ದಿನದ ಬರಹಗಳು June 14, 2018

ಕತೆ: ಗಡ, ಗೋಬಿ ಮಂಚೂರಿ, ಮೀನು ಮತ್ತು ಬ್ಯಾಟು

– ಪ್ರಶಾಂತ ಎಲೆಮನೆ. ಎರಡೊಂದ್ ಎರಡು ಎರಡೆರಡ್ಲಿ ನಾಲ್ಕು  ಎರಡು ಮೂರಲಿ ಆರು ..  ಅಂತ ದಿನಕರ ಏರು ದನಿಯಲ್ಲಿ ನಿಂತು ಹೇಳ್ತಿದ್ರೆ, ಅವನ ಹಿಂದಿಂದ ವೀರಪ್ಪ ಮಾಸ್ಟ್ರು ಸಂಗೀತದ ಪಟ್ಟಂತೆ ಒಂದೇ ಸಮನೆ ತಲೆದೂಗುತ್ತಲೆ ಕುಂತಿದ್ರು.ಇನ್ನೇನು ಮುಂದಿನ ಸರದಿ ಗಡನದ್ದೆ. ಅಂದಹಾಗೆ ಗಡನ ನಿಜವಾದ...