ತಿಂಗಳ ಬರಹಗಳು: ಜನವರಿ 2021

ಕುವೆಂಪು, kuvempu

ಕುವೆಂಪು ಕವನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಕವಿ ವಸಂತವನದಲಿ ಕೂಗುವ ಕೋಗಿಲೆ ರಾಜನ ಬಿರುದನು ಬಯಸುವುದಿಲ್ಲ ಹೂವಿನ ಮರದಲಿ ಜೇನುಂಬುಳುಗಳು ಮೊರೆವುದು ರಾಜನ ಭಯದಿಂದಲ್ಲ ವನದೇಕಾಂತದಿ ಪೆಣ್ ನವಿಲೆಡೆಯಲಿ ಮಯೂರ ನೃತ್ತೋನ್ಮತ್ತ ವಿಲಾಸಕೆ ರಾಜನ ಕತ್ತಿಯ ಗಣನೆಯೆ...

ನಗೆಬರಹ : ಪ್ರಶ್ನೆಗಳು

– ಕೆ.ವಿ.ಶಶಿದರ. ಈ ಬರಹ ಪ್ರಾರಂಬಿಸುವ ಮುನ್ನ ನಿಮಗೆಲ್ಲಾ ಒಂದೆರೆಡು ಸಣ್ಣ ಪ್ರಶ್ನೆ ಕೇಳಿ ಬಿಡ್ತೀನಿ, ಇದು ಎಲ್ಲರಿಗೂ ಸಂಬಂದಪಟ್ಟಿದೆ. ಇಂದು ಬೆಳಿಗ್ಗೆ ನೀವು ಹಾಸಿಗೆಯಿಂದ ಎದ್ದ ತಕ್ಶಣ ಎದುರಿಸಿದ ಮೊದಲ ಪ್ರಶ್ನೆ ಯಾವುದು?...

ಕವಿತೆ : ನಾ ಮಾತಾಡದೆ ಬಿಡೆನಲ್ಲ

– ವಿನು ರವಿ. ನಾನಿದ್ದೆ ನನ್ನ ಪಾಡಿಗೆ ನೀನೇಕೆ ಬಂದೆ ನನ್ನದೆ ಗೂಡಿಗೆ ನೀ ನಡೆದು ಬಂದ ಸದ್ದಿಗೆ ಮೈಮರೆತು ನಡೆದೆ ನಿನ್ನೆಡೆಗೆ ಹತ್ತಿರ ಬರಲು ಇಲ್ಲ ದೂರ ಸರಿಯಲೂ ಇಲ್ಲ ಹೇಳಿದಂಗೆ...

ಹೊಸ ವರುಶ, new year

ಕವಿತೆ : ಹೊಸ ವರುಶವ ಸ್ವಾಗತಿಸೋಣ

– ಶ್ಯಾಮಲಶ್ರೀ.ಕೆ.ಎಸ್. ಕಹಿ ನೆನಪುಗಳ ಸುಟ್ಟು ಸಿಹಿ ಬಾವನೆಗಳ ನೆಟ್ಟು ಹೊಂಗನಸುಗಳ ನನಸಾಗಿಸುವತ್ತ ಹೆಜ್ಜೆ ಹಾಕೋಣ ಹುಣ್ಣಿಮೆಯ ಹೊಂಬಣ್ಣದಂತೆ ಹೊಳೆವ ರವಿಯ ರಶ್ಮಿಯಂತೆ ಬಾಳನ್ನು ಬಂಗಾರವಾಗಿಸುವತ್ತ ಹೆಜ್ಜೆ ಹಾಕೋಣ ಬೇಸರಕ್ಕೆ ಬೇಲಿ ಹಾಕಿ ನಿರಾಶೆಗೆ...

ಎಲೆಕೋಸು ಪಕೋಡಾ, elekosu pakoda

ಎಲೆಕೋಸು ಪಕೋಡಾ

– ಸವಿತಾ. ಬೇಕಾಗುವ ಸಾಮಾನುಗಳು ಎಲೆಕೋಸು – 1/4 ಬಾಗ ಕಡಲೇ ಹಿಟ್ಟು – 1 ಬಟ್ಟಲು ಅಕ್ಕಿ ಹಿಟ್ಟು – 2 ಚಮಚ ಹಸಿ ಶುಂಟಿ – 1/4 ಇಂಚು ಹಸಿ ಮೆಣಸಿನಕಾಯಿ...

ನಾರು, fibre

ನಾರು – ಆರೋಗ್ಯದ ಬೇರು

– ಸಂಜೀವ್ ಹೆಚ್. ಎಸ್. ನಾವು ಆದುನಿಕ ಜೀವನಶೈಲಿಯ ಬದುಕಿನ ಅಲೆದಾಟದಲ್ಲಿ ವಾಸ್ತವವಾಗಿ ಅವಶ್ಯಕತೆ ಇರುವ ಎಲ್ಲಾ ಗುಣಮಟ್ಟದ ವಸ್ತುಗಳನ್ನು ಕ್ರಮೇಣ ದೂರ ಮಾಡಿಕೊಳ್ಳುತ್ತಿದ್ದೇವೆ. ಆಹಾರ ಸಂಸ್ಕರಣೆ ಬೇಕು ಹೌದು, ಆದರೆ ಸಂಸ್ಕರಣೆ ಮಾಡುವ...

ಕೊರೊನಾ ವೈರಸ್, Corona Virus

ಕೋವಿಡ್ ಜೊತೆಗಿನ ಬದುಕು

– ಸಚಿನ್ ಎಚ್‌. ಜೆ. ಕೊರೊನಾ ಇತ್ತೀಚೆಗೆ ಅಂಟಾರ‍್ಟಿಕಾ ಸೇರುವ ಮೂಲಕ ಎಲ್ಲ ಕಂಡಗಳಿಗೂ ವಿಸ್ತರಿಸಿ “ಪಾಂಡೆಮಿಕ್” ಪದಕ್ಕೆ ಸಂಪೂರ‍್ಣವಾಗಿ ಅರ‍್ತ ಕೊಟ್ಟಂತೆ ಆಯಿತು. ಒಂದೊಂದೇ ದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಕೋವಿಡ್...

ಕುವೆಂಪು, kuvempu

ಕುವೆಂಪು ಕವನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಸಗ್ಗದ ಬಾಗಿಲು ಸಗ್ಗದ ಬಾಗಿಲು ಎಲ್ಲಿಹುದಣ್ಣಾ ನುಗ್ಗಿದೆನೆಲ್ಲಿಯು ಸಿಗಲಿಲ್ಲಣ್ಣಾ ಕಾಶಿಗೆ ಹೋದೆನು ಅಲ್ಲಿಲ್ಲಣ್ಣಾ ಮುಳುಗಿದೆ ಗಂಗೆಯೊಳಲ್ಲಿಲ್ಲಣ್ಣಾ ಘಣಘಣ ಘಣಘಣ ಗಂಟೆಯ ಬಾರಿಸಿ ಮಣಮಣ ಮಣಮಣ ಮಂತ್ರವ ಹೇಳಿದೆ ಪೂಜೆಯ ಮಾಡಿದೆ...

ವಿಶ್ವದ ಅತಿ ಉದ್ದದ ಕುದಿಯುವ ನದಿ

– ಕೆ.ವಿ.ಶಶಿದರ. ವಿಶ್ವದ ಅತಿ ಉದ್ದದ ಕುದಿಯುವ ನೀರಿನ ನದಿ ಇರುವುದು ಪೆರುವಿನ ಹ್ರುದಯ ಬಾಗದಲ್ಲಿರುವ ಮಳೆಕಾಡಿನಲ್ಲಿ. ಈ ಕುದಿಯುವ ನದಿಯು ಸರಿ ಸುಮಾರು ನಾಲ್ಕು ಮೈಲಿಗಳಶ್ಟು ದೂರ ಹರಿಯುತ್ತದೆ. ಇಶ್ಟು ಉದ್ದದಲ್ಲಿ ಅದು,...

ಪ್ರಶ್ನೆ, Question

ಕವಿತೆ : ನೀ ಏಕೆ ಹೀಗೆ ಮಾನವಾ

– ವಿನು ರವಿ. ವೇಗವಾಗಿ ಓಡುವ ಜಿಂಕೆಯು ಯಾವ ಓಟದ ಸ್ಪರ‍್ದೆಯಲ್ಲು ಬಾಗವಹಿಸುತ್ತಿಲ್ಲ ದಿನವೂ ಚೆಲುವಾಗಿ ಅರಳೊ ಹೂವು ಯಾರ ಹೊಗಳಿಕೆಯನ್ನು ಬಯಸುತ್ತಿಲ್ಲ ಮದುರವಾಗಿ ಹಾಡೊ ಕೋಗಿಲೆಗೆ ಯಾವ ಬಿರುದೂ ಬೇಕಿಲ್ಲ ಸಾವಿರ ಜೀವಿಗಳ...