ಹಲವರ ನೆಚ್ಚಿನ ತಾಣ ‘ಕಬ್ಬನ್’ ಉದ್ಯಾನವನ

ನವೀನ ಪುಟ್ಟಪ್ಪನವರ.

IMG_6513

ಇಬ್ಬನಿನ ಇಂಪಾದ ಪ್ರಕ್ರುತಿ
ಮೋಡ ಮಾಡಿದ ಸಂಪಾದ ಆಕ್ರುತಿ
ತುಂತುರು ಮಳೆ ಹನಿಯ ಸುಕ್ರುತಿ

ಬೆಳಗಾಗುತಿರಲು ಚಿಟ-ಪಟ ಮನ ಕಲುಕುವ ನಾದ ಸ್ವರ
ಸಕಲ ಕೋಟಿ ಜೀವರಾಶಿಗಳಿಗೆ ಆ ಸೂರ‍್ಯದೇವನ ವರ
ಸ್ನೇಹ-ಪ್ರೀತಿ, ಸಹಬಾಳ್ವೆ ಜೀವನಕ್ಕೆ ಸಾಕಾರ

ನೋಡುಗರ ಅಕ್ಶಿ ಪಟಿಲಕ್ಕೆ
ನಿಲುಕದ ವಿಶಾಲವಾದ ವಿಸ್ತಾರ,
ಓಟದ ಬದುಕಿನ ಮದ್ಯ ಮತ್ತೆ
ಪುಟ್ಟ-ಪುಟ್ಟ ಕುಶಿಯ ತೆರೆದಿಟ್ಟ ಗೋಚರ

ದೊಂಬು-ಬಿದರಿನಿಂದ ಮೊನಚಿ
ಚಾಚಿ ಬಾಚಿಕೊಂಡಿರುವ ಸುಂದರ ಹಂದಿರ
ತರುಣ-ತರುಣಿಯರಿಗೆ ತಂಪೆಲರ್
ನಿಸರ‍್ಗ ಪ್ರೇಮ ಮಂದಿರ

ರಮಣೀಯ ದ್ರಶ್ಯಾವಳಿಗಳು, ಚಾಯಾಗ್ರಹಕರ
ಕ್ಯಾಮೆರಾ ಕಣ್ಣುಗಳಿಗೆ ಆಮಂತ್ರಣ
ಪರಿಸರ ಪ್ರೇಮಿಗಳಿಗೆ ಸಂಶೋದನೆ
ನೆಡಿಸಲು ನೆಚ್ಚಿನ ವಾತಾವರಣ

ವಾಕಿಂಗ್-ಜಾಗಿಂಗ್ ಮಾಡ ಬರುವರಿಗೆ
ಸ್ವಾಗಿತಿಸುವ ಪ್ರಕ್ರುತಿ ತೋರಣ
ಸೈಕ್ಲಿಂಗ್ ಗೀಳಿನ ಯುವಕ –
ಯುವತಿಯರಿಗೆ ಅಚ್ಚು-ಮೆಚ್ಚಿನ ತಾಣ
ಅಂದು ಚಾಮರಾಜೇಂದ್ರ ಎಂದು
ಕರೆಲ್ಪಡುವ ಈ ಉದ್ಯಾನವನ
ಇಂದು ಕಬ್ಬನ್ ಎಂಬ
ಪ್ರಸಿದ್ದಿಯೊಂದಿಗೆ ನವನವೀನ

(ಚಿತ್ರಸೆಲೆನವೀನ ಪುಟ್ಟಪ್ಪನವರ)Categories: ನಲ್ಬರಹ

ಟ್ಯಾಗ್ ಗಳು:, , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s