Day: 17-11-2016

ರಾಯಚೂರು ನಗರ – ಒಂದು ಕಿರುಪರಿಚಯ

– ನಾಗರಾಜ್ ಬದ್ರಾ. ರಾಯಚೂರು ನಗರವು ಕರ‍್ನಾಟಕ ರಾಜ್ಯದ ಉತ್ತರ ಬಾಗದಲ್ಲಿರುವ ಹಾಗೂ ನಾಡಿನ ಗಡಿಬಾಗದ ಪ್ರಮುಕ ನಗರಗಳಲ್ಲಿ ಒಂದು. 1 ನವೆಂಬರ್ 1956 ರಂದು ಕರ‍್ನಾಟಕದ ಏಕೀಕರಣದ ಸಮಯದಲ್ಲಿ ರಾಯಚೂರು ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಯಿತು. ಶಾಂತಿ, ಸಹಬಾಳ್ವೆ ಮತ್ತು ಕೋಮು ಸೌಹಾರ‍್ದತೆಗೆ ಪ್ರಸಿದ್ದವಾಗಿರುವ ಈ ನಗರದಲ್ಲಿ ಎಲ್ಲಾ ದರ‍್ಮದ ಜನರು ಒಟ್ಟಾಗಿ ಬಾಳುತ್ತಿದ್ದಾರೆ. ರಾಯಚೂರು… Read More ›

ತಾಯೆ ಬಾರ ಮೊಗವ ತೋರ..

– ಬಿ.ವಿ.ರಾವ್. ತಾಯೆ ಬಾರ ಮೊಗವ ತೋರ ಅನ್ನಪೂರ‍್ಣ ದೇವಿಯೇ ಕಂದರೆಲ್ಲ ಕರೆವರೆಲ್ಲ ದುಕ್ಕ ನಾಶಿ ದೇವಿಯೇ ಆರ‍್ತನಾದ ಕಳೆಯಲಿ ಮೋಹ ನಾಶವಾಗಲಿ ಲೋಬ ನಾಶವಾಗಲಿ ಲೋಕದೆಲ್ಲ ಕಡೆಯಲಿ ಚಿನ್ನ ಪರದೆ ಇರುವುದಮ್ಮ ನಮ್ಮ ನಿಮ್ಮ ನಡುವಲಿ ತಾಯೆ ಬಾರ ಮೊಗವ ತೋರ ಎಲ್ಲ ಜನರ ದೇವಿಯೇ ಜಗದ ಮಾತೆ ಸ್ರುಶ್ಟಿ ಕರ‍್ತೆ ಎಂಬ ಕ್ಯಾತಿ ದೇವಿಯೇ… Read More ›