ದಿನದ ಬರಹಗಳು June 30, 2018

ಬಾಲ ಕಾರ‍್ಮಿಕರ ಬದುಕು

– ಪೂರ‍್ಣಿಮಾ ಎಮ್ ಪಿರಾಜಿ. ಹುಟ್ಟುತ್ತಲೇ ಕಂಡ ಕಡು ಬಡತನ ಅಸಹಾಯಕತೆಯೇ ಬಂಡವಾಳ ಮಾಡಿಕೊಂಡ ಸಿರಿತನ ಬಡ ಮಕ್ಕಳ ಮೇಲೆ ದೌರ‍್ಜನ್ಯ ಸೌಜನ್ಯ ಮರೆತ ಕುರುಡು ಕಾಂಚಾಣ ಕೇವಲ ಆಚರಣೆಗೆ ಮಾಡುವರು ಅಂತರಾಶ್ಟ್ರೀಯ ಬಾಲ ಕಾರ‍್ಮಿಕ ವಿರೋದಿ ದಿನ ಹೊಟ್ಟೆ ಪಾಡಿಗಾಗಿ, ತುತ್ತು ಕೂಳಿಗಾಗಿ ದುಡಿತ ನೊಂದ...