– ಸುನಿಲ್ ಮಲ್ಲೇನಹಳ್ಳಿ. ಬಳ್ಳಾರಿ ಜಿಲ್ಲೆಯ ಸಂಡೂರು ಎಂದರೆ ಬಿಡುವಿಲ್ಲದೆ ಗಣಿಗಾರಿಕೆ ನಡೆಯುವ ಪ್ರದೇಶ; ಅಲ್ಲಿ ಗಣಿಗಾರಿಕೆಯ ವಾಹನಗಳದ್ದೇ ಆರ‍್ಬಟ ಹಾಗೂ ಎಲ್ಲೆಲ್ಲೂ ಕೆಂಪು ಮಣ್ಣಿನ ವಿಪರೀತ ದೂಳು ಎಂದು ಬಹಳಶ್ಟು ಜನರು ಅಂದುಕೊಂಡಿದ್ದಾರೆ....
– ತೇಜಸ್ವಿ. ( ಬರಹಗಾರರ ಮಾತು: ಮನೆಯ ಹತ್ತಿರ ಒಂದು ಸರಕಾರಿ ಶಾಲೆ ಇದ್ದು, ಕಳೆದು ಕೆಲ ವರುಶಗಳಿಂದ ಅಲ್ಲಿ ಪ್ರತಿ ಶನಿವಾರ ಹೋಗುತ್ತಿರುವೆ. ಅಲ್ಲಿ ನಾನು ಗಮನಿಸಿದ್ದನ್ನು ಬರಹವಾಗಿಸುವ ಒಂದು ಪುಟ್ಟ ಪ್ರಯತ್ನ...
– ಸಿ.ಪಿ.ನಾಗರಾಜ. ಹೆಸರು: ಅಂಗಸೋಂಕಿನ ಲಿಂಗತಂದೆ ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ ದೊರೆತಿರುವ ವಚನಗಳು: ಹನ್ನೊಂದು ಅಂಕಿತನಾಮ: ಭೋಗಬಂಕೇಶ್ವರ ಲಿಂಗ ======================================================================== ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ...
– ಕೆ.ವಿ.ಶಶಿದರ. 1752ರ ಸೆಪ್ಟಂಬರ್ ತಿಂಗಳ ಕ್ಯಾಲೆಂಡರನ್ನು ಒಮ್ಮೆ ಅವಲೋಕಿಸಿ. ಇದರಲ್ಲಿ ಕೇವಲ 19 ದಿನಗಳು ಮಾತ್ರ ಇವೆ. ಹೌದಲ್ಲ! ಇನ್ನುಳಿದ 11 ದಿನಗಳು ಎಲ್ಲಿ ಹೋದವು? ಇದು ಕ್ಯಾಲೆಂಡರ್ ಪ್ರಕಾಶಕರ ಅತವಾ ಮುದ್ರಣಕಾರರ...
– ವೆಂಕಟೇಶ ಚಾಗಿ. ಬದುಕಿನಲ್ಲಿ ಕೆಲವು ಬೇಟಿಗಳು ಅನಿರೀಕ್ಶಿತ. ಅದರಲ್ಲಿ ಕೆಲವರು ಒಂದೇ ಬೇಟಿಯಲ್ಲಿ ಆಪ್ತರಾಗಿಬಿಡುತ್ತಾರೆ. ನಮಗೂ ಅವರಿಗೂ ತುಂಬಾ ದಿನಗಳಿಂದ ಒಡನಾಟವಿದೆಯೇನೋ ಎನ್ನಿಸುವಶ್ಟು ಹತ್ತಿರವಾಗುತ್ತಾರೆ. ನಂತರ ಅನಿವಾರ‍್ಯ ಕಾರಣಗಳಿಂದಾಗಿ ದೂರವಾಗಿ ಬಿಡುತ್ತಾರೆ. ಮತ್ತೆ...
– ಜಯತೀರ‍್ತ ನಾಡಗವ್ಡ. ಅಗಲವಾದ ಹೆದ್ದಾರಿಯೊಂದರಲ್ಲಿ ಸಾಗುತ್ತಿದ್ದೀರಿ, ಓಣಿ ಬದಲಿಸಬೇಕೆಂದು(Lane change) ನೀವು ಅಂದುಕೊಳ್ಳುತ್ತಿದ್ದಂತೆ ನಿಮ್ಮ ಬಂಡಿ ಓಣಿ ಬದಲಿಸಿಬಿಟ್ಟಿರುತ್ತದೆ. ಕಡಿದಾದ ಕಣಿವೆಯ ತಿರುವೊಂದರಲ್ಲಿ ಬಂಡಿ ತಿರುಗಿಸಬೇಕಲ್ಲ ಎಂದು ನೀವು ವಿಚಾರ ಮಾಡುತ್ತಿರುವಾಗಲೇ ನಿಮ್ಮ...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು