ದಿನದ ಬರಹಗಳು June 17, 2018

ಚುಟುಕು ಕವಿತೆಗಳು

– ಪ್ರವೀಣ್ ದೇಶಪಾಂಡೆ. ಮೂಡಿಸಿದ ಕವಿತೆ ಕೆಳಗೆ ಬರೆವ ಹೆಸರು, ಹೆಣದ ಕಡೆಗೆ ಹಚ್ಚಿಟ್ಟ ಹಣತೆಯಂತಿರಬೇಕು. ಬದುಕ ದಿಟವು ಬೆಳಕ ಬೆರಗು ಕವಿತೆ ಬರೆದ ಕವಿಯ ಸಾವು. *** ಕಸುವು ನೀಡಿ ಹಿಂಡಿ ಹಾಕಿದ ಬಟ್ಟೆಯಿಂದಲೂ ನೀರ ಹನಿ ಹನುಕುತ್ತಿತ್ತು. ಬುಜಬಲದಹಮಿಕೆಯ ಅಣಕಿಸುವಂತೆ. *** ಎದೆಯೊಳಗೆ...