ತಿಂಗಳ ಬರಹಗಳು: ಮೇ 2021

ಕಾಶಿ ಹಲ್ವಾ

– ಸವಿತಾ. ಬೇಕಾಗುವ ಸಾಮಾನುಗಳು ಬೂದುಗುಂಬಳಕಾಯಿ ತುರಿ – 4 ಲೋಟ ಸಕ್ಕರೆ ಅತವಾ ಬೆಲ್ಲದ ಪುಡಿ – 2 ಲೋಟ ಗೋಡಂಬಿ, ಬಾದಾಮಿ, ಒಣ ದ್ರಾಕ್ಶಿ – ತಲಾ 10 ಏಲಕ್ಕಿ –...

ಕವಿತೆ: ಅವರಿಗೇನು ಗೊತ್ತು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಐನೂರು ಸಾವಿರ ರೂಪಾಯಿಯ ರಾತ್ರೋರಾತ್ರಿ ಜನರ ಕೈಗೆ ಕೊಟ್ಟು ಚುನಾವಣೆಯ ಗೆದ್ದವರಿಗೇನು ಗೊತ್ತು ಜನಸಾಮಾನ್ಯರ ದಿನನಿತ್ಯದ ಸಂಕಟವು ಗಾಂದಿ ಟೋಪಿಯ ತೊಟ್ಟು ಕಾದಿ ಬಟ್ಟೆಯನು ಉಟ್ಟು ಗಾದಿಯೇರಿದವರಿಗೇನು ಗೊತ್ತು...

ಪಂಪ ಬಾರತ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. (ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ಮೊದಲನೆಯ ಆಶ್ವಾಸದ 73 ರ ಗದ್ಯದಿಂದ 80 ರ ಗದ್ಯದ ವರೆಗಿನ ಪಟ್ಯವನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)  ಪಾತ್ರಗಳು ಅಂಬೆ – ಕಾಶಿರಾಜನ ಹಿರಿಯ ಮಗಳು. ಕಾಶಿರಾಜನಿಗೆ...

ಮಂಗಳ

ಸ್ಪೇಸ್ ಎಕ್ಸ್ (SpaceX)  ಮತ್ತು ಮಂಗಳದ ಸುತ್ತ : ಕಂತು-2

– ನಿತಿನ್ ಗೌಡ.    ಕಂತು-1  ಕಂತು-2 ಮಂಗಳವನ್ನು ತಲುಪುವುದು ಮತ್ತು ಅದನ್ನು ಮಾನವರ ನೆಲೆಯಾಗಿಸುವುದು ಸ್ಪೇಸ್‌ಎಕ್ಸ್ ನ ಎಲ್ಲಾ ಹಮ್ಮುಗೆಗಳಲ್ಲಿ ಅತ್ಯಂತ ಹಿರಿಹಂಬಲದ (Ambitious) ಮತ್ತು ಮುಂಚೂಣಿಯ ಹಮ್ಮುಗೆಯಾಗಿದೆ. ಮಂಗಳವೇ ಯಾಕೆ ಎನ್ನುವ ಮೊದಲು...

ಸ್ಪೇಸ್ ಎಕ್ಸ್

ಸ್ಪೇಸ್ ಎಕ್ಸ್ (SpaceX)  ಮತ್ತು ಮಂಗಳದ ಸುತ್ತ : ಕಂತು-1

– ನಿತಿನ್ ಗೌಡ.   ಕಂತು-1 ಕಂತು-2 “ಕನಸು ಕಾಣುವುದರಲ್ಲಿ ಯಾವುದೇ ಜಿಪುಣತನ ಇರಬಾರದು. ನಿದ್ದೆ ಮಾಡುವಾಗ ಬೀಳುವುದು ಕನಸಲ್ಲ ಬದಲಾಗಿ ನಮಗೆ ನಿದ್ದೆಯನ್ನು ಮಾಡಲು ಸಹ ಬಿಡದಿರುವ ಗುರಿಯೇ ಕನಸು” ಎಂದು ಅಬ್ದುಲ್...

ಲಾಮೂ

ಲಾಮೂ ಸಾಂಸ್ಕ್ರುತಿಕ ಉತ್ಸವ

– ಕೆ.ವಿ.ಶಶಿದರ. ಯಾವುದೇ ಉತ್ಸವದಲ್ಲಿ ನಿಜವಾದ ವಿಶಿಶ್ಟತೆ ಇರುವುದು ಸ್ತಳೀಯ ವಿಶೇಶ ಕಲೆಗಳಿಗೆ ಮತ್ತು ಕ್ರೀಡೆಗಳಿಗೆ. ಇಂತಹ ಉತ್ಸವಗಳು ನಶಿಸಿಹೋಗುತ್ತಿರುವ ಸ್ತಳೀಯ ಕಲೆಗಳ ಮತ್ತು ಕ್ರೀಡೆಗಳ ಪುನರುತ್ತಾನಕ್ಕೆ ವೇದಿಕೆ ನೀಡುತ್ತವೆ. ಕೀನ್ಯಾದ ದ್ವೀಪ ಸಮೂಹಗಳಲ್ಲಿ...

ಕೊರೊನಾ ವೈರಸ್, Corona Virus

ಕವಿತೆ: ಬದುಕು ಸುತ್ತುತ್ತಿದೆ ಈ ವೈರಾಣು ಸುತ್ತಾ

– ವಿನು ರವಿ.   ಇದಾವುದೀ ವೈರಾಣುವಿನ ರಾಮಾಯಣ ಹೆಚ್ಚುತ್ತಲೇ ಇದೆ ದಿನವೂ ಮನೆ ಮನೆಯಲ್ಲು ತಲ್ಲಣ ಸಾವಿರಾರು ವೈರಾಣುಗಳು ನಮ್ಮ ಸುತ್ತ ಮುತ್ತ ಇದೊಂದು ವೈರಾಣು ಮಾತ್ರ ಕಟ್ಟುತ್ತಿದೆ ದಿನವೂ ಸಾವಿನ ಹುತ್ತ...

ಕವಿತೆ: ಮುಗಿಲು ಮುಟ್ಟಿದ ಕೂಗು

– ಶಂಕರಾನಂದ ಹೆಬ್ಬಾಳ. ಮಸಣದಲಿ ಆತ್ಮಗಳು ನಲಿಯುತ್ತಿವೆ ನೋಡು ಉಸಿರು ನಿಂತರು ಉರಿಯುತ್ತಿವೆ ನೋಡು ಗಳಿಸಿದ ಆಸ್ತಿಯು ಆರಡಿ ಮೂರಡಿ ಜಾಗವೊಂದೆ ಪ್ರೀತಿಯ ಹನಿಗಳಿಂದು ಸುರಿಯುತ್ತಿವೆ ನೋಡು ಒಂಟಿಯಾಗಿ ಜಗದಿ ಬದುಕು ಕಟ್ಟಿಕೊಂಡೆಯಲ್ಲ ಒಳಿತು...

ಪಂಪ ಬಾರತ ಓದು – 1ನೆಯ ಕಂತು

– ಸಿ.ಪಿ.ನಾಗರಾಜ. ಹೆಸರು: ಪಂಪ ಕನ್ನಡದ ಆದಿ ಕವಿ ಮತ್ತು ಮಹಾ ಕವಿ ಕಾಲ: ಕ್ರಿ.ಶ. 902 ತಾಯಿ: ಅಬ್ಬಣಬ್ಬೆ. ಅಣ್ಣಿಗೇರಿ, ನವಲುಗುಂದ ತಾಲ್ಲೂಕು, ದಾರವಾಡ ಜಿಲ್ಲೆ, ಕರ‍್ನಾಟಕ ರಾಜ್ಯ. ತಂದೆ: ಬೀಮಪಯ್ಯ. ವೆಂಗಿಪಳು,...