ತಿಂಗಳ ಬರಹಗಳು: ಡಿಸೆಂಬರ್ 2019

ಟ್ರಾಪಿಕ್ : ಇದಕ್ಕೆ ಪರಿಹಾರವೇ ಇಲ್ಲವೇ?

– ವಿನಯ ಕುಲಕರ‍್ಣಿ. ಎಂದಿನಂತೆ ಇದೂ ಒಂದು, ಬ್ರುಹತ್ತಾಗಿ ಬೆಳೆದಂತ ಸಮಸ್ಯೆಯನ್ನ ಅತ್ತಿತ್ತ ಎಳೆದು ಏನಾದರೂ ಆಗಬಹುದೇ ಎಂದು ನೋಡುವಂತದ್ದು. ಟ್ರಾಪಿಕ್ ನ ಸಮಸ್ಯೆಯನ್ನ ಕಡಿಮೆ ಮಾಡಲಿಕ್ಕೆ, ಮೆಟ್ರೋ ಮಾಡ ಹೊರಟು ಇನ್ನೂ ಹೆಚ್ಚಿನ ಅವಾಂತರ...

ಪೆನ್ನು, pen

ಮಕ್ಕಳ ಕತೆ : ಪರರ ವಸ್ತು

– ವೆಂಕಟೇಶ ಚಾಗಿ. ರಾಮಪುರದ ಶಾಲೆಯ ವಿದ್ಯಾರ‍್ತಿಗಳು ತುಂಬಾ ಜಾಣರಾಗಿದ್ದರು. ಅವರು ಆಟಪಾಟಗಳಲ್ಲಿ ಯಾವಾಗಲೂ ಮುಂದು. ಮನೆಯಲ್ಲಿ ತಂದೆ-ತಾಯಿಯರು ಹೇಳಿದ ಮಾತುಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಗುರುಹಿರಿಯರಿಗೆ ಗೌರವ ಕೊಡುತ್ತಿದ್ದರು, ನಯ ವಿನಯದಿಂದ ಅವರ...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – ಮೊದಲನೆಯ ಕಂತು

– ಸಿ.ಪಿ.ನಾಗರಾಜ. [ ಬರಹಗಾರರ ಮಾತು:  ಶಿವಶರಣರ ವಚನಗಳಿಂದ ಕೆಲ ಸಾಲುಗಳನ್ನು ಆಯ್ಕೆ ಮಾಡಿ ಅವುಗಳ ಹುರುಳು ತಿಳಿಸುವ ಪ್ರಯತ್ನವಿದು. ಸಾಲುಗಳ ಕೊನೆಯಲ್ಲಿ ಕೊಟ್ಟಿರುವ ಅಂಕಿಗಳು ಎಂ.ಎಂ.ಕಲಬುರ‍್ಗಿ ಅವರು ಸಂಪಾದಿಸಿರುವ ಬಸವಣ್ಣನವರ ವಚನ ಸಂಪುಟದ...

ಅರುಬಾದ ಗುಹೆ, aruba cave

ಹುಲಿಬಾ – ಅರುಬಾದ ಪ್ರೇಮಿಗಳ ಸುರಂಗ

– ಕೆ.ವಿ. ಶಶಿದರ. ಸೌತ್ ಅಮೇರಿಕಾದ ಅರುಬಾದಲ್ಲಿನ ಹುಲಿಬಾ ಗುಹೆ ಅತವಾ ಬಾರಂಕಾ ಗುಹೆಯನ್ನು ಪ್ರೇಮಿಗಳ ಸುರಂಗ ಎಂಬ ಅಡ್ಡ ಹೆಸರಿಂದ ಸಹ ಗುರುತಿಸುತ್ತಾರೆ. ಇದು ಅರಿಕೊಕ್ ರಾಶ್ಟ್ರೀಯ ಉದ್ಯಾನವನದಲ್ಲಿರುವ ಅನೇಕ ಗುಹೆಗಳ ಸಂಕೀರ‍್ಣದಲ್ಲಿ...

ಕವಿತೆ: ಕಾಡನ್ನು ಉಳಿಸಿ

– ವೆಂಕಟೇಶ ಚಾಗಿ. ಕಾಡನು ಕಡಿಯುವ ನಾಡಿನ ಜನರೆ ಕಾಡಿನ ಮಹಿಮೆಯ ಮೊದಲು ತಿಳಿಯಿರಿ ನಾಡಿನ ಉಳಿವಿಗೆ ಕಾಡು ಇರಲೇಬೇಕು ಎಂಬುದ ಬದುಕಲಿ ಮರೆಯದಿರಿ ಬೂಮಿಯ ಮೇಲಿನ ಜೀವಿಗಳಿಗೆಲ್ಲ ಉಸಿರನು ನೀಡುವ ದೇವರೇ ಕಾಡುಗಳು...

ಮಾಡಿ ನೋಡಿ: ಅಲೆಪಾಕ್

– ಸವಿತಾ. ಬೇಕಾಗುವ ಸಾಮಾನುಗಳು ಪೇಪರ್ ಅವಲಕ್ಕಿ – 3 ಬಟ್ಟಲು ಹಸಿ ಕೊಬ್ಬರಿ ತುರಿ – 2 1/4 ಬಟ್ಟಲು ಹಸಿ ಶುಂಟಿ – 4 ಇಂಚು ಹುರಿಗಡಲೆ ಪುಡಿ – 3/4...

ಸರಕಾರಿ ಸ್ಕೂಲು, Govt School

ಎಳವೆಯ ನೆನಪುಗಳು : ಲಕ್ಶ್ಮೀ ಅಜ್ಜಿ ಮತ್ತು ತಳ್ಳುಗಾಡಿಯವರು

– ಮಾರಿಸನ್ ಮನೋಹರ್. ನಾನು ಪ್ರೈಮರಿ ಸ್ಕೂಲಿನಲ್ಲಿ ಕಲಿಯುತ್ತಾ ಇದ್ದಾಗ ನಡುಹೊತ್ತಿಗೆ ಊಟದ ಬಿಡುವು ಇರುತ್ತಿತ್ತು. ಊಟದ ಬಿಡುವಿನಲ್ಲಿ ತುಂಬಾ ಇಂಟರೆಸ್ಟಿಂಗ್ ಜನರು ನನ್ನ ಸ್ಕೂಲಿಗೆ ಬರುತ್ತಿದ್ದರು! ಜಾಪಳಕಾಯಿ(ಸೀಬೇ ಹಣ್ಣು), ಬಾರೆಕಾಯಿ, ಕಿತ್ತಳೆ, ಮೋಸಂಬಿ...

ರಂಗಶಂಕರ, Rangashankara

ರಂಗಬೂಮಿ – ಪ್ರೇಕ್ಶಕನ ಜವಾಬ್ದಾರಿ

– ಪವಿತ್ರ ಜತಿನ್. ನಾನು ಮೂಲತಹ ಮಂಗಳೂರಿನವಳು. ಹುಟ್ಟಿ ಬೆಳೆದದ್ದೆಲ್ಲಾ ಅಲ್ಲೇ. ಚಿಕ್ಕ ವಯಸ್ಸಿನಿಂದ ತುಳು ನಾಟಕ, ಯಕ್ಶಗಾನ ನೋಡಿ ಬೆಳೆದವಳು. ಶಾಲೆ ಮತ್ತು ಕಾಲೇಜು ದಿನಗಳಲ್ಲಿ ನಾಟಕ ಮತ್ತು ಯಕ್ಶಗಾನದಲ್ಲಿ ಅಬಿನಯಿಸಿದ್ದೂ...

ಕರಾಳ – ಒಂದು ಕಿರುಬರಹ

– ವಿನಯ ಕುಲಕರ‍್ಣಿ. ಬೆಂಬಿಡದೆ  ಹೋದಲೆಲ್ಲಾ ಅನುಸರಿಸಿಕೊಂಡು ಬಂದು ನಮ್ಮದೇ ಎನ್ನುವಶ್ಟು ಸ್ವಂತಿಕೆ ಉಳಿಸಿಕೊಂಡಿರುವ ನೆರಳು ಕೂಡ ಕತ್ತಲೆಯ ಸಬ್ಯ ರೂಪವೇ. ಬೆಳಕಿನ ವರ‍್ಣನೆ ಕೇಳಿ ಕೇಳಿ ಆಗಿದೆ, ಅಂದಕಾರವ ಓಡಿಸು ಎಂದು ವಿನಂತಿ...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 13ನೆಯ ಕಂತು

– ಸಿ.ಪಿ.ನಾಗರಾಜ. ಹರಿವ ಹಾವಿಂಗಂಜೆ ಉರಿಯ ನಾಲಗೆಗಂಜೆ ಸುರಗಿಯ ಮೊನೆಗಂಜೆ ಒಂದಕ್ಕಂಜುವೆ ಒಂದಕ್ಕಳುಕುವೆ ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ. ( 447-43 ) ಹರಿ=ಕಚ್ಚು/ಕಡಿ; ಹಾವಿಂಗೆ+ಅಂಜೆ; ಹಾವಿಂಗೆ=ಹಾವಿಗೆ; ಅಂಜು=ಹೆದರು/ಪುಕ್ಕಲುಗೊಳ್ಳು; ಅಂಜೆ=ಹೆದರುವುದಿಲ್ಲ; ಹರಿವ ಹಾವಿಂಗಂಜೆ=ಕಚ್ಚಿದಾಗ ನಂಜನ್ನು...

Enable Notifications OK No thanks