ಕವಿತೆ: ಆವುದೀ ಬಾವ

– ವಿನು ರವಿ.

ಯೋಚನೆ, ವಿಚಾರ, thought

ನೀಲ ಗಗನದಲಿ
ಮೋಡಗಳದ್ದೇ
ಬಾವುಕತೆ

ಹನಿ ಹನಿಯಾಗಿ
ಬುವಿಯ ಸೇರಲು
ತಲ್ಲಣಿಸಿತೆ

ಬಾನು ಬುವಿಯ
ಬೆಸೆಯಿತೆ ಒಲವಿನ
ಆರ‍್ದತೆ

ದೂರವಿದ್ದರೂ
ಹತ್ತಿರ ಸೆಳೆದ
ಆವುದೀ ಬಾವ
ತೀವ್ರತೆ

( ಚಿತ್ರಸೆಲೆ : philosophyofbrains.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಸೊಗಸಾದ ಕವಿತೆ

ಅನಿಸಿಕೆ ಬರೆಯಿರಿ:

Enable Notifications