ತಿಂಗಳ ಬರಹಗಳು: ಮಾರ್‍ಚ್ 2020

ಕವಿತೆ: ಕಾದಿರುವೆ ಗೆಳತಿ

– ಸ್ಪೂರ‍್ತಿ. ಎಂ. ಇನ್ನು ಬಿಟ್ಟಿರಲಾರೆ ಗೆಳತಿ ನಿನ್ನ ಸ್ನೇಹವನ್ನು ತಡಮಾಡದೆ ನನ್ನೆದುರು ಬರಬಾರದೇನು? ಅತಿ ದುಕ್ಕದಿ ಕಳೆದೆನು ನನ್ನ ದಿನವನ್ನು ನೋಡಲಾಗದೆ ನಿನ್ನ ನಗುಮುಕವನ್ನು ಕೇಳಲಾಗದೆ ನಿನ್ನ ಸವಿನುಡಿಯನ್ನು ಏನೋ ಕಳೆದುಕೊಂಡಂತೆ ಪರದಾಡಿದೆನು...

ಮಾಡಿ ಸವಿಯಿರಿ ಸೊಗಸೊಬ್ಬಟ್ಟು

– ಸವಿತಾ. ತುಮಕೂರು ಕಡೆ ಹಬ್ಬದ ಅಡುಗೆಯಾಗಿ ಸೊಗಸೊಬ್ಬಟ್ಟು ಮಾಡಲಾಗುತ್ತದೆ. ಬೇಕಾಗುವ ಸಾಮಾನುಗಳು ಗೋದಿ ಹಿಟ್ಟು – 2 ಲೋಟ ಮೈದಾ – 1/4 ಲೋಟ ಚಿರೋಟಿ ರವೆ – 1/4 ಲೋಟ ಎಣ್ಣೆ...

ಮೊಸಳೆಗಳು ಸರ್ ಮೊಸಳೆಗಳು!

– ಮಾರಿಸನ್ ಮನೋಹರ್. ಮೊಸಳೆ ಜೋಡಿ ಮತ್ತು ನೇರಳೆ ಮರದ ಕೋತಿಯ ಕತೆ ಕೇಳಿದ್ದೇವೆ. ರುಚಿಯಾದ ನೇರಳೆ ಹಣ್ಣು ತಿನ್ನುವ ಕೋತಿಯ ಗುಂಡಿಗೆಯನ್ನು ಹೆಂಡತಿ ಮೊಸಳೆ ಬಯಸುತ್ತದೆ. ಕೋತಿ ತನ್ನ ಗುಂಡಿಗೆಯನ್ನು ನೇರಳೆ ಮರದಲ್ಲಿಯೇ...

Buffalo, ಎಮ್ಮೆ

ಯಾರೇ ಕೂಗಾಡಲಿ…!

– ವೆಂಕಟೇಶ ಚಾಗಿ. ನಮ್ಮ ಹಳ್ಳಿ ದಾರಿಯಲ್ಲಿ ಎಮ್ಮೆಗಳು ಹೊರಟಿವೆ ಅಂದ್ರೆ, ಅವುಗಳ ಹಿಂದೆ ಬಸ್ಯಾ ಇದ್ದಾನೆ ಅಂತ ಅರ‍್ತ. ಎಮ್ಮೆಗಳಿಗೆ ಶಿಸ್ತುಬದ್ದ ನಡಿಗೆ ರೂಡಿಯಾದಂತಿದೆ. ಒಂದರ ಹಿಂದೆ ಒಂದರಂತೆ ಹೊರಟರೆ ಯಾವುದೋ ಸ್ಕೂಲಿಗೆ...

ಕುಶಿ, ನಲಿವು, happiness

ಸಂತೋಶಕ್ಕೆ ಸೌಕರ‍್ಯ ಅವಶ್ಯಕವೇ?

– ಅಶೋಕ ಪ. ಹೊನಕೇರಿ. “ಮನೆ ಒಳಗಿನ ಮಕ್ಕಳು ಕೊಳೆತವು ರಸ್ತೆ ಮೇಲಿನ ಮಕ್ಕಳು ಬೆಳೆದವು” ಎಂಬ ಮಾತಿದೆ. ಅಂದರೆ, ಕೆಲವೊಮ್ಮೆ ಎಲ್ಲ ಸೌಕರ‍್ಯ ಇರುವ ಅನುಕೂಲಸ್ತ ಮಕ್ಕಳ ಮನಸ್ಸು ಸೋಮಾರಿತನ,ಆಲಸ್ಯ, ನಿರಾಸಕ್ತಿ,...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 13ನೆಯ ಕಂತು

– ಸಿ.ಪಿ.ನಾಗರಾಜ. ಆವ ವೇಷವಾದಡೇನು ತಾಮಸಧಾರಿಗಳು ಕಾಮ ಕ್ರೋಧ ಲೋಭ ಬಿಡದ ನಾನಾ ವಿಧದ ಡಂಭಕರು. (510/178) ಆವ=ಯಾವ/ಯಾವುದೇ ಬಗೆಯ; ವೇಷ+ಆದಡೆ+ಏನು; ವೇಷ=ಉಡುಗೆ ತೊಡುಗೆ/ಸೋಗು/ತೋರಿಕೆಯ ರೂಪ; ಆದಡೆ=ಆದರೆ; ಏನು=ಯಾವುದು; ತಾಮಸ=ಕತ್ತಲೆ/ಜಡತೆ/ನೀಚತನ/ಕೆಟ್ಟತನ; ಧಾರಿ=ಹೊಂದಿರುವವನು; ತಾಮಸಧಾರಿ=ಕೆಟ್ಟ...

flame falls

ಶಾಶ್ವತ ಜ್ವಾಲೆಯ ಜಲಪಾತ

– ಕೆ.ವಿ. ಶಶಿದರ. ನ್ಯೂಯಾರ‍್ಕ್ ರಾಜ್ಯದ ಬಪೆಲೋದ ದಕ್ಶಿಣ ಬಾಗದಲ್ಲಿ ಚೆಸ್ಟ್‌ನೆಟ್ ಕೌಂಟಿ ಪಾರ‍್ಕ್ ಇದೆ. ಇಲ್ಲಿ ಒಂದು ಸಣ್ಣ ಜಲಪಾತವಿದೆ. ಇದು ನೋಡುಗರಿಗೆ ಅತ್ಯಂತ ಸುಂದರವಾದ ನೈಸರ‍್ಗಿಕ ಜಲಪಾತ. ಇಶ್ಟೇ ಆಗಿದ್ದಲ್ಲಿ, ವಿಶ್ವದಲ್ಲಿನ...

ಕವಿತೆ: ಸುಳಿವು ನೀಡಬಾರದೆ

– ಶಂಕರ್ ಲಿಂಗೇಶ್ ತೊಗಲೇರ್. ಸುಳಿವು ನೀಡಬಾರದೆ ಮುಗಿಲೆಡೆಗೆ ಮುಕ ಮಾಡಿದ ರೈತನಿಗೆ ಮುಂಗಾರುಮಳೆಯ ಕಡಲೊಳಗೆ ಬಲೆ ಬೀಸಿದ ಬೆಸ್ತನಿಗೆ ಮೀನಿನಾ ಸೆಲೆಯ ಸುಳಿವು ನೀಡಬಾರದೆ? ಸುಳಿವು ನೀಡಬಾರದೆ ಕಾಡು ಹುಲ್ಲು ಮೇಯುತಿರುವ ಸಾರಂಗಕ್ಕೆ...

ಕಡಾ ಪ್ರಸಾದ

– ಸವಿತಾ. ಕಡಾ ಪ್ರಸಾದವನ್ನು ಪಂಜಾಬ್ ನಲ್ಲಿ ಸಿಕ್ ಜನರು ಗುರುದ್ವಾರ ಮತ್ತು ಮನೆಗಳಲ್ಲಿ ದೇವರ ಪ್ರಸಾದವಾಗಿ ಮಾಡುತ್ತಾರೆ. ಬೇಕಾಗುವ ಸಾಮಾನುಗಳು ಗೋದಿ ಹಿಟ್ಟು – 1 ಲೋಟ ತುಪ್ಪ – 1 ಲೋಟ...

ಜೋಳ ತಿಂಬವನು ತೋಳದಂತಾಗುವನು

– ಮಾರಿಸನ್ ಮನೋಹರ್. ಜೋಳ ತಿಂಬವನು ತೋಳದಂತಾಗುವನು ಅಕ್ಕಿ ತಿಂಬವನು ಹಕ್ಕಿಯಂತಾಗುವನು ಈ ಗಾದೆಯನ್ನು ಎಲ್ಲರೂ ಕೇಳಿದ್ದೇವೆ. ಜೋಳ ತುಂಬಾ ಕಸುವು ತುಂಬುವ ಕಾಳು‌ ಆಗಿದ್ದು ಬಡಗಣ ಕರ‍್ನಾಟಕದ ಕಡೆ ಹೆಚ್ಚಾಗಿ ಬಳಸಲ್ಪಡುತ್ತದೆ. ಈಗ...

Enable Notifications OK No thanks