ದಿನದ ಬರಹಗಳು November 22, 2016

ಅಮ್ರುತ ಗಳಿಗೆ

–  ದರೆಪ್ಪ ಕುಂಬಾರ. ಹಿಂದೆ ತುರ‍್ತು ನಿರ‍್ಗಮನ ಇರುವ ಚಡ್ಡಿ ಮುಂದೆ ಅಂಗಿಗೆ ಇಲ್ಲ ಒಂದೆರಡು ಬಿಡ್ಡಿ ಕನ್ನಡಿ ಕಾಣದ ಸಿಂಬಳ ಸೋರುವ ಮೂತಿ ಆದರೆ ಅಮ್ಮನಿಗೋ ದ್ರುಶ್ಟಿ ತೆಗೆಯುವ ಪ್ರೀತಿ ಅತ್ತರೆ ಆಗಸವನೆ ಅಂಗೈಗಿಡುವನು ಅಪ್ಪ ನಕ್ಕರೆ ಅಮ್ಮನಿಗದು ಹೋಳಿಗೆ ತುಪ್ಪ ಅಪ್ಪನ...