ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು -12 ನೆಯ ಕಂತು
– ಸಿ.ಪಿ.ನಾಗರಾಜ. ನಿನಗೆ ನೀನೆ ಗುರುವಲ್ಲದೆ ನಿನ್ನಿಂದಧಿಕಮಪ್ಪ ಗುರುವುಂಟೆ. (1157/244) ಗುರು+ಅಲ್ಲದೆ; ಗುರು=ಮಕ್ಕಳಿಗೆ ವಿದ್ಯೆಯನ್ನು ಕಲಿಸಿ, ತಿಳುವಳಿಕೆಯನ್ನು ಹೇಳಿ, ಅವರ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸುವ ವ್ಯಕ್ತಿ; ನಿನ್ನ+ಇಂದ+ಅಧಿಕಮ್+ಅಪ್ಪ; ನಿನ್ನಿಂದ=ನಿನಗಿಂತಲೂ; ಅಧಿಕ=ಹೆಚ್ಚಾದುದು/ಉತ್ತಮವಾದುದು/ಮೇಲಾದುದು; ಅಪ್ಪ=ಆಗಿರುವ...
ಇತ್ತೀಚಿನ ಅನಿಸಿಕೆಗಳು