ಅಮುಗೆ ರಾಯಮ್ಮನ ವಚನದಿಂದ ಆಯ್ದ ಸಾಲುಗಳ ಓದು – 1ನೆಯ ಕಂತು
– ಸಿ.ಪಿ.ನಾಗರಾಜ. ತನ್ನ ತಾನರಿದವಂಗೆ ಬಿನ್ನಾಣಿಗಳ ಮಾತೇತಕಯ್ಯಾ. (601-856) ತಾನ್+ಅರಿದ+ಅವಂಗೆ; ತನ್ನ ತಾನ್=ತನ್ನನ್ನು ತಾನು; ಅರಿ=ತಿಳಿ; ಅವಂಗೆ=ಅವನಿಗೆ; ಬಿನ್ನಾಣ=ಒನಪು/ಒಯ್ಯಾರ/ ಅಂದ/ಸೊಬಗು/ಕುಶಲತೆ/ನಿಪುಣತೆ; ಬಿನ್ನಾಣಿ=ಒನಪು ಒಯ್ಯಾರದ ನಡತೆಯುಳ್ಳವನು/ ತೋರಿಕೆಯ ನಡೆನುಡಿಯುಳ್ಳವನು/ ಮನದೊಳಗೆ ಕಪಟಿಯಾಗಿದ್ದುಕೊಂಡು ಮಾತಿನಲ್ಲಿ ಒಳ್ಳೆಯವನಂತೆ...
ಇತ್ತೀಚಿನ ಅನಿಸಿಕೆಗಳು