Day: 05-11-2016

ರಣಜಿ ಕ್ರಿಕೆಟ್ – ಒಂದು ಕಿರುನೋಟ

– ರಾಮಚಂದ್ರ ಮಹಾರುದ್ರಪ್ಪ. ಬಾರತದಲ್ಲಿ ಕ್ರಿಕೆಟ್ ಎಂಬುದು ಬರಿ ಆಟವಾಗಿ ಉಳಿದಿಲ್ಲ ಅನ್ನೋದು ಎಲ್ಲರಿಗೂ ತಿಳಿದೇ ಇದೆ. 125 ಕೋಟಿ ಬಾರತೀಯರನ್ನು ಒಗ್ಗೂಡಿಸುವ ಶಕ್ತಿಯಾಗಿ ಕ್ರಿಕೆಟ್ ಬೆಳೆದಿದೆ ಎಂದರೆ ತಪ್ಪಾಗಲಾರದು. ಒಂದು ಅಂತರಾಶ್ಟ್ರೀಯ ಕ್ರಿಕೆಟ್ ತಂಡವಾಗಿ ಬಾರತ ಹಲವಾರು ಮೈಲಿಗಲ್ಲುಗಳನ್ನು ಮುಟ್ಟಿದೆ. ಬ್ಯಾಟಿಂಗ್ ಹಾಗು ಬೌಲಿಂಗ್ ನಲ್ಲಿ ಸಾಕಶ್ಟು ದಿಗ್ಗಜರನ್ನು ಕ್ರಿಕೆಟ್ ಲೋಕಕ್ಕೆ ಕೊಡುಗೆಯಾಗಿ ನೀಡಿದೆ…. Read More ›

ಕತೆ – ಸಂದ್ಯಾದೀಪ

– ಕೆ.ವಿ.ಶಶಿದರ. ಕಂತು – 1 ರಾಗವೇಂದ್ರ ರಾಯರು ಸಂದ್ಯಾದೀಪ ವ್ರುದ್ದಾಶ್ರಮದ ಮ್ಯಾನೇಜರ್ ವಾಮನಾಚಾರ‍್ಯರ ಗಮನವನ್ನು ಸೆಳೆಯಲು ಪ್ರಯತ್ನಸಿದರು. ವಾಮನಾಚಾರ‍್ಯರ ನಡೆ, ನುಡಿ, ಶ್ರದ್ದೆ, ನಿಶ್ಟೆ, ಶುದ್ದ ಹಸ್ತದ ಬಗ್ಗೆ ಚನ್ನಾಗಿ ಅರಿತಿದ್ದರು ರಾಯರು. ಆಚಾರ‍್ಯರ ಟೇಬಲ್ ತುಂಬಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಡತಗಳು. ಅದರಲ್ಲೇ ಮುಳುಗಿದ್ದ ಆಚಾರ‍್ಯರು. ಆ ಸ್ತಿತಿಯಲ್ಲಿ ಆಚಾರ‍್ಯರನ್ನು ನೋಡಿದವರಿಗೆ ಅವರು ಅತಿ ಮುಕ್ಯವಾದ… Read More ›