಗಿಲ್ಲ ಅನ್ನು ಹಂಗದ ನಿಮ್ ಮಾತು. ನಿಮ್...

ಪತ್ರಕ್ಕೊಂದು ಉತ್ತರ

ಪತ್ರಕ್ಕೊಂದು ಉತ್ತರ

– ಪ್ರಶಾಂತ ಸೊರಟೂರ. ವಿನಾಯಕ ಹಂಪಿಹೊಳಿ ಎಂಬುವವರು ದಟ್ಸ್ ಕನ್ನಡ ಮತ್ತು ಪೇಸಬುಕ್ ತಾಣದಲ್ಲಿ ಎಲ್ಲರ ಕನ್ನಡದ ಬಗ್ಗೆ ಆಡಿರುವ ಮಾತುಗಳಿಗೆ ಉತ್ತರವಾಗಿ ನನ್ನ ಅನಿಸಿಕೆ, ಅನುಬವಗಳನ್ನು ಈ ಬರಹದಲ್ಲಿ ಹಂಚಿಕೊಳ್ಳುತ್ತಿರುವೆ. ಹಿರಿಯರಾದ...

ಪುಟಾಣಿ ಮಗುವೇ ಕೇಳು

ಪುಟಾಣಿ ಮಗುವೇ ಕೇಳು

–ಸಿ.ಪಿ.ನಾಗರಾಜ ಹಳ್ಳಿಗಾಡಿನ ಮಕ್ಕಳಿಗೆ ಒಳ್ಳೆಯ ವಿದ್ಯೆ ದೊರಕುವಂತಾಗಲೆಂಬ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಶಾಲಾಕಾಲೇಜುಗಳನ್ನು ಕಟ್ಟಿ ಬೆಳೆಸುತ್ತಿರುವ ವಿದ್ಯಾಸಂಸ್ತೆಯ ಒಬ್ಬ ಚೇರ‍್ಮನ್ನರ ಜೀವನದಲ್ಲಿ ನಡೆದ ಪ್ರಸಂಗವಿದು . ಸುಮಾರು ನಲವತ್ತು ವರುಶಗಳ ಹಿಂದೆ ಕಾಲೇಜನ್ನು...

ಮಾರ‍್ಕೆಟ್ ಏನ್ ದೇವ್ರ?!

– ಬರತ್ ಕುಮಾರ್. {ಇದು ಹಾರ‍್ವಿ ಕಾಕ್ಸ್ ಅವರ ’Market as God’ ಎಂಬ ಬರಹದಲ್ಲಿ ನಾನು ತಿಳಿದುಕೊಂಡ ಕೆಲವು ವಿಚಾರಗಳ ಕನ್ನಡ ರೂಪ } ಯಾವುದೇ ಸೇರುವೆಯ ಮಾಡುಗೆಗಳನ್ನು ಮಾರಾಟ ಮಾಡುವ ತಂತ್ರಗಳ...

ಪ್ರೊ. ಎಮ್. ಎನ್. ಶ್ರೀನಿವಾಸ್ – ನಾವು ಅರಿಯಬೇಕಿರುವ ಸಮಾಜಶಾಸ್ತ್ರದ ಅರಿಗ

– ಹರ‍್ಶಿತ್ ಮಂಜುನಾತ್. ಪ್ರೊ. ಎಮ್. ಎನ್. ಶ್ರೀನಿವಾಸ್ ಎಂಬ ಮಹಾನ್ ಸಮಾಜಶಾಸ್ತ್ರದ ಅರಿಗರ ಬಗೆಗಿನ ಅರಿವು ನಮಗಿರುವುದು ಕೊಂಚ ಕಡಿಮೆಯೇ ಸರಿ. ಏಕೆಂದರೆ ಅವರು ತಮ್ಮ ಸಮಾಜಶಾಸ್ತ್ರದ ಕುರಿತು ಬರೆದಿರುವ ಬಹುತೇಕ ಬರಹಗಳು ಆಂಗ್ಲ ನುಡಿಯಲ್ಲಿರುವುದು...

Enable Notifications OK No thanks