ದಿನದ ಬರಹಗಳು June 2, 2018

ಹೇಳು ವಿದಾಯ ಸಾಕಿನ್ನು

– ಸಂದೀಪ ಔದಿ. ( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ  ಪಡೆದ ಕವಿತೆ ) ಸದ್ಯ ಈಗಲಾದರೂ ಬಂದೆಯಲ್ಲಾ ತುಂಬಾ ಹೊತ್ತೇನಾಗಿಲ್ಲ ನಾ ಮಲಗಿ ಮಣ್ಣಲ್ಲಿ ಇನ್ನೂ ಅಣಿಯಾಗಿಲ್ಲ ನಾ ಬೆರೆಯಲು ಮಣ್ಣಲ್ಲಿ ಇನ್ನೂ ಆರಿಲ್ಲ ನನಗಾಗಿ ಅತ್ತವರ...