– ಶ್ಯಾಮಲಶ್ರೀ.ಕೆ.ಎಸ್. ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ವಿವಿದ ಬಗೆಯ ಶಾಂಪೂಗಳು ಲಬ್ಯವಿದ್ದು, ಅವುಗಳ ಮೊರೆ ಹೋಗುವುದರತ್ತ ಜನರ ಒಲವು ಹೆಚ್ಚಾಗುತ್ತಿದೆ. ಈ ಶಾಂಪೂಗಳು ನೈಸರ್ಗಿಕ ಉಡುಗೊರೆಯಾಗಿರುವ ಸೀಗೆಕಾಯಿಯನ್ನು ಮರೆಸಿಬಿಟ್ಟಿವೆ. ವೈಜ್ನಾನಿಕವಾಗಿ ’ಅಕೇಸಿಯ ಕಾನ್ಸಿನ್ನ (Acacia Concinna)’...
– ಶಿವಮೂರ್ತಿ. ಹೆಚ್. ದಾವಣಗೆರೆ. ಇನ್ನೇನು 2020ರ ಇಸವಿಗೆ ವಿದಾಯ ಹೇಳಿ, ಹೊಸ ವರುಶ 2021ಕ್ಕೆ ಸ್ವಾಗತ ಕೋರುವ ಸಮಯ ಹತ್ತಿರವಾಗುತ್ತಿದೆ. ಜಾಗತಿಕ ಇತಿಹಾಸದಲ್ಲಿ 2020 ಮಾನವ ಕುಲಕ್ಕೆ ಕೆಲವೊಂದಿಶ್ಟು ಜೀವನದ ಪಾಟಗಳನ್ನು ಕಲಿಸಿ,...
– ಕೆ.ವಿ.ಶಶಿದರ. ಚೀನಾ ದೇಶದ ಬಹಳ ಪ್ರಸಿದ್ದ ಕ್ವಿಂಗ್ ರಾಜವಂಶದ ಚಕ್ರವರ್ತಿ ಕಿಯಾನ್ಲಾಂಗ್ 1735 ರಿಂದ 1796ರವರೆಗೆ ಆಳ್ವಿಕೆ ನಡೆಸಿದ. ಈ ಕಾಲದ್ದೆಂದು ಹೇಳಲಾದ ಹೂದಾನಿ ಇತ್ತೀಚೆಗೆ ನಡೆದ ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ,...
– ವಿನು ರವಿ. ಎದೆಯಾಳದಲ್ಲೊಂದು ಹೇಳಲಾಗದ ನೋವು ಬಾವನೆಗಳ ತೀರದ ಒಲವು ಕಣ್ಣಂಚಿನ ಕೊನೆಯಲಿ ಇಳಿದ ಕಂಬನಿ ಗಂಟಲು ಹಿಡಿದ ನೋವಿನ ದನಿ ಸಮಾದಾನ ಹೇಳಿ ರಮಿಸುತ್ತಿದೆ ಮನಸು ಹೇಳು ಯಾರಿಗಿಲ್ಲ ನೋವು ಕೊಡಲೇನು...
– ರಾಮಚಂದ್ರ ಮಹಾರುದ್ರಪ್ಪ. ಬಾರತೀಯ ಕ್ರಿಕೆಟ್ ಪ್ರಿಯರಲ್ಲಿ ದೇಶದ ಮೊದಲ ಶ್ರೇಶ್ಟ ಸ್ಪಿನ್ನರ್ ಯಾರು ಎಂದು ಕೇಳಿದರೆ, ಹಲವರು ಎರಪಲ್ಲಿ ಪ್ರಸನ್ನ ಅನ್ನಬಹುದು, ಅದಕ್ಕೂ ಮುನ್ನ ಕ್ರಿಕೆಟ್ ನೋಡಿರುವವರು ಸುಬಾಶ್ ಗುಪ್ತೆ ಅನ್ನಬಹುದು. ಆದರೆ...
– ಸಂಜೀವ್ ಹೆಚ್. ಎಸ್. ಉತ್ತಮ ಆರೋಗ್ಯದ ಗುಟ್ಟು ಅತ್ಯುತ್ತಮ ಆಹಾರ, ಆದರೆ ಅತ್ಯುತ್ತಮ ಆಹಾರದ ಮೂಲವನ್ನು ಎಂದಾದರೂ ಯೋಚಿಸಿದ್ದೇವೆಯೇ? ಪಂಚಬೂತಗಳಲ್ಲಿ ಒಂದಾದ ಮಣ್ಣು ಜೀವಸಂಕುಲಕ್ಕೆ ಕೊಡುಗೆಯಾಗಿ ಬಂದಿರುವ ಬೆಲೆಕಟ್ಟಲಾಗದ ಸಂಪತ್ತು. ಮಾನವ ಸೇರಿದಂತೆ...
– ಸಿ.ಪಿ.ನಾಗರಾಜ. ಹೆಸರು: ದೇಶಿಕೇಂದ್ರ ಸಂಗನ ಬಸವಯ್ಯ ಕಾಲ: ಕ್ರಿ.ಶ. 17ನೆಯ ಶತಮಾನ ದೊರೆತಿರುವ ವಚನಗಳು: 1182 ವಚನಗಳ ಅಂಕಿತನಾಮ: ಗುರುನಿರಂಜನ ಚನ್ನಬಸವಲಿಂಗ ಒಂದನಾಡಹೋಗಿ ಮತ್ತೊಂದನಾಡುವರು ಹಿಂದೆ ಹೋದುದ ಮುಂದೆ ತಂದಿಡುವರು ಮುಂದಿನ...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು