ತಿಂಗಳ ಬರಹಗಳು: ಏಪ್ರಿಲ್ 2019

ಒಡೆದ ಮಡಕೆ Broken Pot

ಸುಳ್ಳೋಪಾಯ

– ಅಶೋಕ ಪ. ಹೊನಕೇರಿ. ಹಳ್ಳಿಯ ಹಳೆ ಮನೆಗಳಲ್ಲಿ ನಾವು ಸಣ್ಣವರಿದ್ದಾಗೆಲ್ಲ ಮಣ್ಣಿನ ಮಡಿಕೆಗಳದ್ದೆ ಪಾರುಪತ್ಯ. ಅಮ್ಮನ ಜೊತೆಗೆ ಸಂತೆಯ ದಿವಸ ಹೊದರೆ ಕುಂಬಾರ ಮಾಡಿದ ತರಾವರಿ ಮಡಿಕೆ ಕುಡಿಕೆಗಳು ಮಾರಾಟಕ್ಕೆ ವಿರಾಜಮಾನವಾಗಿರುತಿದ್ದವು. ಆಗೆಲ್ಲ...

ಯುಮಾ ಲುಲಿಕ್, Uma lulik

ಪೂರ‍್ವ ಟಿಮೋರ‍್ ನ ಪವಿತ್ರ ಸರ‍್ವ ಸಜೀವತ್ವದ ಮನೆಗಳು

– ಕೆ.ವಿ.ಶಶಿದರ. ಯುಮಾ ಲುಲಿಕ್ ಪ್ರಕ್ರುತಿಯಲ್ಲಿ ಲಬ್ಯವಿರುವ ವಸ್ತುಗಳಿಂದ ನಿರ‍್ಮಿಸಲಾದ ವಿಶಿಶ್ಟ ಪವಿತ್ರ ಮನೆ. ಇದು ಪೂರ‍್ವ ಟಿಮೋರ್ ಬುಡಕಟ್ಟು ಜನಾಂಗದವರ ಚಿಹ್ನೆಯೂ ಹೌದು. ಇವರ ಮನೆಯನ್ನು ಸರ‍್ವ ಸಜೀವತ್ವದ ಮನೆಯೆಂದು ಕರೆಯಲಾಗುತ್ತದೆ....

ಹ್ರುದಯ, ಒಲವು, Heart, Love

ಕವಿತೆ: ನೀ ಜೊತೆಗೆ ಇರುವೆಡೆ

– ವೆಂಕಟೇಶ ಚಾಗಿ. ಕಣ್ಣುಗಳಿಗೆ ಮನವಿ ನಾ ಮಾಡುವೆ ಇಂದು ಅವಳದೇ ನೋಟಗಳ ಅಳಿಸದಿರಿ ಎಂದು ನಿಂತುಬಿಡು ತಂಗಾಳಿ ಸುಳಿಯದಿರು ಬಳಿಗೆ ಸುಳಿಯುತಿದೆ ಅವಳುಸಿರು ನನ್ನೆದೆಯ ಒಳಗೆ ಗಡಿಯಾರವನೇ ನಿಲ್ಲಿಸುವೆ ನೀ ತೆರಳದಂತೆ ಮಳೆಹನಿಯ...

ಕವಿತೆ: ಸರಿದ ಕರಿಮೋಡ

– ಶ್ರೀಕಾಂತ ಬಣಕಾರ. ರೈತನೋರ‍್ವ ಹಗ್ಗ ಹಿಡಿದು ನಿಂತಿದ್ದ ಮರದ ಕೆಳಗೆ ನೇಗಿಲ ಹಿಡಿದ ಕೈ ನಡುಗುತ್ತಿತ್ತು ಸಾಲಬಾದೆಗೆ ಮನದಲ್ಲೇ ವಂದಿಸಿದ ಬೂಮಿತಾಯಿಗೆ, ಜನ್ಮದಾತೆಗೆ ಕತ್ತೆತ್ತಿ ಕ್ರುತಜ್ನತೆ ಸಲ್ಲಿಸಿದ ಮಳೆ ಸುರಿಸಿದ ಮುಗಿಲಿಗೆ...

ನಾಯಿ,, Dog

ನಾ ಸಾಕಿದ ನಾಯಿ

– ಶರಣಬಸವ. ಕೆ.ಗುಡದಿನ್ನಿ. ನನಗೆ ನಾಯಿ ಎಂದರೆ ಮೊದಲಿನಿಂದಲೂ ಇಶ್ಟ, ಆದರೆ ಚಹಾ ಮಾಡೋದಕ್ಕೂ ಹಾಲನ್ನು ಅಚ್ಚೇರು ಪಾವು ತರೊ ಮನೆ ನಮ್ಮದು. ಆ ಕಾರಣಕ್ಕೆ ನಾನು ನಾಯಿ ತಂದಾಗಲೆಲ್ಲ ನಮ್ಮಮ್ಮ ಎಂಬೋ...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 5ನೆಯ ಕಂತು

– ಸಿ.ಪಿ.ನಾಗರಾಜ. ಕಾಲಲಿ ಕಟ್ಟಿದ ಗುಂಡು ಕೊರಳಲಿ ಕಟ್ಟಿದ ಬೆಂಡು ತೇಲಲೀಯದು ಗುಂಡು ಮುಳುಗಲೀಯದು ಬೆಂಡು ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ ಕೂಡಲಸಂಗಯ್ಯಾ. ಇತ್ತ ನಿಸರ‍್ಗದ ನೆಲೆಯಲ್ಲಿ ಒಂದು ಪ್ರಾಣಿಯಾಗಿ, ಅತ್ತ...

“ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ”

– ಮಾರಿಸನ್ ಮನೋಹರ್. ಟರ‍್ಕಿ, ಸೌದಿ‌ ಅರೇಬಿಯಾದಲ್ಲಿ ಬೆಕ್ಕುಗಳನ್ನು ಮುದ್ದುಮಾಡಿದಶ್ಟೂ ನಾಯಿಗಳನ್ನು ಹಗೆ ಮಾಡುತ್ತಾರೆ! ನಾಯಿಗಳು ನಿಯತ್ತಾಗಿರುತ್ತವೆ. ತನ್ನ ಮಾಲೀಕನ ಜೊತೆಗೇ ಇದ್ದು ಅವನ ಮನಸ್ಸನ್ನು ಕುಶಿಗೊಳಿಸಲು ಏನೆಲ್ಲಾ ಕಸರತ್ತು ಮಾಡುತ್ತವೆ. ಆದರೆ ಬೆಕ್ಕುಗಳು...

Faroe ಫೆರೋ

ಪೆರೋ ದ್ವೀಪದ ಈಡಿ ಪುಟ್ಬಾಲ್ ಕ್ರೀಡಾಂಗಣ

– ಕೆ.ವಿ.ಶಶಿದರ. ಉತ್ತರ ಅಟ್ಲಾಂಟಿಕ್ ಸಾಗರದಲ್ಲಿನ ಹದಿನೆಂಟು ದ್ವೀಪಗಳ ಸಮೂಹವೇ ಪೆರೋ ದ್ವೀಪಗಳು, ಇವು ಐಸ್ ಲ್ಯಾಂಡ್ ಮತ್ತು ನಾರ‍್ವೆ ದ್ವೀಪಗಳ ನಡುವೆ ಇವೆ. ಈ ದ್ವೀಪಗಳಲ್ಲಿನ ಅತಿ ದೊಡ್ಡ ಕ್ರೀಡಾ ಚಟುವಟಿಕೆ ಎಂದರೆ...

ಮಕ್ಕಳ ಕವಿತೆ: ಜಾಣನಾಗುವೆ

– ವೆಂಕಟೇಶ ಚಾಗಿ. ಹಕ್ಕಿಯಾಗುವೆ ನಾನು ಹಕ್ಕಿಯಾಗುವೆ ಹಕ್ಕಿಯಾಗಿ ಬಾನಿನಲ್ಲಿ ಹಾರಿ ನಲಿಯುವೆ ವ್ರುಕ್ಶವಾಗುವೆ ನಾನು ವ್ರುಕ್ಶವಾಗುವೆ ವ್ರುಕ್ಶವಾಗಿ ಹಣ್ಣು ನೆರಳು ಜಗಕೆ ನೀಡುವೆ ಮೋಡವಾಗುವೆ ನಾನು ಮೋಡವಾಗುವೆ ಮೋಡವಾಗಿ ಜಗಕೆ ನಾನು ಮಳೆಯ...