Day: 28-11-2016

ನವಿಲಿನ ಅಂದ

– ಚಂದ್ರಗೌಡ ಕುಲಕರ‍್ಣಿ. ನವಿಲೆ ನಿನ್ನ ಅಂದದ ಬಗೆಗೆ ಎರಡೆ ಎರಡು ಮಾತು ಒಳಗುಟ್ಟನ್ನು ಹೇಳಲೆ ಬೇಕು ಮನಸು ಹೋಗಿದೆ ಸೋತು ಯಾವ ಸೋಪು ಶ್ಯಾಂಪು ಬಳಸಿ ದಿನವೂ ಜಳಕ ಮಾಡ್ತಿ ರೇಶ್ಮೆ ತುಪ್ಪಳ ಗರಿಗಳಿಗೆಲ್ಲ ಯಾವ ಎಣ್ಣೆ ಹಚ್ತಿ ಇಂತಾ ಚಂದದ ಅಂಗಿ ನೀನು ಯಾವಲ್ಲಿಂದ ತಂದಿ ರಂಗು ರಂಗಿನ ಬಣ್ಣ ನೋಡಿ ಕೇಳುವರೆಲ್ಲ ಮಂದಿ… Read More ›