ದಿನದ ಬರಹಗಳು June 22, 2018

ನೀವು ನೋಡಲೇಬೇಕಾದ ಕನ್ನಡದ 10 ಕಿರುಚಿತ್ರಗಳು!

– ನರೇಶ್ ಬಟ್. ಕನ್ನಡದಲ್ಲಿ ಬಹಳಶ್ಟು ಕಿರುಚಿತ್ರಗಳು ಮೂಡಿಬಂದಿದ್ದು, ಸಾಕಶ್ಟು ಸದ್ದು ಮಾಡಿದ ಮತ್ತು ಹೆಚ್ಚು ಮಂದಿ ಮೆಚ್ಚುಗೆ ಗಳಿಸಿದ ಕೆಲವು ಕಿರುಚಿತ್ರಗಳ ಬಗ್ಗೆ ಕಿರುನೋಟ ಬೀರುವ ಪ್ರಯತ್ನವಿದು. 1. ಪಟಿಂಗ ಶಶಾಂಕ್ ಸೋಗಾಲ್ ನಿರ‍್ದೇಶಿಸಿ, ಪೂರ‍್ಣಚಂದ್ರ ಮೈಸೂರು ಮುಕ್ಯ ಪಾತ್ರದಲ್ಲಿ ನಟಿಸಿರುವ ಕಿರುಚಿತ್ರ –...