ದಿನದ ಬರಹಗಳು November 6, 2016

ಕತೆ – ಸಂದ್ಯಾದೀಪ (ಕೊನೆ ಕಂತು)

– ಕೆ.ವಿ.ಶಶಿದರ. ಕಂತು – 1 ಕಂತು – 2 ಪತ್ನಿಯ ವಿಯೋಗ ರಾಯರ ಜೀವನದಲ್ಲಿ ಬಂದೊದಗಿದ ಬಹು ದೊಡ್ಡ ಆಗಾತ. ಈ ಆಗಾತ ಕಂಡ ಕಂಡ ದೇವರುಗಳನ್ನೆಲ್ಲಾ ಶಪಿಸಿಸುವಂತೆ ಮಾಡಿತ್ತು. ಯಾವ ತಪ್ಪಿಗೆ ಈ ಶಿಕ್ಶೆ? ಎಂದು ತಿಳಿಯದೆ ಪರಿತಪಿಸಿದ್ದರು. ನೊಂದಿದ್ದರು. ಒಂಟಿತನ ಬಹಳವಾಗಿ ಕಾಡಿತ್ತು....