ತಿಂಗಳ ಬರಹಗಳು: ಅಕ್ಟೋಬರ್ 2021

ಮನಿಲಾದ ಐಶಾರಾಮಿ ಸಮಾದಿಗಳು

– ಕೆ.ವಿ.ಶಶಿದರ. ಹೆಚ್ಚಾಗಿ ಸಮಾದಿ, ಸ್ಮಶಾನವೆಂದರೆ ಮೂಗು ಮುರಿಯುವ ಜನರೇ ಹೆಚ್ಚು. ಸಾಮಾನ್ಯವಾಗಿ ಕುರುಚಲು ಗಿಡಗಳಿಂದ ತುಂಬಿದ, ಸ್ವಚ್ಚವಿರದ ಪ್ರದೇಶವೆಂದರೆ ಅದು ಸ್ಮಶಾನ. ಸಾಮಾನ್ಯವಾಗಿ ನಗರದ ಊರಿನ ದಕ್ಶಿಣ ಬಾಗದಲ್ಲಿ ಸ್ಮಶಾನಗಳಿರುತ್ತವೆ. ಎಲ್ಲೆಲ್ಲಿ ಸತ್ತವರ...

ಹನಿಗವನಗಳು: ಮೋಡ ಮುಸುಕಿದ ಮುಗಿಲಿಗೆ…

– ವಿನು ರವಿ. ಮೋಡ ಮುಸುಕಿದ ಮುಗಿಲಿಗೆ ಬೆಳಕಿನ ದ್ಯಾನ ಚಳಿಯ ಹೊದಿಕೆಯ ಸರಿಸಿ ಮೇಲೇಳಲು ದಿನಕರನಿಗೆ ಅದೇಕೊ ಬಿಗುಮಾನ ಕಣ್ಣೊಳಗೆ ಕನಸುಗಳು ಗರಿ ಗೆದರಿದಾಗ ಮರುಬೂಮಿಯಲ್ಲೂ ನೀರಿನ ಚಿಲುಮೆ ಚಿಮ್ಮುತ್ತದೆ ಕಣ್ಣೊಳಗೆ ಕನಸುಗಳು...

ಕವಿತೆ: ಸ್ವಪ್ನ ಸಕಿ

– ಶಂಕರಾನಂದ ಹೆಬ್ಬಾಳ. ದ್ವೀಪದೊಳಗಿನ ದೀಪವಾಗಿ ಹೊಳೆದೆಯಲ್ಲ ಸಕಿ ಜಲದೊಳಗಿನ ಸೆಲೆಯಾಗಿ ಉಳಿದೆಯಲ್ಲ ಸಕಿ ಹ್ರುದಯವೀಣೆಯ ನಾದಲಹರಿ ಹರಿಯುತಿದೆ ಏಕೆ ಗುಡಿಯೊಳಗಿನ ಶಿಲೆಯಾಗಿ ಮೊಳೆದೆಯಲ್ಲ ಸಕಿ ಕದ್ಯೋತದ ಬೆಳಕಿನಲ್ಲಿ ಹೊರಟಿಹ ಚೆಲುವೆ ಅಲರೊಳಗಿನ ಮದುವಾಗಿ...

ಎನ್. ಲಿಂಗಪ್ಪ – ಕರ‍್ನಾಟಕದ ಹೆಮ್ಮೆಯ ದಿಗ್ಗಜ ಅತ್ಲೆಟಿಕ್ಸ್ ಕೋಚ್

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ಆಟಗಾರ ಗೆಲುವು ಕಂಡು ದೊಡ್ಡ ಮಟ್ಟಕ್ಕೆ ತಲುಪಿ, ದೇಶಕ್ಕೆ ಪದಕಗಳನ್ನು ಗೆಲ್ಲುವುದರ ಹಿಂದೆ ಹಲವಾರು ವರುಶಗಳ ನಿರಂತರ ಶ್ರಮ ಇದ್ದೇ ಇರುತ್ತದೆ. ಹಾಗೇ ಅವರ ಬೆಳವಣಿಗೆಯ ಹಿಂದೆ ನೆರಳಂತೆ...

ಮಸಾಲೆ ಅನ್ನ

– ಸವಿತಾ. ಬೇಕಾಗುವ ಪದಾರ‍್ತಗಳು ಏಲಕ್ಕಿ – 1 ಈರುಳ್ಳಿ – 1 ಲವಂಗ – 4 ಕ್ಯಾರೇಟ್ – 1/2 ಅಕ್ಕಿ – 1 ಲೋಟ ಚಕ್ಕೆ – 1/4 ಇಂಚು ಟೊಮೋಟೊ...

ಅಹಂಕಾರಿ ಮನಸ್ಸನ್ನು ನಿಯಂತ್ರಣದಲ್ಲಿಡೋಣ

–  ಪ್ರಕಾಶ್ ಮಲೆಬೆಟ್ಟು. ನಮ್ಮ ದಿನನಿತ್ಯದ ಜೀವನದಲ್ಲಿ ಬೆಳಗಿನಿಂದ ಸಂಜೆ ತನಕ ಅನೇಕ ಗಟನೆಗಳು ನಡೆಯುತ್ತವೆ. ಕೆಲವು ಸಿಹಿಯನ್ನು ಹೊತ್ತು ತಂದರೆ ಮತ್ತೆ ಕೆಲವು ಕಹಿ. ಕೆಲವೊಮ್ಮೆ ಮರೆಯಲೇ ಸಾದ್ಯವಾಗದಂತ ಕಹಿ ಗಟನೆಗಳು ನಡೆದು...

ನಾವೇಕೆ ಬಯ್ಯುತ್ತೇವೆ? – 6ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ‘ಇದ್ದಕ್ಕಿದ್ದಂತೆಯೇ ಬಯ್ಯುವುದು’ ಮತ್ತು ‘ಉದ್ದೇಶಪೂರ‍್ವಕವಾಗಿ ಬಯ್ಯುವುದು’ ಎಂಬ ಎರಡು ಬಗೆಗಳನ್ನು ಬಯ್ಯುವಿಕೆಯಲ್ಲಿ ಗುರುತಿಸಲಾಗಿದೆ. ಕೆಲವೊಂದು ಸನ್ನಿವೇಶಗಳಲ್ಲಿ ನಮಗೆ ಬಯ್ಯಬೇಕು ಎಂದು ಎನಿಸಿದರೂ ಬಹಿರಂಗವಾಗಿ ಬಯ್ಯಲಾಗದೆ, ಮನದಲ್ಲಿಯೇ ಬಯ್ದುಕೊಂಡು...

ಕಾಯೌ ಶ್ರೀ ಗೌರಿ – ಮೈಸೂರು ಸಂಸ್ತಾನದ ನಾಡ ಗೀತೆ

– ಕೆ.ವಿ.ಶಶಿದರ. ಇಂದಿನ ಪೀಳಿಗೆಯ ಬಹಳಶ್ಟು ಜನಕ್ಕೆ ಮೈಸೂರು ಸಂಸ್ತಾನದ ನಾಡ ಗೀತೆಯ ಬಗ್ಗೆ ಮಾಹಿತಿ ಇಲ್ಲ. ಮೈಸೂರು ಸಂಸ್ತಾನದ ನಾಡ ಗೀತೆಯ ಪೂರ‍್ಣ ಸಾಹಿತ್ಯ ಹೀಗಿದೆ. ಕಾಯೌ ಶ್ರೀ ಗೌರಿ ಕರುಣಾಲಹರಿ ತೋಯಜಾಕ್ಷಿ...

ಕವಿತೆ: ಮುಂಜಾನೆಯ ಹೊಂಬಿಸಿಲು

– ವಿನು ರವಿ. ಮುಂಜಾನೆಯ ಹೊಂಬಿಸಿಲಿಗೆ ತಂಗಾಳಿಯು ಮೈಯೊಡ್ಡಿದೆ ಮಲ್ಲಿಗೆ ಹೂ ನರುಗಂಪಿಗೆ ದುಂಬಿಯು ರೆಕ್ಕೆ ಬಿಚ್ಚುತ್ತಿದೆ ಕರಗಿದ ಇಬ್ಬನಿಯಲಿ ಹಸುರೆಲ್ಲವು ಮೀಯುತ್ತಿದೆ ಚಿಲಿಪಿಲಿ ಬಣ್ಣಕೆ ಬಾನೆಲ್ಲಾ ರಂಗೇರಿದೆ ಹೊಸತಾದ ಕುಡಿಯನು ಬೆಳಕು ಕೈಹಿಡಿದಿದೆ...

ಗಾಂದೀಜಿಯವರ ಸ್ವಚ್ಚ ಬಾರತದ ಕನಸು ನನಸು ಮಾಡೋಣ

– ಶಿವಮೂರ‍್ತಿ. ಹೆಚ್. ದಾವಣಗೆರೆ. “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ನಾಣ್ಣುಡಿಯಂತೆ ಸದ್ರುಡ ಸಮಾಜದ ನಿರ‍್ಮಾಣ, ಸಾಮಾಜಿಕ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಚತೆಯ ಅರಿವನ್ನೂ ಸಹ ಮಕ್ಕಳಲ್ಲಿ ಮೂಡಿಸುವ ಕೆಲಸವಾಗಬೇಕಾಗಿದೆ. ಯಾಕೆಂದರೆ ಹಿರಿಯರಿಗಿಂತಲೂ...

Enable Notifications OK No thanks