ತಿಂಗಳ ಬರಹಗಳು: ಏಪ್ರಿಲ್ 2022

ಬೇಸಿಗೆ ಬಿಸಿಲಿಗೆ ತಂಪಾದ ಜೋಳದ ಅಂಬಲಿ

– ರೂಪಾ ಪಾಟೀಲ್. ಬೇಕಾಗುವ ಸಾಮಾನುಗಳು 5 ರಿಂದ 6 ಚಮಚ ಜೋಳದ ಹಿಟ್ಟು 1/2 ಲೀಟರ್ ನೀರು 1/2 ಲೀಟರ್ ಮಜ್ಜಿಗೆ ಹಸಿ ಶುಂಟಿ ಬೆಳ್ಳುಳ್ಳಿ ಜೀರಿಗೆ ಉಪ್ಪು ಮಾಡುವ ಬಗೆ ಜೋಳದ...

ಪಪ್ಪಾಯಿ ಹಣ್ಣಿನ ಬರ‍್ಪಿ

– ಸವಿತಾ. ಬೇಕಾಗುವ ಸಾಮಾನುಗಳು ಪಪ್ಪಾಯಿ ಹಣ್ಣಿನ ಹೋಳು – 2 ಬಟ್ಟಲು ತೆಂಗಿನ ಕಾಯಿ ತುರಿ – 1 ಬಟ್ಟಲು ಬೆಲ್ಲದ ಪುಡಿ ಅತವಾ ಸಕ್ಕರೆ – 1.5 ಬಟ್ಟಲು ತುಪ್ಪ –...

ಮೆಟಾವರ್ಸ್‍‍ ಜಗತ್ತಿನೊಳಗೊಂದು ಇಣುಕುನೋಟ

– ನಿತಿನ್ ಗೌಡ. ಕಂತು-1 ಹಿಂದಿನ ಕಂತಿನಲ್ಲಿ ಮೆಟಾವರ್ಸ್‍‍ ಜಗತ್ತಿನ ಇಣುಕು ನೋಟವನ್ನು ನೀಡಲಾಗಿತ್ತು. ಈ ಕಂತಿನಲ್ಲಿ ಮೆಟಾವರ್ಸ್‍‍ ಲೋಕ ಕಟ್ಟುವ ಹಿಂದೆ ಬಳಸಲಾಗುವ ಮೈಮರೆಸುವ ಚಳಕಗಳು (Immersive Tech), ವೆಬ್ 3.0, ಈಗಿರುವ...

ಹಲ್ಲು ಮೊನಚುಗೊಳಿಸುವಿಕೆ – ಒಂದು ಬಯಾನಕ ಆಚರಣೆ

– ಕೆ.ವಿ.ಶಶಿದರ. ಕ್ರಿಶ್ಚಿಯನ್ ದರ‍್ಮವನ್ನು ಅನುಸರಿಸುವ ಮೆಂಟವಾಯಿ ಜನಾಂಗದವರ ಮೂಲ ಇಂಡೋನೇಶ್ಯಾದ ಪಶ್ಚಿಮ ಸುಮಾತ್ರದ ಮೆಂಟವಾಯಿ ದ್ವೀಪಗಳು. ಇವರದು ಅಲೆಮಾರಿ ಜೀವನ ಶೈಲಿ. ಇವರುಗಳು ಗುರುತಿಸಿಕೊಂಡಿರುವುದು ತಮ್ಮ ಆದ್ಯಾತ್ಮಿಕತೆ, ಹಚ್ಚೆಗಳನ್ನು ಹಾಕಿಸಿಕೊಳ್ಳುವುದು ಹಾಗೂ ಹಲ್ಲನ್ನು...

ಅಂಬೇಡ್ಕರ್

ಕವಿತೆ: ದೀಪ ಬೆಳಗಲಿ

– ವಿನು ರವಿ. ದೀಪ ಬೆಳಗಲಿ ದೀಪ ಬೆಳಗಲಿ ಬೀಮ ದೀಪವು ಬೆಳಗಲಿ ಸಮಾನತೆಯ ಜಗಕೆ ಸಾರಿದ ಬೀಮ ದೀಪ ಬೆಳಗಲಿ ನೊಂದ ಜನರ ಕಣ್ಣು ಒರೆಸಿದಾ ಶ್ರಮಿಕರಾ ಬದುಕಿಗೆ ಶಕ್ತಿ ತುಂಬಿದಾ ಸಾಮಾನ್ಯನೂ...

ರಬಡಿ

– ಸವಿತಾ. ಬೇಕಾಗುವ ಸಾಮಾನುಗಳು ಹಾಲು – 1 ಲೀಟರ್ ದಟ್ಟ ಕೆನೆ – 1/2 ಲೋಟ ಸಕ್ಕರೆ – 3 ಚಮಚ ಕೇಸರಿ ದಳಗಳು – 6 ಗೋಡಂಬಿ – 10 ಬಾದಾಮಿ...

ಹೊನಲುವಿಗೆ 9 ವರುಶ ತುಂಬಿದ ನಲಿವು

– ಹೊನಲು ತಂಡ. ದಿನವೂ ಹೊಸತನ ಹೊತ್ತು ಬೇರೆ ಬೇರೆ ವಿಶಯಗಳ ಬಗ್ಗೆ ಬರಹಗಳನ್ನು ಮೂಡಿಸುತ್ತ ಬಂದಿರುವ ಹೊನಲು ಮಾಗಜೀನ್‌ಗೆ ಇಂದು ಹುಟ್ಟುಹಬ್ಬದ ಸಡಗರ. ಓದುಗರಿಗೆ ಎಡೆಬಿಡದೇ ಹಲವಾರು ವಿಶಯಗಳ ಔತಣವನ್ನು ಬಡಿಸುತ್ತಿರುವ ಹೊನಲು...

ಅಂಬೇಡ್ಕರ್

ಕವಿತೆ: ಬೀಮ ಪಾಟವ ಮರೆಯುವುದು ಬೇಡ

– ನಾಗರಾಜ್ ಬೆಳಗಟ್ಟ. ಎಳಿ ಎದ್ದೇಳಿ ಬಂದುಗಳೆ ಬೀಮ ಮುಶ್ಟಿ ಬಿಗಿದು ಎದ್ದೇಳಿ ‘ಬೀಮರಾವ್ ‘ರನ್ನು ಕಾಯುವುದು ಬೇಡ ಬೀಮ ಪಾಟವ ಮರೆಯುವುದು ಬೇಡ ಮೇಲು ಕೀಳನ್ನ ಹೊರಗಟ್ಟಿ ದರ‍್ಮಗಳ ಬೇದಬಾವ ಕಂಡಿಸಿ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನಗಳ ಓದು – 10ನೆಯ ಕಂತು

– ಸಿ.ಪಿ.ನಾಗರಾಜ. ತಟಾಕ ಒಡೆದಡೆ ಕಟ್ಟುವಡೆವುದಲ್ಲದೆ ಅಂಬುಧಿ ತುಂಬಿ ಮೇರೆದಪ್ಪಿದಲ್ಲಿ ಕಟ್ಟಿಂಗೆ ಹಿಂಗಿ ನಿಂದುದುಂಟೆ ಅರಿಯದವಂಗೆ ಅರಿಕೆಯ ಹೇಳಿದಡೆ ಅರಿವನಲ್ಲದೆ ಅರಿದು ಮರೆದವಂಗೆ ಬೇರೊಂದೆಡೆಯ ಹೇಳಿಹೆನೆಂದಡೆ ಕಡೆ ನಡು ಮೊದಲಿಲ್ಲ ಎಂದನಂಬಿಗ ಚೌಡಯ್ಯ. ಅರಿವಿಲ್ಲದ...

ರಾಮನವಮಿ

ಶ್ರೀರಾಮನವಮಿ

– ಶ್ಯಾಮಲಶ್ರೀ.ಕೆ.ಎಸ್. ಶ್ರೀರಾಮನವಮಿಯು ಒಂದು ಸರಳವಾದ ಹಬ್ಬವೆಂದು ಎನಿಸಿದರೂ, ಹಿಂದೂ ಸಂಪ್ರದಾಯದಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ದಾರ‍್ಮಿಕ ಆಚರಣೆಯಾಗಿದೆ. ಪುರಾಣಗಳ ಪ್ರಕಾರ ಚೈತ್ರ ಮಾಸದ ಶುಕ್ಲಪಕ್ಶದ ನವಮಿಯಂದು ಶ್ರೀ ರಾಮನು ಅಯೋದ್ಯೆಯಲ್ಲಿ ಹುಟ್ಟಿದನೆಂದು...