ತಿಂಗಳ ಬರಹಗಳು: ಆಗಸ್ಟ್ 2018

ಕೋಗಿಲೆ, Koel

ಕೋಗಿಲೆಯ ಬದುಕು

– ಅನಿಲ್ ಕುಮಾರ್. ಕೋಗಿಲೆ ಹಾಡುವುದನ್ನು ಕೇಳಿರುತ್ತೇವೆ, ಆದರೆ ಕೋಗಿಲೆಯನ್ನು ನೋಡಿರುವುದು ಕಡಿಮೆಯೇ ಎನ್ನಬೇಕು. ದಿನನಿತ್ಯದ  ಜಂಜಾಟದಲ್ಲಿ ಕೋಗಿಲೆ‌ಯ ದನಿ ನಮ್ಮ ತಲೆಗೆ ಹೊಕ್ಕಿರುವುದಿಲ್ಲ ಕೂಡ. ಕೋಗಿಲೆಯೂ ಕೂಡ ತನ್ನನ್ನು ಮರೆಮಾಚಿಕೊಳ್ಳುವ ಹಕ್ಕಿ. ತನ್ನ...

ಜುಜು ಟೋಪಿ Juju Hat

ಕ್ಯಾಮರೂನಿನ ವಿಚಿತ್ರ ‘ಜುಜು’ ಟೋಪಿಗಳು

– ಕೆ.ವಿ.ಶಶಿದರ. ಇತ್ತೀಚಿನ ದಿನಗಳಲ್ಲಿ ಉಳ್ಳವರ ಮನೆಯ ಅಲಂಕಾರಿಕ ವಸ್ತುಗಳಿಗೂ ಜುಜು ಟೋಪಿಗೂ ಅವಿನಾಬಾವ ಸಂಬಂದ. ಜುಜು ಟೋಪಿಗಳ ಹೊಸ ವಿನ್ಯಾಸಗಳು ಸೊಗಸಾದ ಬಂಗಲೆಯ ಗೋಡೆಗಳನ್ನು ಸುಂದರಗೊಳಿಸಿವೆ. ಒಳಾಂಗಣ ವಿನ್ಯಾಸದ ಹಲವಾರು ಮ್ಯಾಗಜೀನ್‍ಗಳು ದೊಡ್ಡ...

ಸ್ನೇಹವೆಂದರೆ ಚಂದನದಂತೆ

– ವಿನು ರವಿ. ಸ್ನೇಹವೆಂದರೆ ನೋಯಿಸುವುದಲ್ಲ ಸಮಯದಿ ಸಾಂತ್ವನಿಸುವುದು ಸ್ನೇಹವೆಂದರೆ ಸೋಲಿಸುವುದಲ್ಲ ಗೆಲ್ಲಿಸಿ ಸಂಬ್ರಮಿಸುವುದು ಸ್ನೇಹವೆಂದರೆ ಸುಮ್ಮನೆ ದೂರುವುದಲ್ಲ ಕಾರಣ ಬೇಡದೆ ಪ್ರೀತಿಸುವುದು ಸ್ನೇಹವೆಂದರೆ ಕೈ ಬಿಡುವುದಲ್ಲ ಕೈ ಹಿಡಿದು ನಡೆಸುವುದು ಸ್ನೇಹವೆಂದರೆ ದೂರಾಗುವುದಲ್ಲ...

ಮಕ್ಕಳಿಗಾಗಿ ಚುಟುಕು ಕವಿತೆಗಳು

– ಚಂದ್ರಗೌಡ ಕುಲಕರ‍್ಣಿ. *** ಆಣೆಕಲ್ಲು *** ರಪರಪ ರಪರಪ ಉದುರಿ ಬಿದ್ದರೆ ಬಣ್ಣದ ಆಣೆಕಲ್ಲು ನೆಲದಲ್ಲಾಗ ಮೂಡಿಬಿಡುತಿತ್ತು ಚಂದದ ಕಾಮನ ಬಿಲ್ಲು *** ಗುಬ್ಬಿ ರೆಕ್ಕೆ *** ವಿಮಾನದಂತಹ ದೊಡ್ಡಾವು ಎರಡು ಇದ್ದರೆ ಗುಬ್ಬಿಗೆ ರೆಕ್ಕೆ...

ಸರಕಾರಿ ಸ್ಕೂಲು, Govt School

ಹಸಿವು ತಣಿಸಿದ ಜೀವಗಳು

– ರುದ್ರಸ್ವಾಮಿ ಹರ‍್ತಿಕೋಟೆ. ಅದು ನನ್ನೂರಿನ ಶತಮಾನದ ಶಾಲೆ. ನಾನು ಪ್ರಾತಮಿಕ ಶಿಕ್ಶಣ ಮುಗಿಸಿದ ನನ್ನ ಹೆಮ್ಮೆಯ ಶಾಲೆ. ಅದರಿಂದ ಹೊರಬಂದ ಪ್ರತಿಬೆಗಳು ಇಂದು ಸಾಗರದಾಚೆಗೂ ಹಬ್ಬಿವೆ. ಇಂತಹ ಶಾಲೆಯಲ್ಲಿ ಕಲಿಯುವಂತಹ ಸಂದರ‍್ಬದ ನೋವು-ನಲಿವುಗಳು,...

ನೀರುಗೊಜ್ಜು neerugojju

ಸಾಸಿವೆ ಮಾವಿನ ಹಣ್ಣಿನ ನೀರುಗೊಜ್ಜು

– ಕಲ್ಪನಾ ಹೆಗಡೆ. ಏನೇನು ಬೇಕು? 6 ಸಾಸಿವೆ ಮಾವಿನ ಹಣ್ಣು 4 ಲೋಟ ನೀರು 3 ಚಮಚ ಸಕ್ಕರೆ ಅತವಾ ಬೆಲ್ಲ ರುಚಿಗೆ ತಕ್ಕಶ್ಟು ಉಪ್ಪು ಒಗ್ಗರಣೆಗೆ 2 ಚಮಚ ಎಣ್ಣೆ, ಸಾಸಿವೆ,...

ಕನಸು, Dream

ರೆಕ್ಕೆಯೊಂದಿದ್ದರೆ ಸಾಕೇ..?

– ವೆಂಕಟೇಶ ಚಾಗಿ. ರಮೇಶ ನನ್ನ ಸ್ನೇಹಿತ‌. ಅವನೊಬ್ಬ ಕನಸುಗಾರ. ತನ್ನ ಬದುಕಿನಲ್ಲಿ ಅನೇಕ ಕನಸುಗಳನ್ನು ಕಟ್ಟಿಕೊಂಡವನು. ತನ್ನ ಬವಿಶ್ಯದಲ್ಲಿ ತಾನು ಹಾಗೂ ತನ್ನ ಕುಟುಂಬ ಹೇಗೆಲ್ಲಾ ಇರಬೇಕು ಎಂಬುದರ ಕಲ್ಪನಾ ಲೋಕದಲ್ಲಿ ವಿಹರಿಸುವಂತವನು....

eclipse monument, ಗ್ರಹಣ ಸ್ಮಾರಕ

ಗ್ರಹಣ ಸ್ಮಾರಕದ ರಾಜದಾನಿ ಉಗಾಂಡಾ

– ಕೆ.ವಿ.ಶಶಿದರ. ಇದೇ ಜುಲೈ 27, 2018ರಂದು ಕಗ್ರಾಸ ಕೇತುಗ್ರಸ್ತ ಚಂದ್ರ ಗ್ರಹಣಕ್ಕೆ ನಾವೆಲ್ಲಾ ಸಾಕ್ಶಿಯಾಗಿದ್ದೆವು. 21ನೇ ಶತಮಾನದಲ್ಲೇ ಇದು ಅತ್ಯಂತ ದೀರ‍್ಗ ಚಂದ್ರ ಗ್ರಹಣ ಎಂಬ ಹಣೆಪಟ್ಟಿ ಹೊತ್ತು ಬಂದಿತ್ತು. ಸೂರ‍್ಯ ಅತವಾ...

ದಾರಿಬಿಡಿ ಹೊರಟಿದ್ದೇನೆ ದೆಹಲಿಗೆ

– ವೆಂಕಟೇಶ.ಪಿ ಮರಕಂದಿನ್ನಿ. ದಾರಿಬಿಡಿ ಹೊರಟಿದ್ದೇನೆ ದೆಹಲಿಗೆ ಬೇಗ ಬಿಡಿ ಹೊರಟಿರುವೆನು ಹೊಗೆರಾಜನ ಮಹಲಿಗೆ ಅವಸರದಿ ಹೆಜ್ಜೆಹಾಕುತ್ತಾ ದಿನಸಿ ಸಾಮಾನಿನ ಲಿಸ್ಟು ಎಣಿಸುತ್ತ ನನ್ನ ಶ್ವಾಸಕ್ಕೆ ದೂಳು ದುಮ್ಮಗಳನು ಗುಣಿಸುತ್ತ ಹೊರಟಿಹೆನು ಸಕ್ಕರೆ ಚಹಾ...