ತಿಂಗಳ ಬರಹಗಳು: ಏಪ್ರಿಲ್ 2023

ನವಿಲು, Peacock

ಕವಿತೆ: ಓ ನವಿಲೇ

– ಸವಿತಾ. ನವಿಲೇ ಓ ನವಿಲೇ ನವಿರಾದ ಬಣ್ಣದಲೀ ಹೊಳೆವೆ ಬಣ್ಣ ಬಣ್ಣಗಳಲೀ ಕಣ್ಣು ಸೆಳೆವೆ ನರ‌್ತನದಲೀ ಹೆಸರಾದೆ ಮಳೆಯ ಕರೆದಂತೆ ಸಂಜೆಯಾದಂತೆ ಹೆಣ್ಣು ನವಿಲ ಬಯಸಿದಂತೆ ಗರಿ ಬಿಚ್ಚಿ ಕುಣಿವೆ ನವಿಲೇ ಓ...

ಕವಿತೆ: ಬೆಳದಿಂಗಳು

– ಮಹೇಶ ಸಿ. ಸಿ. ಶಶಿಯೂ ತಾನು ಕತ್ತಲಲ್ಲಿ ಹಾಲು ಬೆಳಕ ಚೆಲ್ಲಿತು ಬೆಳಕ ಕಂಡು ಕುಶಿಯಲ್ಲಿ ಮನಕೆ ಹರುಶವಾಯಿತು ಹುಣ್ಣಿಮೆಯ ಸೊಬಗ ಶಶಿಯು ಇಳೆಗೆ ತಂಪನೆರೆಯಿತು ಸುಮ್ಮನಿದ್ದ ಸಾಗರವು ಕುಣಿಯಲು ಶುರುವಾಯಿತು ಹಂಸ...

ಮಾಡಿನೋಡಿ ಬಾದುಶಾ

– ಸುಹಾಸಿನಿ ಎಸ್ ಬಾದುಶಾ/ಬಾಲುಶಾ ಬಾಯಿಯಲ್ಲಿ ನೀರು ಬರಿಸುವ ಒಂದು ಸಿಹಿ ತಿನಿಸು. ನೋಡಲು ಸಣ್ಣ ಉದ್ದಿನವಡೆಯಂತೆ ಕಾಣುವ ‌ಸ್ವಾದಿಶ್ಟ ಸಿಹಿ ಕಾದ್ಯ. ಇದರ ಹಿತ ಮಿತವಾದ ರುಚಿಯು ಒಂದು ತಿಂದರೆ ಮತ್ತೂಂದು...

ಮಣಿ ಪಾಯಸ

– ಕಲ್ಪನಾ ಹೆಗಡೆ. ಬೇಕಾಗುವ ಸಾಮಾನುಗಳು: 2 ಕಪ್ ಅಕ್ಕಿ ಹಿಟ್ಟು 1 ಕಪ್ ಸಕ್ಕರೆ ಅತವಾ ಬೆಲ್ಲಾ ಅರ‍್ದ ಹೋಳು ಕಾಯಿತುರಿ 2 ಏಲಕ್ಕಿ ಚಿಟಿಕೆ ಉಪ್ಪು ಮಾಡುವ ಬಗೆ: ಮೊದಲು ಒಂದು...

ವಚನಗಳು, Vachanas

ಜಗಳಗಂಟ ಕಾಮಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಜಗಳಗಂಟ ಕಾಮಣ್ಣ (‘ಜಗಳಗಂಟ’ ಎಂದರೆ “ಮಾತುಕತೆಯ ಸನ್ನಿವೇಶಗಳಲ್ಲಿ ಒಂದಲ್ಲ ಒಂದು ಬಗೆಯ ತಂಟೆ ತಕರಾರುಗಳನ್ನು ಮುಂದೊಡ್ಡಿ ವಾದದಲ್ಲಿ ತೊಡಗುವವನು”. ಜನಜೀವನದಲ್ಲಿ ಕಂಡುಬರುತ್ತಿದ್ದ ಅರೆಕೊರೆಗಳನ್ನು ಇಲ್ಲವೇ ತಪ್ಪುಗಳನ್ನು ಕೆದಕಿ ನೇರವಾದ ಮಾತುಗಳಿಂದ...

ನಲ್ಲಿ ನೀರಿನ ಬೀಜಿಂಗ್ ಮ್ಯೂಸಿಯಂ

– ಕೆ.ವಿ.ಶಶಿದರ. ನಲ್ಲಿ ನೀರಿನ ಮ್ಯೂಸಿಯಂ (ಟ್ಯಾಪ್ ವಾಟರ್ ಮ್ಯೂಸಿಯಂ) 1908ರಿಂದ ಪ್ರಾರಂಬಗೊಂಡು 90 ವರ‍್ಶಗಳಲ್ಲಿ ನೀರು ಸರಬರಾಜಿನಲ್ಲಿ ಕಂಡ ಪ್ರಗತಿ, ಅಬಿವ್ರುದ್ದಿಯನ್ನು ದಾಕಲಿಸಿರುವ ಐತಿಹಾಸಿಕ ಕೇಂದ್ರವಾಗಿದೆ. 1908ರಲ್ಲಿ ಜಿಂಗ್ಮಿ ಟ್ಯಾಪ್ ವಾಟರ್ ಕಂ....

ವರ, boon

ಕವಿತೆ: ದೇವರೇ, ನೀನೆಶ್ಟು ಒಳ್ಳೆಯವನು

– ವೆಂಕಟೇಶ ಚಾಗಿ. ದೇವರೇ, ನಿನ್ನ ಸ್ವರ‍್ಗವನ್ನು ನಾವೀಗ ಆದುನಿಕವಾಗಿ ಬದಲಾಯಿಸಿದ್ದೇವೆ ಕಾಂಕ್ರೀಟ್ ಕಾಡುಗಳು ಅಗಲವಾದ ಉದ್ದವಾದ ರಸ್ತೆಗಳು ಮಣ್ಣು ಕಾಣದ ಕೆಂಪು ಹಾಸು ಆಕಾಶಕ್ಕೆ ಕಪ್ಪು ಬಣ್ಣ ಗಾಳಿಗಿಶ್ಟು ಸುಗಂದ ದ್ರವ್ಯ ಎಲ್ಲವೂ...

ಒಲವು, Love

ಕವಿತೆ: ನಿನದೇ ನೆನಪು

– ಮಹೇಶ ಸಿ. ಸಿ. ಮನಸಿನ ಒಳಗೆ ಕವಿತೆಯ ಬರೆದೆ ನಿನದೇ ಸಾಲು ನೋಡು ಮೆಲ್ಲನೆ ಪ್ರೀತಿಯ ಅಕ್ಶರ ನೀಡಿದೆ ವರ‍್ಣನೆ ನಿನದೇ ನೆನಪು ಮನದಲಿ ಸುಮ್ಮನೆ ಬೀಳುವ ಹಾಗಿದೆ ಮಳೆಯ ಸೂಚನೆ ಹನಿಯೂ...

ಈಜಾಟದ ಗಮ್ಮತ್ತು

– ಶ್ಯಾಮಲಶ್ರೀ.ಕೆ.ಎಸ್ ಹಳ್ಳಿಗಾಡಿನ ಆಟಗಳಲ್ಲಿ ಈಜಾಟ ಕೂಡ ಒಂದು. ಕೆರೆ, ತೊರೆ, ಬಾವಿ, ಹೊಂಡ ಹೀಗೆ ನೀರು ಇರುವ ಜಾಗಗಳಲ್ಲಿ ಮಕ್ಕಳು, ಹಿರಿಯರು ಬಿಡುವಿನ ವೇಳೆಯಲ್ಲಿ ಈಜಾಡುವುದು ಗ್ರಾಮೀಣ ಬಾಗಗಳಲ್ಲಿ ಕಂಡುಬರುವ ಸಾಮಾನ್ಯ ದ್ರುಶ್ಯವಾಗಿರುತ್ತದೆ...