ತಿಂಗಳ ಬರಹಗಳು: ಜುಲೈ 2019

ದಾಸೆಟ್ಟನ್ : ಗುರುವನ್ನು ಮೀರಿಸಿದ ಶಿಶ್ಯ

– ಮಾರಿಸನ್ ಮನೋಹರ್.   ಹಲವರಿಗೆ ದಾಸೆಟ್ಟನ್ ಅಂದರೆ ಬೇಗ ಗೊತ್ತಾಗುವುದಿಲ್ಲ. K J ಯೇಸುದಾಸ್ (ಕಟ್ಟಾಸೆರ‍್ರೀ ಜೋಸೆಪ್ ಯೇಸುದಾಸ್) ಅಂದರೆ ಕೂಡಲೇ ಎಲ್ಲರಿಗೂ ಗೊತ್ತಾಗುತ್ತದೆ. ಅವರ ವೇದಿಕೆ ಹೆಸರು ‘ದಾಸೆಟ್ಟನ್’! ಅವರ ಸಂಗೀತ...

ಟೆಡ್ದಿ ಬೇರ್, Teddy Bear

ಬೊಂಬೆಗಳ ಕತೆ – ಟೆಡ್ಡಿ ಬೇರ್

– ಜಯತೀರ‍್ತ ನಾಡಗವ್ಡ. 1880ರಲ್ಲಿ ಜರ‍್ಮನಿಯ ಗಿಂಗೆನ್ (Giengen) ಎಂಬ ಪಟ್ಟಣದಲ್ಲಿ ಹೊಲಿಗೆ ಅಂಗಡಿಯೊಂದನ್ನು ಶುರುಮಾಡಲಾಯಿತು. ಮಾರ‍್ಗರೇಟ್ ಸ್ಟೀಪ್ (Margaret Steiff) ಎಂಬ ಸಿಂಪಿಗಿತ್ತಿ(Seamstress) ಶುರು ಮಾಡಿದ ಅಂಗಡಿ, ಬಟ್ಟೆಯಿಂದ ತಯಾರಿಸಿದ ಆನೆ...

Life ಬದುಕು

‘ಬದುಕು’ – ಕಿರುಬರಹ

–  ಅಶೋಕ ಪ. ಹೊನಕೇರಿ. ನಾನು ದಾರಿಯಲ್ಲಿ ಹೋಗುವಾಗ ಕೆಲವರ ಮುಕವನ್ನು ದಿಟ್ಟಿಸಿ ನೋಡುತ್ತೇನೆ ನೂರಕ್ಕೆ ತೊಂಬತ್ತರಶ್ಟು ಮಂದಿಯ ಮುಕದಲ್ಲಿ ನಗುವೇ ಇರುವುದಿಲ್ಲ…!! ಮುಕದಲ್ಲಿ ಏನೋ ಚಿಂತೆ, ದುಗುಡ, ದಾವಂತ, ಒತ್ತಡ, ಅವಸರದ ಚಿಹ್ನೆಗಳೇ...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 11 ನೆಯ ಕಂತು

–  ಸಿ.ಪಿ.ನಾಗರಾಜ. ಉಳ್ಳವರು ಶಿವಾಲಯ ಮಾಡಿಹರು ನಾನೇನ ಮಾಡುವೆ ಬಡವನಯ್ಯಾ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರ ಹೊನ್ನಕಲಶವಯ್ಯಾ ಕೂಡಲಸಂಗಮದೇವಾ, ಕೇಳಯ್ಯಾ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಜಡರೂಪಿಯಾದ ಶಿವನಿಗಾಗಿ ಉಳ್ಳವರು ದೇವಾಲಯವನ್ನು ಕಟ್ಟಿಸಿದ್ದರೆ,...

ರೈಲು ನಿಲ್ದಾಣ

ಹೀಗೊಂದು ಪೇಚಿನ ಪ್ರಸಂಗ

– ಕೆ.ವಿ.ಶಶಿದರ. ನಾನು ಕೆಲಸ ನಿರ‍್ವಹಿಸುತ್ತಿದ್ದುದು ಡೈರಿಯಲ್ಲಿ. 15-20 ವರ‍್ಶ ಮೇಲ್ಪಟ್ಟವರಿಗೆ ತಾವು ಓದಿದ್ದನ್ನು ನೆನಪು ಮಾಡಿಕೊಡಲು ಹಾಗೂ ಹೊಸ ಹೊಸ ತಾಂತ್ರಿಕತೆ ಬಗ್ಗೆ ತಿಳಿಸಲು ರೀಪ್ರೆಶರ್ ಕೋರ‍್ಸ್‍ಗೆ ಕಳುಹಿಸುವುದು ವಾಡಿಕೆ. 90ರ...

bike-accident

ಪುಟ್ಟ ಬರಹ : ಅನಿರೀಕ್ಶಿತ

– ವೆಂಕಟೇಶ ಚಾಗಿ. ಅದೇ ತಾನೇ ಕವಿಗೋಶ್ಟಿಯಿಂದ ಮನೆಗೆ ಮರಳುತ್ತಿದ್ದೆ. ಅಶ್ಟರಲ್ಲಿ ಜಂಗಮವಾಣಿಯ ರಿಂಗಣವಾಯಿತು. ಕಾವ್ಯ ತಾನು ಊರಿಗೆ ಹೋಗುತ್ತಿರುವುದಾಗಿ ತಿಳಿಸಿ, ಜೊತೆಗೆ ನನ್ನನ್ನು ಬರಲು ಕೇಳಿಕೊಂಡಳು. ಸರಿಯಾಗಿ ಮೂರು ಗಂಟೆಗೆ ಹೊರಡುವ...

ಒಲವು, love

ಕವಿತೆ: ಒಲವಿನ ಕಾಣಿಕೆ

–  ಅಶೋಕ ಪ. ಹೊನಕೇರಿ. ಅಂಕು ಡೊಂಕಾಗಿ ಕಲ್ಲು ಮುಳ್ಳುಗಳ ಬೆಟ್ಟ ಗುಡ್ಡಗಳ ಕಣಿವೆ ಕಂದಕಗಳ ನಡುವೆ ಹರಿವ ನದಿಯದು ಹಾತೊರೆಯುವುದು ಶರದಿಗೆ ಒಲವೆಂಬ ಚುಂಬನದ ಕಾಣಿಕೆ ನೀಡಲು ಶರದಿಯೊಳಗೊಂದಾಗಿ ತಾನು ಸಾರ‍್ತಕ್ಯಗೊಳ್ಳಲು ತುಂತುರು...

ರೈತ, Farmer

ಕವಿತೆ: ಅನ್ನದಾತನ ಅಳಲು

– ಅಮರೇಶ ಎಂ ಕಂಬಳಿಹಾಳ. ತುಂಬುತ್ತಿಲ್ಲ ತುಂಗೆ ಸುಬದ್ರವಾಗುತ್ತಿಲ್ಲ ಬದ್ರೆ ಅದೇ ಕರಿ ನೆರಳು ಬಿರು ಬಿಸಿಲು ಚಿದ್ರ ಚಿದ್ರವಾಗುತ್ತಿದೆ ರೈತನ ಹ್ರುದಯ ತಳದ ಹೂಳು ಕಣ್ಣು ಕುಕ್ಕುತ್ತಿದೆ ಜಲವಿಲ್ಲದ ಜಲಾಶಯ ನಾಚಿಕೆಯಾಗಬಹುದು...

‘ಸೂಪರ ಹೇರ ಕಟಿಂಗ ಶಾಪ’

– ಮಾರಿಸನ್ ಮನೋಹರ್. ‘ಸೂಪರ ಹೇರ ಕಟಿಂಗ ಶಾಪ’ ಎಂಬ ಬೋರ‍್ಡ್ ಇದ್ದ ಹೇರ್ ಸಲೂನ್ ಗೆ ಅಪ್ಪ ನನ್ನನ್ನು ಕರೆದು ಕೊಂಡು ಹೋಗಿದ್ದರು. ಮನೆಯಲ್ಲಿ ಬಾಗಿಲು ಕಿಟಕಿಗಳಿಗೆ ಹಚ್ಚಿದ ಮೇಲೆ ಉಳಿಯುತ್ತದಲ್ಲಾ ಆ...